ಮನೆಯಲ್ಲಿ ಈ ಗಿಡ ಇದ್ದರು ಕೂಡ ಸಮಸ್ಯೆಗಳು ಬರುತ್ತಾ ಇದ್ರೆ ಹೀಗೆ ಮಾಡಿರಿ

ಜೋತಿಷ್ಯ

ಪ್ರತಿಯೊಬ್ಬರ ಮನೆಯಲ್ಲೂ ಕೂಡ ಮನಿ ಪ್ಲಾಂಟ್ ಗಿಡವನ್ನು ಬೆಳೆಸಿದ್ದಾರೆ ಈ ಗಿಡವನ್ನು ಮನೆಯಲ್ಲಿ ಬೆಳೆಸಿದ್ದಾರೆ ತುಂಬಾ ಒಳ್ಳೆಯದು ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡ ಮನೆಯಲ್ಲಿ ಇದ್ದಾರೆ ವಾಸ್ತು ದೋಷ ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ, ಜೊತೆಗೆ ಈ ಗಿಡಕ್ಕೆ ಇಷ್ಟೆ ಬಿಸಿಲು ಬೇಕು, ಇಷ್ಟೆ ನೀರು ಬೇಕು, ಎಂದು ಏನಿಲ್ಲ ಮನೆಯ ಒಳಗೆ ಮನೆಯ ಹೊರಗೆ ಎರಡು ಕಡೆಯಲ್ಲಿ ಕೂಡ ತುಂಬಾ ಸುಲಭವಾಗಿ ಬೆಳೆಯುವ ಗಿಡ ಇದು, ಹಾಗಾಗಿ ಹೆಚ್ಚಾಗಿ ಎಲ್ಲರೂ ಈ ಗಿಡವನ್ನು ಮನೆಯ ಒಳಗೆ ಇಟ್ಟಿರುತ್ತಾರೆ ಏಕೆಂದರೆ ಮನೆಯ ಒಳಗೆ ಇದ್ದಾರೆ ವಾಸ್ತು ದೋಷ ಕೂಡ ನಿವಾರಣೆ ಆಗುತ್ತದೆ ಜೊತೆಗೆ ಮನೆಯ ಸೌಂದರ್ಯ ಕೂಡ ಹೆಚ್ಚಾಗುತ್ತದೆ, ಆದರೆ ಮನೆಯಲ್ಲಿ ಈ ಗಿಡವನ್ನು ಬೆಳೆಸಿದ್ದಾರೆ ಯಾವುದೇ ಕಾರಣಕ್ಕೂ ಕೂಡ ಈ ಎರಡೂ ತಪ್ಪುಗಳನ್ನು ಮಾಡಬಾರದು, ಆಗಿದ್ದರೆ ಅದು ಯಾವ ತಪ್ಪು, ಏನು, ಎಂಬುದನ್ನು ನೋಡೋಣ ಬನ್ನಿ. ಮನಿ ಪ್ಲಾಂಟ್ ಈ ಗಿಡವು ಹಬ್ಬುವ ಗಿಡ ಇದನ್ನು ಮೇಲಕ್ಕೆ ಎತ್ತಿ ಹಬ್ಬಿಸಬೇಕು ಯಾವುದೇ ಕಾರಣಕ್ಕೂ ಕೂಡ ಈ ಗಿಡ ನೆಲಕ್ಕೆ ಬೀಳದ ರೀತಿ ನೋಡಿಕೊಳ್ಳಬೇಕು ಏಕೆಂದರೆ ಈ ಮನಿ ಪ್ಲಾಂಟ್ ಗಿಡವು ಲಕ್ಷ್ಮಿಗೆ ಸಮಾನವಾಗಿದೆ

ಈ ಗಿಡವನ್ನು ಮನೆಯಲ್ಲಿ ಬೆಳೆಸಿದ್ದಾರೆ ನಮ್ಮ ಆರ್ಥಿಕ ಸಮಸ್ಯೆಗಳು ಕೂಡ ದೂರ ಆಗುತ್ತವೆ ಎಂದು ಹೇಳುತ್ತಾರೆ ಹಾಗಾಗಿ ಈ ಗಿಡ ನೆಲಕ್ಕೆ ಬೀಳಬಾರದು, ಹಾಗೆಯೆ ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ಒಣಗಲು ಬಿಡಬಾರದು ಈ ಗಿಡವು ಎಲ್ಲ ವಾತಾವರಣದಲ್ಲಿ ಕೂಡ ಬೆಳೆಯುವ ಗಿಡ ಆಗಿದೆ ಹಾಗಾಗಿ ಇದು ಅಷ್ಟು ಸುಲಭವಾಗಿ ಒಣಗುವುದಿಲ್ಲ ಅಕಸ್ಮಾತ್ ಈ ಗಿಡ ಏನಾದರೂ ಒಣಗಿದರೆ ಅದು ಮನೆಯಲ್ಲಿ ಏನೋ ಸಮಸ್ಯೆ ಉಂಟಾಗುತ್ತದೆ ಎಂಬ ಮುನ್ಸೂಚನೆ ನೀಡುತ್ತದೆ ಹಾಗಾಗಿ ಗಿಡ ಒಣಗದ ರೀತಿ ನೋಡಿ ಕೊಳ್ಳಬೇಕು, ಹಾಗೆಯೇ ಮನೆಯಲ್ಲಿ ಇರುವ ಮನಿ ಪ್ಲಾಂಟ್ ಗಿಡವನ್ನು ಯಾವುದೇ ಕಾರಣಕ್ಕೂ ಕೂಡ ಮತ್ತೊಬ್ಬರಿಗೆ ಕೊಡಬಾರದು ಹಾಗೇನಾದರೂ ನೀಡಿದರೆ ಶುಕ್ರ ಗ್ರಹದ ಕೋಪಕ್ಕೆ ಗುರಿ ಆಗುತ್ತೇವೆ ಇದರಿಂದ ಮನೆಯಲ್ಲಿ ಸಮಸ್ಯೆಗಳು ಶುರು ಆಗುತ್ತವೆ, ಹಾಗೆಯೇ ಮನಿ ಪ್ಲಾಂಟ್ ಗಿಡವನ್ನು ಮನೆಯ ಹೊರಗೆ ಬೆಳೆಯಬಾರದು ಮನೆಯ ಒಳಗೆ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು, ಇದರಿಂದ ಬೇಕು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರ ಆಗುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ಸಂತೋಷ ಎಂಬುದು ನೆಲೆಸುತ್ತದೆ,

ಹಾಗಾಗಿ ಮನಿ ಪ್ಲಾಂಟ್ ಗಿಡವನ್ನು ಬೆಳೆಸುವವರು ಈ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

Leave a Reply

Your email address will not be published.