ಕನಸಿನಲ್ಲಿ ಪದೇ ಪದೇ ಇಂತಹ ಕನಸುಗಳು ಬೀಳುತ್ತಿವೆ ಎಂದರೆ ಭವಿಷ್ಯ ಸ್ವಲ್ಪ ಎಚ್ಚರಿಕೆಯಿಂದ ಇರಿ ಎನ್ನುವ ಸೂಚನೆಯನ್ನು ನೀಡುತ್ತದೆ.

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿನಿತ್ಯವೂ ಹಲವಾರು ರೀತಿಯ ಕನಸುಗಳನ್ನು ಕಾಣುತ್ತಾರೆ, ಕನಸುಗಳು ಇಲ್ಲದ ನಿದ್ದೆಯೇ ಇಲ್ಲ ಎಂದೇ ಹೇಳಬಹುದು, ಕೆಲವರು ಕನಸಿನಲ್ಲಿ ಸಂತೋಷದ ವಿಷಯಗಳನ್ನು ಕನಸಿನಲ್ಲಿ ಅನುಭವಿಸುತ್ತಾರೆ, ಇನ್ನು ಕೆಲವರು ರಾತ್ರಿ ಏನನ್ನು ನೆನೆಸಿಕೊಂಡು ಮಲಗಿರುತ್ತಾರೆ ಅದೇ ರೀತಿಯ ಕನಸುಗಳನ್ನು ಕಾಣುತ್ತಾರೆ, ಇನ್ನು ಕೆಲವರಿಗೆ ಭಯ ಉಂಟಾಗುವಂತಹ ಕನಸುಗಳು ಬೀಳುತ್ತವೆ, ನಿಮ್ಮ ಸಮಸ್ಯೆಗಳು ಏನೇ ಇರ್ಲಿ ಕರೆ ಮಾಡಿರಿ 9845630778  ಇನ್ನು ಕೆಲವರಿಗೆ ವಿಚಿತ್ರವಾದ ಕನಸುಗಳು ಬೀಳುತ್ತದೆ ಅದು ಏನು ಎಂದು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಅಂತಹ ಕನಸುಗಳನ್ನು ಕಾಣುತ್ತಾರೆ, ಹೀಗೆ ಪ್ರತಿಯೊಬ್ಬರ ಹಲವಾರು ರೀತಿಯ ಕನಸುಗಳನ್ನು ಕಾಣುತ್ತಾರೆ, ಆದರೆ ಕನಸುಗಳಲ್ಲಿಯು ಕೂಡ ಕೆಲವೊಂದು ವಿಶೇಷವಾದ ಅಂಶಗಳು ಅಡಗಿರುತ್ತವೆ ಎಂದು ಸ್ವಪ್ನ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹೌದು ಸ್ವಪ್ನ ಶಾಸ್ತ್ರದ ಪ್ರಕಾರ ಅಸಹಜವಾಗಿ ಬೀಳುವಂತಹ ಕನಸುಗಳು ಅಂದರೆ ನಾವು ಆ ಒಂದು ವಿಷಯದ ಬಗ್ಗೆ ಯೋಚನೆ ಮಾಡದಿದ್ದರೂ ಕೂಡ ಕೆಲವೊಂದು ಘಟನೆಗಳು ಕನಸಿನಲ್ಲಿ ಪದೇಪದೇ ಕಾಣಿಸುತ್ತಿವೆ ಎಂದರೆ ಆ ಒಂದು ಕನಸುಗಳು ಭವಿಷ್ಯದಲ್ಲಿ ಯಾವುದೋ ಒಂದು ವಿಚಾರದ ಬಗ್ಗೆ ಸೂಚನೆಯನ್ನು ನೀಡುತ್ತಿದೆ ಎನ್ನುವುದನ್ನು ತಿಳಿಸಲಾಗುತ್ತದೆ, ಅದೇ ರೀತಿಯಾಗಿ ಕನಸಿನಲ್ಲಿ ಏನಾದರೂ ಪದೇ ಪದೇ ಇಂತಹ ಘಟನೆಗಳು ಕಾಣಿಸುತ್ತಿದ್ದರೆ

