ಈ ವಸ್ತುವಿನ ಮೇಲೆ ಕುಳಿತು ಊಟ ಮಾಡಿದರೆ ದಾರಿದ್ರ್ಯ ಬರುತ್ತದೆ. ತಿಳಿದು ತಿಳಿಯದೆಯೋ ಈ ಒಂದು ಸ್ಥಳದಲ್ಲಿ ಕುಳಿತು ಊಟ ಮಾಡಿದಾರೆ ದಾರಿದ್ರ್ಯ ಗ್ಯಾರೆಂಟಿ ಎಷ್ಟೋ ಜನಕ್ಕೆ ಇವತ್ತು ಇದು ಗೊತ್ತೇ ಇಲ್ಲ ಎಲ್ಲಿ ಊಟ ಮಾಡಬೇಕು ಹೇಗೆ ಊಟ ಮಾಡಬೇಕು ಯಾವ ರೀತಿ ಮಾಡಬೇಕು ಎನ್ನುವುದು ಗೊತ್ತಿಲ್ಲ ಎಲ್ಲೋ ಊಟ ಮಾಡುವುದು ಹೇಗೋ ಊಟ ಮಾಡುವುದು ಎನ್ನುವ ಒಂದು ಭಾವಕ್ಕೆ ಒಳಗಾಗುತ್ತಾರೆ ಅಂದರೆ ಊಟದಲ್ಲಿ ಅನ್ನಪೂರ್ಣೇಶ್ವರಿ ಇದೆ ಎನ್ನುವುದು ಗೊತ್ತೇ ಇಲ್ಲ ಅಂತಹ ಊಟವನ್ನು ಶುಚಿ ರುಚಿ ಆದಷ್ಟು ಆಚಾರ್ಯರು ಏನು ಮಾಡುತ್ತಾರೆ ಎಂದರೆ ಮಡಿ ಊಟ ಎನ್ನುತ್ತಾರೆ ಮಾಡಿ ಊಟ ಎಂದರೆ ಏನು ಅಲ್ಲ ಮನೆ ಊಟ ಎಂದು ಅರ್ಥ ಅಷ್ಟೆ ಹೊರಗಡೆ ತಿನ್ನುವುದಿಲ್ಲ ಎಂದು ಅರ್ಥ. ಆದರೂ ತಿಳಿಯದೆ ಮನೆಯಲ್ಲಿ ಕೂಡ ಊಟ ಮಾಡುತ್ತೇವೆ ಆದರೆ ಇಂದು ಯಡವಟ್ಟು ಮಾಡುತ್ತೇವೆ ಈ ಒಂದು ವಸ್ತುವಿನ ಮೇಲೆ ಈ ಇಂದು ಸ್ಥಳದಲ್ಲಿ ಕುಳಿತು ಊಟ ಮಾಡಿದರೆ ದಾರಿದ್ರ್ಯ ಗ್ಯಾರೆಂಟಿ
ನೀವು ಎಷ್ಟು ಸಂಪಾದಿಸಿದರು ಪ್ರಯೋಜನ ಆಗುವುದಿಲ್ಲ ತುಂಬಾ ದೊಡ್ಡ ದೋಷ ಆಗುತ್ತದೆ. ಎಷ್ಟೋ ತಿಳಿದಂತಹ ಆಚಾರ್ಯ ಈ ಸ್ಥಳದಲ್ಲಿ ಕುಳಿತು ನೀರಲ್ಲ ತುಂಬಾ ಅನಾರೋಗ್ಯ ಪೀಡಿತ ಆಗಿದ್ದರೆ ಒಂದು ಮಾತ್ರೆ ಸಮೇತ ತೆಗೆದುಕೊಳ್ಳುವುದಿಲ್ಲ ಅದಕ್ಕೆ ಧರ್ಮ ಶಾಸ್ತ್ರ ಒಪ್ಪುವುದಿಲ್ಲ ಅಂತಹ ಒಂದು ಪ್ರಾಣ ಹೋಗುವ ಸಮಯ ಬಂದಿದೆ ಎಂದರು ಕೂಡ ಈ ಸ್ಥಳದಲ್ಲಿ ಇರಲು ಬಿಡುವುದಿಲ್ಲ ತೆಗೆದು ಕೆಳಗಡೆ ಮಲಗಿಸುತ್ತಾರೆ ಅದು ಯಾವುದು ಅಂದರೆ ಹಾಸಿಗೆಯ ಮೇಲೆ ಕುಳಿತು ಯಾವುದೇ ಕಾರಣಕ್ಕೂ ಊಟ ಮಾಡಬಾರದು ನೆನಪಿನಲ್ಲಿ ಇಡಿ. ಹಾಸಿಗೆಯ ಮೇಲೆ ತುಂಬಾ ಜನ ಏನು ಮಾಡುತ್ತಾರೆ ತಟ್ಟೆಯಲ್ಲಿ ಊಟ ಹಾಕಿಕೊಂಡು ಹಾಸಿಗೆಯ ಮೇಲೆ ಮಲಗಿಕೊಂಡು ಕುಳಿತುಕೊಂಡು ಒರಗಿ ಕೊಂಡು ನೋಡುತ್ತಾ ತಿನ್ನುವ ಅಭ್ಯಾಸ ಮಾಡಿರುತ್ತಾರೆ ಆದರೆ ಇದು ತುಂಬಾ ದೊಡ್ಡ ದೋಷ ಆಗುತ್ತದೆ. ಲಕ್ಷ್ಮಿ ಗೆ ಈ ರೀತಿ ಮಾಡಿದರೆ ತುಂಬಾ ದೊಡ್ಡ ದೋಷ ಉಂಟಾಗುತ್ತದೆ ಲಕ್ಷ್ಮಿ ಗೆ ಅಪಮಾನ ಮಾಡಿದ ಹಾಗೆ ಆಗುತ್ತದೆ. ಕಾಲನು ಕ್ರಮದಲ್ಲಿ ಇದು ಬಹು ದೊಡ್ಡ ದೋಷ ಆಗಿ ನೀವು ಎಷ್ಟು ಸಂಪಾದಿಸಿದರು ಕೂಡ ಪ್ರಯೋಜನ ಆಗುವುದಿಲ್ಲ.
ಯಾವುದೇ ಕಾರಣಕ್ಕೂ ಎಂತಹ ಸಂದರ್ಭ ಬಂದರೂ ಆದಷ್ಟು ಅಭ್ಯಾಸ ಮಾಡುವುದು ಒಳ್ಳೆಯದು ಯಾವುದೇ ಕಾರಣಕ್ಕೂ ಹಾಸಿಗೆಯಲ್ಲಿ ನೀರು ಸಮೇತ ಕುಡಿಯಬಾರದು ಮಾತ್ರೆ ಸಮೇತ ತೆಗೆದುಕೊಳ್ಳಬೇಡಿ ಎಂದು ಧರ್ಮ ಶಾಸ್ತ್ರ ಹೇಳುತ್ತದೆ ಅದಕ್ಕಾಗಿ ಇಂದಿನಿಂದ ನಿಮ್ಮ ಮನೆಯ ದಾರಿದ್ರ್ಯ ಅತಿ ಮುಖ್ಯವಾಗಿ ದುಡಿದಿದ್ದು ಬರ್ಕತ್ ಆಗುತ್ತಿಲ್ಲ ಎನ್ನುವವರು ವಿಶೇಷವಾಗಿ ಈ ಪ್ರಯೋಗ ಮಾಡಿ ಯಾವುದೇ ಕಾರಣಕ್ಕೂ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಇಲ್ಲ ಎನ್ನುವುದನ್ನು ನೋಡಿಕೊಳ್ಳಿ. ಕಾಲಾನುಕ್ರಮದಲ್ಲಿ ಸಂಪಾದಿಸುವುದು ಒಳ್ಳೆಯ ರೀತಿಯಲ್ಲಿ ಖರ್ಚು ಆಗಬೇಕು ಎಂದು ಅಲ್ಲವೇ ಅನಗತ್ಯ ಖರ್ಚುಗಳು ಅಷ್ಟು ಒಳ್ಳೆಯದು ಅಲ್ಲ ಎನ್ನುವುದು ಈ ಅನಗತ್ಯ ಖರ್ಚುಗಳು ತಡೆಯಬಹುದು ಸೇವಿಂಗ್ ಆಗುವುದು ಲಕ್ಷ್ಮಿಗೆ ದೋಷ ಆಗುವುದಿಲ್ಲ ನೀವು ದುಡಿದ ದುಡ್ಡು ಒಳ್ಳೆಯ ರೀತಿಯಲ್ಲಿ ಉಪಯೋಗ ಆಗುವಂತದು ಆಗುತ್ತದೆ. ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು, ನಿಮ್ಮ ಜೀವನದಲ್ಲಿ ಎಂತಹ ರೀತಿಯ ಸಮಸ್ಯೆಗಳು ಇದ್ದರು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ. ಚಿಂತೆ ಎಂಬುದು ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.