ಗರ್ಭಿಣಿಯರು ತಮ್ಮ 9 ತಿಂಗಳ ಕಾಲಾವಧಿಯಲ್ಲಿ ಒಂಬತ್ತು ಗ್ರಹಗಳನ್ನು ಕಾಲಕ್ಕೆ ತಕ್ಕ ಹಾಗೆ ಉತ್ತಮಗೊಳಿಸುವುದರಿಂದ ಆರೋಗ್ಯಕರ ಮಗುವನ್ನು ಪಡೆಯಬಹುದು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಹೆಣ್ಣುಮಗಳಿಗು ಕೂಡ ತಾಯಿಯಾಗುವುದು ಒಂದು ದೊಡ್ಡ ಬಯಕೆ ಇದ್ದೇ ಇರುತ್ತದೆ, ಇದು ಆಕೆಗೆ ವರ ಸೌಭಾಗ್ಯ ಎಂದೇ ಹೇಳಬಹುದು, ಯಾಕೆಂದರೆ ಒಂದು ಹೆಣ್ಣಿನ ಜನ್ಮ ಪೂರ್ಣಗೊಳ್ಳುವುದೇ ಆಕೆ ತಾಯಿಯಾದ ಮೇಲೆ, ಒಂದು ಹೊಸ ಮಗುವಿಗೆ ಜನ್ಮ ನೀಡಿದ ಮೇಲೆ ಎಂದು ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಪ್ರಸ್ತುತ ಸಮಯದಲ್ಲಿ ಆಕೆಗೆ ಪುನರ್ಜನ್ಮವೇ ಎಂದು ಕೂಡ ಹೇಳಲಾಗುತ್ತದೆ, ಹಾಗಾಗಿ ಗರ್ಭಿಣಿಯರಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗುತ್ತದೆ. ಏನೇ ಸಮಸ್ಯೆ ಇರಲಿ ಫೋನ್ ಮಾಡಿ 9620569954 ಜ್ಯೋತಿಷ ಶಾಸ್ತ್ರದ ಪ್ರಕಾರ ಗರ್ಭಿಣಿ ಯಿಂದ ಪ್ರಸಾರದವರೆಗು ಒಂಬತ್ತು ತಿಂಗಳು ಒಂಬತ್ತು ಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಪ್ರತಿಯೊಬ್ಬ ಹೆಣ್ಣುಮಗಳು ತನ್ನ ಗರ್ಭವತಿಯಾದಾಗಿನಿಂದ ಹೆರಿಗೆ ಆಗುವ ವರೆಗೂ ಕೂಡ ಆಯಾ ತಿಂಗಳಿಗೆ ಸಂಬಂಧಿಸಿದ ಹಾಗೆ ಗ್ರಹಗಳನ್ನು ಆರಾಧಿಸುವುದರಿಂದ ಗ್ರಹಗಳನ್ನು ಉತ್ತಮಗೊಳಿಸಿ ಕೊಳ್ಳುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಕ್ಷೇಮ ಮತ್ತು ಮಗು ಆರೋಗ್ಯವಾಗಿ ಉತ್ತಮವಾಗಿ ಜನ್ಮವನ್ನು ಪಡೆಯುತ್ತದೆ ಎಂದು ನಂಬಲಾಗಿದೆ, ಹಾಗಾದರೆ ಗರ್ಭಿಣಿ ತನ್ನ ಗರ್ಭಧಾರಣೆಯಿಂದ ಪ್ರಸವದ ವರೆಗೂ ಯಾವ ತಿಂಗಳಿನಲ್ಲಿ ಯಾವ ಗ್ರಹಗಳನ್ನು ಒಲಿಸಿಕೊಳ್ಳಬೇಕು ಇದಕ್ಕಾಗಿ ಏನು ಮಾಡಬೇಕು ಎಂದು ನೋಡೋಣ. ಮೊದಲನೆಯದಾಗಿ ಗರ್ಭಿಣಿ ಒಂದನೇ ತಿಂಗಳಿನಲ್ಲಿ ಇದ್ದಾಗ ಶುಕ್ರನನ್ನು ಒಲಿಸಿಕೊಳ್ಳಬೇಕು

