ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಕಳೆದು ಹೋದ ಎಲ್ಲಾ ಗೌರವ ಸ್ಥಾನ ಸಿಗುತ್ತದೆ

ಜೋತಿಷ್ಯ

ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಕಳೆದು ಹೋದ ಎಲ್ಲಾ ಗೌರವ ಸ್ಥಾನ ಸಿಗುತ್ತದೆ. ನಿತ್ಯ ದಾರಿದ್ರ್ಯ ಕೂಡ ಈ ಕ್ಷೇತ್ರದಲ್ಲಿ ಸ್ವಾಮಿಯ ದಿವ್ಯ ಅನುಗ್ರಹಕ್ಕೆ ಪಾತ್ರ ಆದರೆ ಕುಬೇರಾನಂತಹ ಐಶ್ವರ್ಯ ಬರುತ್ತದೆ ಎನ್ನುವ ಮಾತಿದೆ ಪದ್ಮ ಪುರಾಣದಲ್ಲಿ. ನಮ್ಮದು ಬಾರಿ ಶ್ರೀಮಂತಿಕೆ ಇಟ್ಟು ನಮ್ಮ ಅಜ್ಜ ಹೀಗಿದ್ದರು ಬಾರಿ ಚೆನ್ನಾಗಿ ಇದ್ದೀವಿ ಹೆಸರು ಗೌರವ ಸ್ಥಿತಿ ಸ್ಥಾನ ಎಲ್ಲವೂ ಇತ್ತು ಯಾಕೋ ಈಗ ನಿಂತ ನೀರಾಗಿದ್ದೆವೆ ಸಿರಿವಂತಿಕೆ ಇಲ್ಲ ದುಡ್ಡು ಇಲ್ಲ ಗೌರವ ಇಲ್ಲ ಎಲ್ಲಿ ದುಡ್ಡು ಎಲ್ಲಿ ಲಕ್ಷ್ಮಿ ಎಲ್ಲಿ ಗೌರವ ಈಗ ದುಡ್ಡು ಇದ್ದರೆ ಮಾತ್ರ ಗೌರವ ಅಲ್ಲವೇ. ತುಂಬಾ ದೊಡ್ಡ ಸ್ಥಾನದಲ್ಲಿ ಇದ್ದವರು ಈಗ ಕಳೆದುಕೊಂಡಿದ್ದೇವೆ ಎಂದು ನೀವು ವ್ಯಥೆ ಪಡುತ್ತ ಇದ್ದರೆ ಭಗವಂತ ಈ ನೋವು ನಮ್ಮ ಶತ್ರುವಿಗೆ ಕೂಡ ಕೊಡಬಾರದು ಎಂದು ನಾವು ಭಾವಿಸುತ್ತೇವೆ ನೋಡಿ ನಾವು 100 ರೂಪಾಯಿ ಅಲ್ಲಿ ಬದುಕಿದ್ದೇವೆ ಎಂದು ಹೇಳಿದರೆ ಯಾರು ನಂಬುವುದಿಲ್ಲ ಕೋಟಿ ರೂಪಾಯಿಯಲ್ಲಿ ಬದುಕುವವರು ಅವರದ್ದೇ ಆದ ಯೋಚನೆಯಲ್ಲಿ ಇರುತ್ತಾರೆ. ಈ ನೀವು ಶತ್ರುವಿಗೂ ಬರಬಾರದು ಎಂದು ಹೇಳುತ್ತೇವೆ ಹೌದು ಸ್ನೇಹಿತರೆ ನಮ್ಮ ಹತ್ತಿರ