ಅದು ಭವಿಷ್ಯದಲ್ಲಿ ಕೆಲವು ಮುನ್ನೆಚ್ಚರಿಕೆಯನ್ನು ಸೂಚಿಸುತ್ತವೆ ಇಂತಹ ಕನಸುಗಳು ನೀವು ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎನ್ನುವ ಸಂಕೇತವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಕನಸಿನಲ್ಲಿ ಯಾವ ರೀತಿಯಾದಂತಹ ಕನಸುಗಳು ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಅದು ಭವಿಷ್ಯದಲ್ಲಿ ಕೆಟ್ಟ ಘಟನೆಯ ಸೂಚನೆಯನ್ನು ಎಚ್ಚರಿಕೆಯ ಸೂಚನೆಯನ್ನು ನೀಡುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಅದು ಶುಭ ಮತ್ತು ಅಶುಭ ಎರಡು ರೀತಿಯ ಸೂಚನೆಯನ್ನು ಕೂಡ ನೀಡುತ್ತವೆ, ಅಂದರೆ ಹಾವುಗಳು ಯಾವ ರೀತಿಯಾಗಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುವ ಆಧಾರದ ಮೇಲೆ ಶುಭ ಮತ್ತು ಅಶುಭ ದ ಪರಿಣಾಮವನ್ನು ನಿರ್ಧರಿಸಲಾಗುತ್ತದೆ, ಅದೇ ರೀತಿಯಾಗಿ ಕನಸಿನಲ್ಲಿ ಏನಾದರೂ ಹಾವುಗಳ ಗುಂಪು ಕಾಣಿಸಿಕೊಂಡರೆ ಅಥವಾ ಹಾವು ಇರುವಂತಹ ಧ್ವಜ ಕಾಣಿಸಿಕೊಂಡರೆ ಇದು ಅಶುಭ ಸೂಚನೆ ಎಂದು ಹೇಳಲಾಗುತ್ತದೆ, ಇದು ನಿಮಗೆ ಮುಂದೆ ಭವಿಷ್ಯದಲ್ಲಿ ಯಾವುದಾದರೂ ಒಂದು ಸಮಸ್ಯೆ ಎದುರಾಗುತ್ತದೆ, ಆ ಒಂದು ಸಮಸ್ಯೆಯ ವಿರುದ್ಧ ನೀವು ಹೋರಾಡಬೇಕಾಗಿದೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಕನಸಿನಲ್ಲಿ ನಿಮಗೆ ಪದೇಪದೇ ಹಾವು ಸತ್ತ ರೀತಿಯಲ್ಲಿ ಕಾಣಿಸಿಕೊಂಡರೆ ಅಥವಾ ಸತ್ತಿರುವ ಹಾವಿನ ದೃಶ್ಯ ನಿಮ್ಮ ಕನಸಿನಲ್ಲಿ ಬಂದರೆ ನಿಮಗೆ ರಾಹುವಿನ ಪ್ರಭಾವ ಉಂಟಾಗಿದೆ ರಾಹುವಿನ ದೋಷದಿಂದ ಸಮಸ್ಯೆಗಳು ಎದುರಾಗುತ್ತದೆ ಎನ್ನುವ ಸೂಚನೆಯನ್ನು ನೀಡುತ್ತದೆ.

ಇನ್ನು ಕನಸಿನಲ್ಲಿ ಹಾವು ನಿಮಗೆ ಓಡಿಸಿಕೊಂಡು ಬರುವಹಾಗೆ ನಿಮಗೆ ಕಚ್ಚಿದ ಹಾಗೆ ಕನಸು ಬಿದ್ದರೆ ಅದು ಕೂಡ ಅಶುಭದ ಸೂಚನೆ ಇದು ನಿಮಗೆ ಭವಿಷ್ಯದಲ್ಲಿ ಯಾವುದಾದರೂ ಒಂದು ನಷ್ಟ ಕಷ್ಟಗಳು ಎದುರಾಗುತ್ತವೆ ಎನ್ನುವ ಸೂಚನೆಯನ್ನು ನೀಡುತ್ತದೆ. ಇಂತಹ ಕನಸುಗಳು ಬಿದ್ದಾಗ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಅವಶ್ಯಕ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

Leave a Reply

Your email address will not be published.