ಬುದ್ದಿವಂತ ಮಡದಿ ಪಡೆಯಲು ಇದನ್ನು ದಾನ ಮಾಡಿರಿ

ಜೋತಿಷ್ಯ

ಈ ವಸ್ತು ದಾನದಿಂದ ಸುಂದರವಾದ ಗಂಡ ಅಥವಾ ಹೆಂಡತಿ ನಿಮಗೆ ಪ್ರಾಪ್ತಿ ಆಗುತ್ತದೆ. ಹೌದು ಸ್ನೇಹಿತರೆ ಜೀವನದಲ್ಲಿ ಮದುವೆ ಆಗುವುದು ಒಂದೇ ಬಾರಿ ಎಂದು ಎಲ್ಲರೂ ಬಯಸುವುದು ಇದನ್ನೇ. ಸುಂದರ ಎಂದರೆ ಇಲ್ಲಿ ಬುದ್ಧಿವಂತೆ ಎಂದು ಅರ್ಥ ಬಾಹ್ಯ ಗುಣವತಿ ಶತ್ರು ಎಂದು ಕೂಡ ಒಂದು ಹತ್ತಿರ ಹೇಳುತ್ತಾರೆ. ತುಂಬಾ ಗುಣವಂತೆ ಆದಂತಹ ಶಕ್ತಿ ಸಂಗಾತಿ ಅಷ್ಟು ಸುಲಭ ಸುಮ್ಮನೆ ಸಿಗುವುದಿಲ್ಲ ಪೂರ್ವ ಜನ್ಮದ ಒಂದು ಭಾವ ಯಾರದ್ದೇ ಜಾತಕದಲ್ಲಿ ಶುಕ್ರನನ್ನ ನೋಡುತ್ತೇವೆ ಬರುವಂತಹ ಹೆಣ್ಣಿಂದ ಗಂಡಿಗೆ ಯಾವ ಫಲ ಎಷ್ಟು ವೈಭೋಗ ಸಿಗುತ್ತದೆ ದುಡ್ಡು ಕಾಸು ಹೆಸರು ಪ್ರೀತಿ ಪ್ರೇಮ ಅನುರಾಗ ಕುಟುಂಬ ಜವಾಬ್ದಾರಿ ಎಂದು ಹೇಳುತ್ತೇವೆ ಇಂತಹ ಒಂದು ಶುಕ್ರ ಚೆನ್ನಾಗಿ ಇದ್ದರೆ ಒಳ್ಳೆಯ ದಿವ್ಯ ಬುದ್ಧಿವಂತ ಅನುರಾಗ ಇರುವ ಅನುರಕ್ತೆ ಇರುವ ಸಂಗಾತಿ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಾಗೆಯೇ ಪ್ರತಿಯೊಬ್ಬ ಸ್ತ್ರೀ ಜಾತಕದಲ್ಲಿ ಕುಜನನ್ನು ನೋಡುತ್ತೇವೆ ಎಂತಹ ಗಂಡ ಸಿಗುತ್ತಾರೆ ದಡ್ಡ ಗಂಡ ಒರಟ ಗಂಡ ಸಿಗುತ್ತಾನಾ

