ರಾಹು ದಶೆಯಿಂದ ಮುಕ್ತಿ ಪಡೆಯಲು

ಜೋತಿಷ್ಯ

ಸ್ನೇಹಿತರೆ ಯಾವ ರೀತಿ ಗುರು ಪ್ರತಿ ವರ್ಷಕ್ಕೆ ಒಮ್ಮೆ ರಾಶಿಯನ್ನು ಬದಲಾಯಿಸುತ್ತಾರೆ ಅದೇ ರೀತಿ ರಾಹು ಪ್ರತಿ 18 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಪರಿವರ್ತನೆ ಮಾಡಿಕೊಳ್ಳುತ್ತಾನೆ. ರಾಹು ಕೇತುಗಳು ಇಬ್ಬರು ಒಂದೇ ಸಮಯದಲ್ಲಿ ರಾಶಿಯನ್ನು ಪರಿವರ್ತನೆ ಮಾಡಿಕೊಳ್ಳುತ್ತಾರೆ. ಇವರಿಬ್ಬರೂ ಕರ್ಮದ ವಿಷಯವನ್ನು ಪ್ರತಿನಿಧಿಸುತ್ತಾನೆ. ಗುರು 13 ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾರೆ. ಪ್ರತಿಯೊಂದು ಬಾರಿ ಗುರು ರಾಶಿ ಪ್ರವೇಶಿಸಿದಾಗ ಒಂದೊಂದು ನದಿಯ ತೀರ್ಥ ಕ್ಷೇತ್ರ ತೀರ್ಥ ಸ್ನಾನವು ಪ್ರಾಮುಖ್ಯತೆ ಪಡೆಯುತ್ತದೆ ಗುರು ಮೇಷದಲ್ಲಿ ಇದ್ದಾಗ ಗಂಗಾ ನದಿ ಸ್ನಾನ ಪ್ರಾಮುಖ್ಯತೆ ಪಡೆಯುತ್ತದೆ. ಗಂಗಾ ನದಿಗೆ ಪುಷ್ಕರಣಿ ಬರುತ್ತದೆ ಗುರು ವೃಷಭದಲ್ಲಿ ಇದ್ದಾಗ ಯಮುನಾ ನದಿಗೆ ಪುಷ್ಕರಣಿ ಬರುತ್ತದೆ ಆ ಸ್ನಾನಕ್ಕೆ ಪ್ರಾಮುಖ್ಯತೆ ಪಡೆಯುತ್ತದೆ. ಗುರು ಮೊನ್ನೆ ಮೊನ್ನೆ ತುಲಾ ರಾಶಿಯಲ್ಲಿ ಇದ್ದ ಆಗ ಕಾವೇರಿ ನದಿಯ ಸ್ನಾನ ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ ಎಲ್ಲಾ ಕರ್ಮಗಳು ನಾಶವಾಗುತ್ತದೆ. ಅದೇ ರೀತಿ ಗುರು ವೃಶ್ಚಿಕದಲ್ಲಿ ಇದ್ದಾನೆ ಪ್ರಸ್ತುತ ಸಮಯದಲ್ಲಿ ಗೋಚಾರದಲ್ಲಿ ಆದ್ದರಿಂದ ಈಗ ಈ ಗುರು ವೃಶ್ಚಿಕದಲ್ಲಿ ಇರುವ ಕಾರಣ ಭೀಮಾ ನದಿಗೆ ಪುಷ್ಕರಣಿ ಬಂದಿರುತ್ತದೆ. ಪುಷ್ಕರಣಿ ಇರುವ ನದಿಯಲ್ಲಿ ಸ್ನಾನ ಮಾಡಿದರೆ ವಿಶೇಷವಾಗಿ ಗುರುವಾರ ಅಥವಾ ಹುಣ್ಣಿಮೆ ದಿನದಂದು ಈ ಗುರುಕೃತ ಪೀ ನಾಶವಾಗುತ್ತದೆ.