ಇದಕ್ಕಾಗಿ ದಂಪತಿಗಳು ತಮ್ಮ ದೇವರ ಮನೆಯನ್ನು ಸ್ವಚ್ಛಗೊಳಿಸಿಕೊಳ್ಳುವುದು, ಮನೆಯಲ್ಲಿ ಚೆನ್ನಾಗಿ ಇಟ್ಟುಕೊಳ್ಳಬೇಕು, ಲಕ್ಷ್ಮೀದೇವಿ ಆರಾಧನೆಯನ್ನು ಮಾಡಬೇಕು. 2ನೇ ತಿಂಗಳಿನಲ್ಲಿ ಮಂಗಳನ ಪಾತ್ರ ಬಹಳ ಮುಖ್ಯವಾಗಿರುತ್ತದೆ ಇದು ಮಗುವಿನ ಬೆಳವಣಿಗೆ ಉತ್ತಮ ಆರೋಗ್ಯವನ್ನು ಪಡೆಯಲು ನೆರವಾಗುತ್ತದೆ, ಹಾಗಾಗಿ ಆಂಜನೇಯ ಸ್ವಾಮಿಯ ಆರಾಧನೆ, ಬೆಲ್ಲವನ್ನು ದಾನ ನೀಡುವುದು. 3ನೇ ತಿಂಗಳಿನಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ ಅದಕ್ಕಾಗಿ ನೀವು ವಿಷ್ಣುವಿನ ಆರಾಧನೆ, ವಿಷ್ಣುವಿನ ಸಹಸ್ರನಾಮ ಭಗವದ್ಗೀತೆ ಇಂತಹ ಪುಸ್ತಕಗಳನ್ನು ಓದಿ. ನಾಲ್ಕನೇ ತಿಂಗಳಿನಲ್ಲಿ ಉತ್ತಮವಾದ ಬಲಶಾಲಿ ಮಗು ಮತ್ತು ತಾಯಿಯ ಆರೋಗ್ಯಕಾಗಿ ಸೂರ್ಯದೇವನನ್ನು ಒಳಿಸಿಕೊಳ್ಳಬೇಕು, ಇದಕ್ಕಾಗಿ ಸೂರ್ಯ ಉದಯಿಸುವ ಸಮಯದಲ್ಲಿ ಸೂರ್ಯನ ನಮಸ್ಕಾರ ಗಾಯತ್ರಿ ಮಂತ್ರದ ಪಠನೆಯನ್ನು ಮಾಡಬೇಕು, ಆದಷ್ಟು ತಾಮ್ರದ ಪಾತ್ರೆಯಲ್ಲಿ ನೀರನ್ನು ಸೇವಿಸಿ. ಇನ್ನು 5ನೇ ತಿಂಗಳಿನಲ್ಲಿ ಚಂದ್ರನನ್ನು ಒಲಿಸಿಕೊಳ್ಳಲು ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ಸೇವಿಸಿ, ಏನೇ ಸಮಸ್ಯೆ ಇರಲಿ ಫೋನ್ ಮಾಡಿ 9620569954 ಬೆಳಿಗ್ಗೆ ಮತ್ತು ಸಂಜೆ ಹಾಲನ್ನು ಕುಡಿಯುವ ಅಭ್ಯಾಸ ಮಾಡಿ, ಶಿವನ ಆರಾಧನೆ ಮಾಡಿ. ಆರನೇ ತಿಂಗಳಿನಲ್ಲಿ ಇದ್ದಾಗ ಶನಿಯ ಪಾತ್ರ ಬಹಳ ಮುಖ್ಯವಾಗಿರುತ್ತದೆ, ಹಾಗಾಗಿ ಹೆಚ್ಚು ಕಬ್ಬಿಣ ಅಂಶ ಇರುವ ಆಹಾರವನ್ನು ಸೇವಿಸಿ ಆಂಜನೇಯಸ್ವಾಮಿ ಮತ್ತು ಶಿವನ ಆರಾಧನೆ ಮಾಡಿ.

7ನೇ ತಿಂಗಳಿನಲ್ಲಿ ಇದ್ದಾಗ ಕೂಡ ಅನುಗ್ರಹ ಬುದ್ಧಿವಂತ ಮಗುವನ್ನು ಪಡೆಯಲು ಬುಧನನ್ನು ಆರಾಧಿಸಿ, ಓಂ ಎಂಬ ಮಂತ್ರವನ್ನು ಜಪಿಸಿ, ಯಾವುದೇ ಕಾರಣಕ್ಕೂ ಕಬ್ಬಿಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಧರಿಸಬೇಡಿ. 8ನೇ ತಿಂಗಳಿನಲ್ಲಿ ನಿಮಗೆ ಇಷ್ಟವಾದ ದೇವರು ಮತ್ತು ಮನೆದೇವರ ಆರಾಧನೆಯನ್ನು ತಪ್ಪದೇ ಮಾಡಿ. 9ನೇ ತಿಂಗಳಿನಲ್ಲಿ ಇಷ್ಟದೇವರು ಮನೆದೇವರು ಮತ್ತು ಚಂದ್ರ ದೇವರ ಆರಾಧನೆ ಮಾಡಿ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

Leave a Reply

Your email address will not be published.