ಗಡಸು ಗಂಡನ ಜವಾಬ್ಧಾರಿ ಇರುವವನು ಸಿಗುತ್ತಾನಾ ಮುತ್ಥಲಾ ಸಿಗುತ್ತಾನ ಕಾಮಚೋರ ಸಿಗುತ್ತಾನೆಯೆ ಇನ್ನೂ ಅವನಿಂದ ಮನೆ ಆಸ್ತಿ ಕುಟುಂಬ ಆಸ್ತಿ ಬೇಡ ದೇವರೇ ಇಂತಹ ಗಂಡ ಎಂದು ಕಣ್ಣೀರು ಹಾಕುತ್ತಾರೆ ಎಷ್ಟೋ ಮಹಿಳೆಯರು ಆಗ ಅವರ ಜಾತಕದಲ್ಲಿ ಕುಜನ ಭಾವ ನೋಡುತ್ತಾರೆ ಎಲ್ಲಿದ್ದಾನೆ ಯಾವ ರೀತಿ ಇದ್ದಾನೆ ಎಂತಹ ಒಂದು ಬುದ್ಧಿವಂತ ಎಂದು ಸ್ತ್ರೀ ಜಾತಕ ಹುಡುಕಬೇಕಾದಾಗ ಕುಜನ ಬಗ್ಗೆ ಮೊದಲು ನೋಡುತ್ತೇವೆ ಹೇ ನೋಡಿಕೊಂಡು ಮದುವೆ ಮಾಡಿ ಎಂದು ಹೇಳುತ್ತಾರೆ. ಅದಕ್ಕೆ ಮಾಂಗಲ್ಯ ದೋಷ ಕಳತ್ರ ದೋಷ ಅಂಗಾರಕ ದೋಷ ಅದಕ್ಕೆ ಕುಜ ದೋಷ ಇದೆ ಜಾಗ್ರತೆ ಎಂದು ಹೇಳುತ್ತಾರೆ. ಹೆಣ್ಣು ಮಕ್ಕಳಿಗೆ ಕುಜ ದೋಷ ಎಂದರೆ ದಡ್ಡ ಗಂಡ ಯಡವಟ್ಟು ಗಂಡ ಎಂದು ಅರ್ಥ. ಅಂತಹ ಒಂದು ಭಾವದಿಂದ ಒದ್ದಾಡುತ್ತಾ ಇರುವವರಿಗೆ ಒಂದು ಅದ್ಬುತವಾದ ದಾನ ಹೇಳುತ್ತೇವೆ ತಪ್ಪದೆ ರೋಹಿಣಿ ನಕ್ಷತ್ರ ಏನಾದರೂ ಏಕಾದಶಿ ಅಥವಾ ಅಷ್ಟಮಿಯಂದು ಶುಕ್ರವಾರದಂದು ಬಂದಂತಹ ಸಂದರ್ಭದಲ್ಲಿ ಶ್ರೀ ಕೃಷ್ಣ ಪರಮಾತ್ಮ ವೇಣು ಗೋಪಾಲಸ್ವಾಮಿ ಎನ್ನುವುದು ಎಲ್ಲಾ ಕಡೆ ಇರುತ್ತದೆ

ಕೃಷ್ಣ ಆಲಯ ಎಲ್ಲಾ ಕಡೆ ಇರುತ್ತದೆ ಹೋಗಿ ಪುಷ್ಪಾರ್ಚನೆ ಮಾಡಿಸುವುದು ಅದರಲ್ಲಿ ಸುಗಂಧ ಭರಿತವಾದ ಪುಷ್ಪ ಗಮಗಮಿಸುವ ಮಲ್ಲಿಗೆ ಪಾರಿಜಾತ ಪುಷ್ಪ ಈ ರೀತಿಯ ಪುಷ್ಪಗಳನ್ನು ಸ್ವಾಮಿಗೆ ಸಮರ್ಪಣೆ ಮಾಡುವುದರಿಂದ ಎಂಟು ಅಷ್ಟಮಿ ಇಲ್ಲವೇ ಎಂಟು ರೋಹಿಣಿ ನಕ್ಷತ್ರ ಎಂಟು ಏಕಾದಶಿ ಎಂಟು ಶುಕ್ರವಾರ ತಪ್ಪದೆ ಹೋಗಿ ಸಂಕಲ್ಪ ಮಾಡಿಕೊಂಡು ಪೂಜೆ ಮಾಡಿಸಿ ಒಂದು ಆರು ಜನ ಸುಹಾಸಿನಿಯರುಗೆ ಇಲ್ಲ 5 ಜನ ಮುತ್ತೈದಯರಿಗೆ ತಾಂಬೂಲ ಕೊಟ್ಟು ಆಶೀರ್ವಾದ ತೆಗೆದುಕೊಳ್ಳುವುದು ಅದ್ಬುತವಾದ ಸಂಗಮ ಪ್ರಾಪ್ತಿ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟದ ಸಮಸ್ಯೆಗಳು ಇರಲಿ ಎಂತಹ ಗುಪ್ತ ಸಮಸ್ಯೆಗಳು ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ದೊರೆಯಲಿದೆ.

Leave a Reply

Your email address will not be published.