ಈ ಗುರುವಿನಂತೆ ರಾಹು ಕೂಡ 18 ತಿಂಗಳಿಗೊಮ್ಮೆ ರಾಹುವನ್ನು ಪರಿವರ್ತನೆ ಮಾಡುತ್ತಾನೆ ಹಾಗಾದರೆ ರಾಹು ಯಾವ ಯಾವ ರಾಶಿಯಲ್ಲಿ ಇದ್ದಾಗ ಯಾವ ದೇವರ ಆರಾಧನೆ ಮಾಡಬೇಕು ಮತ್ತು ಯಾವ ಮೂರ್ತಿಯನ್ನು ದಾನ ಮಾಡಬೇಕು ಎಂಬುದನ್ನು ಚರ್ಚಿಸೋಣ. ರಾಹು ಮೇಷ ರಾಶಿಯಲ್ಲಿ ಇದ್ದರೆ ಷಣ್ಮುಖ ಆರಾಧನೆ ಮಾಡಬೇಕು ಮತ್ತು ಷಣ್ಮುಖ ಮೂರ್ತಿಯನ್ನು ದಾನ ಮಾಡಬೇಕು ಅದೇ ರೀತಿ ರಾಹು ಮಿಥುನ ದಲ್ಲಿ ಇದ್ದಾಗ ಮಿಥುನ ಗೋಚಾರದಲ್ಲಿ ಇದ್ದರೆ ರುದ್ರನನ್ನು ಆರಾಧಿಸಬೇಕು. ರುದ್ರ ಮೂರ್ತಿಯನ್ನು ದಾನ ನೀಡಬೇಕು. ರಾಹು ಸಿಂಹ ರಾಶಿಯಲ್ಲಿ ಇದ್ದಾಗ ಸೂರ್ಯನನ್ನು ಆರಾಧನೆ ಮಾಡಿ ಸೂರ್ಯನ ಮೂರ್ತಿಯನ್ನು ದಾನ ಮಾಡಬೇಕು. ರಾಹು ತುಲಾ ರಾಶಿಯಲ್ಲಿ ಇದ್ದರೆ ವೀರಾಂಜನೇಯ ಆರಾಧನೆ ಮಾಡಿ ಆಂಜನೇಯ ಮೂರ್ತಿಯನ್ನು ದಾನ ಕೊಡಬೇಕು. ರಾಹು ಧನುರ್ ರಾಶಿಯಲ್ಲಿ ಇದ್ದರೆ ಭೈರವ ಆರಾಧಿಸಬೇಕು ಮತ್ತು ಭೈರವ ಮೂರ್ತಿಯನ್ನು ದಾನ ಮಾಡಬೇಕು ರಾಹು ಕುಂಭದಲ್ಲಿ ಇದ್ದರೆ ಹಯಗ್ರೀವ ನನ್ನು ಆರಾಧಿಸಬೇಕು ಮತ್ತು ಹಯಗ್ರೀವ ಮೂರ್ತಿ ದಾನ ನೀಡಬೇಕು.

ಇನ್ನೂ ರಾಹು ಮೀನದಲ್ಲಿ ಇದ್ದರೆ ಲಕ್ಷ್ಮಿಯನ್ನು ಆರಾಧಿಸಬೇಕು ಮತ್ತು ಗಜಲಕ್ಷ್ಮೀಯ ಮೂರ್ತಿಯನ್ನು ದಾನ ನೀಡಬೇಕು. ಇನ್ನೂ ರಾಹು ವೃಷಭದಲ್ಲಿ ಇದ್ದರೆ ಸರ್ಪ ಆರಾಧನೆ ಮಾಡಿದರೆ ತುಂಬಾ ಸೂಕ್ತ ನಾಗಿಣಿ ಆರಾಧನೆ ಮಾಡಬೇಕು ಸರ್ಪ ಪ್ರತಿಮೆಯನ್ನು ದಾನ ಮಾಡಬೇಕು. ರಾಹು ಕಟಕದಲ್ಲಿ ಇದ್ದರೆ ಗೌರಿ ಆರಾಧನೆ ಮಾಡಬೇಕು ಮತ್ತು ಮೇಕೆ ದಾನ ಮಾಡ ಬೇಕಾಗುತ್ತದೆ. ರಾಹು ಕನ್ಯಾ ದಲ್ಲಿ ಇದ್ದರೆ ದುರ್ಗಾ ದೇವಿಯ ಆರಾಧನೆ ಮಾಡಬೇಕು ಚಂಡಿಯ ಮೂರ್ತಿ ದಾನ ನೀಡಬೇಕು. ರಾಹು ವೃಶ್ಚಿಕದಲ್ಲಿ ಇದ್ದರೆ ಗೌರಿಯ ಆರಾಧನೆ ಮಾಡಿ ಜಿಂಕೆ ಮೂರ್ತಿಯನ್ನು ದಾನ ನೀಡಿ. ರಾಹು ಮಕರದಲ್ಲಿ ಇದ್ದರೆ ವೀರಭದ್ರನ ಆರಾಧನೆ ಮಾಡಿ ಶುಭ ಫಲಗಳನ್ನು ಕಾಣಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ. ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು. ಉತ್ತಮ ಸರ್ಕಾರೀ ನೌಕರಿ ಪಡೆಯಲು ಅಥವಾ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮಗೆ 100ರಷ್ಟು ಪರಿಹಾರ ನಿಶ್ಚಿತ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.