ಇರುವ 100 ರೂಪಾಯಿಯಲ್ಲಿ ಬದುಕುತ್ತೇವೆ ಎಂದರೆ ನಮಗೆ ಬರೀ ನೋವು ಇಲ್ಲ ಕೋಟಿ ರೂಪಾಯಿಯಲ್ಲಿ ಇದ್ದೇವೆ ಎಂದರೆ ನಾವು ಅವರ ಕಡೆ ಗಮನ ಕೊಡುವುದಿಲ್ಲ ಆದರೆ ಕೋಟಿ ರೂಪಾಯಿಯಿಂದ 100 ರೂಪಾಯಿಗೆ ಬಂದಾಗ ಆಗುವ ನೀವು ಇದೆಯಲ್ಲ ಅದು ಪರಮಾದಿ ಪರಮ ಯಾವ ಶತ್ರುವಿಗೂ ಬರಬಾರದು ಶತ್ರುಗಳೇ ಇಲ್ಲ ಎನ್ನುವ ವರೆಗೂ ಬರಬಾರದು ಎಂದು ಹೇಳುತ್ತೇವೆ ಇಂತಹ ದೋಷದಿಂದ ನೀವು ಏನಾದರೂ ಓಡಾಡುತ್ತಾ ಇದ್ದರೆ ಗಳಿಸಿದ ಸಿರಿವಂತಿಕೆ ಮತ್ತೆ ಕಷ್ಟ ಪಟ್ಟು ಗಳಿಸಬೇಕು ಎಂದರೆ ಅದನ್ನು ಪಡೆಯಲು ಆಗುತ್ತದೆಯೇ ಅದನ್ನು ಪಡೆಯಲು ಆಗುವುದಿಲ್ಲ. ಈ ಸಿರಿವಂತಿಕೆ ಪಡೆಯಲಿ ಆಗುತ್ತದೆಯೇ ಎನ್ನುವವರು ಈ ಕ್ಷೇತ್ರದಲ್ಲಿ ಇಂದು ಸ್ನಾನ ಮಾಡಬೇಕು ಅದು ಯಾವ ಕ್ಷೇತ್ರ ಎಂದರೆ ಶ್ರೀಮಾನ್ ಮಹಾ ವಿಷ್ಣು ಶ್ರೀನಿವಾಸ ಆಗಿ ಭೂಮಿಗೆ ಬಂದಾಗ ತನ್ನ ಗದೆಯಿಂದ ಈ ಕ್ಷೇತ್ರ ನಿರ್ಮಾಣ ಮಾಡುತ್ತಾನೆ ಒಂದು ಕೊಳವನ್ನು ಸರೋವರ ಸೃಷ್ಟಿ ಮಾಡುತ್ತಾರೆ ಅದು ಪದ್ಮ ಸರೋವರ ಅದು ಪದ್ಮಾವತಿ ಕ್ಷೇತ್ರ ತಿರು ಶಂಡುರ್ ಕ್ಷೇತ್ರ ಎಂದು ಹೇಳುತ್ತವೆ ತಿರುಮಲ ಹೋದಾಗ ಬಂದಾಗ ಪದ್ಮಾವತಿ ದರ್ಶನ್ ಕ್ಷೇತ್ರ ಎಂದು ಹೇಳುತ್ತೇವೆ

ಈ ಪದ್ಮಾವತಿ ಸಾನಿಧ್ಯ ಇರುವ ಈ ಪದ್ಮ ಸರೋವರದಲ್ಲಿ ಯಾರು 21 ದಿನ ದೇವಿಗೆ ಸಂಕಲ್ಪ ಮಾಡಿಕೊಂಡು ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಿ ದೇವಿಗೆ ಸಂಕಲ್ಪ ಪೂಜೆ ಈ ಕಮಲ ಪುಷ್ಪಗಳನ್ನು ಸಮರ್ಪಣೆ ಮಾಡುತ್ತಾರೆ ಅವರಿಗೆ ಕಳೆದು ಹೋದ ಗತಿಸಿ ಹೋದ ವೈಭವವನ್ನು ಮರಳಿ ಪಡೆದೆ ಪಡೆಯುತ್ತಾರೆ ಎನ್ನುವುದು ಪದ್ಮ ಪುರಾಣ ಶಿವ ಪುರಾಣ ಲಿಂಗ ಪುರಾಣದಲ್ಲಿ ಇರುವುದು ನೀವು ಪ್ರಯತ್ನ ಮಾಡಿ ಎಲ್ಲಾ ನಿಮಗೆ ಕಳೆದು ಹೋದ ಗೌರವ ಮತ್ತೆ ಬರಬೇಕು ಎನ್ನುವ ಆಸೆ ಇದ್ದಾಗ ಆ ಖ್ಯಾತಿ ಇರಬೇಕು ಎನ್ನುವ ಆಸೆ ಇದ್ದರೆ ಖಂಡಿತ ಪಡೆದೇ ಪಡೆಯುವಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

2 thoughts on “ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಕಳೆದು ಹೋದ ಎಲ್ಲಾ ಗೌರವ ಸ್ಥಾನ ಸಿಗುತ್ತದೆ

Leave a Reply

Your email address will not be published.