ಮೇ 30 ಅಮವಾಸ್ಯೆ ಕಳೆದ ನಂತರ ಈ ರಾಶಿಯವರಿಗೆ ಶನಿದೇವ ಮತ್ತು ಹನುಮಂತನ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಜೀವನದಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲಿದೆ.

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ವ್ಯಕ್ತಿಯು ಎಲ್ಲಾ ರೀತಿಯ ಕಷ್ಟಗಳಿಂದ ಹೊರಬರಬೇಕು ಎಂದರೆ ಅವನಿಗೆ ಶನಿದೇವನ ಅನುಗ್ರಹ ಬಹಳ ಮುಖ್ಯವಾಗಿರುತ್ತದೆ, ಯಾಕೆಂದರೆ ಜೀವನದಲ್ಲಿ ಕೆಲವೊಮ್ಮೆ ಕಷ್ಟಗಳಿಗೆ ಶನಿದೇವನೇ ಕಾರಣರಾಗಿರುತ್ತಾರೆ, ಹಾಗಾಗಿ ಶನಿದೇವನ ಅನುಗ್ರಹದಿಂದ ವ್ಯಕ್ತಿಯು ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಹೊರಬರುತ್ತಾನೆ, ಇನ್ನು ಹನುಮಂತನ ಆಶೀರ್ವಾದ ಜೊತೆಯಲ್ಲಿದ್ದಾಗ ಅವನು ಎಲ್ಲಾ ರೀತಿಯ ಆಪತ್ತುಗಳಿಂದ ಹೊರಬರುತ್ತಾನೆ, ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳು ಇವನಿಗೆ ದೊಡ್ಡಮಟ್ಟದ ಪರಿಣಾಮವನ್ನು ಬೀರುವುದಿಲ್ಲ, ಎಲ್ಲಾ ರೀತಿಯಿಂದಲೂ ಕೂಡ ಹನುಮಂತನ ರಕ್ಷಣೆ ಇವರಿಗೆ ಇರುತ್ತದೆ. ಇನ್ನು ಇದೇ ಮೇ 30 ವಿಶೇಷವಾದ ಅಮಾವಾಸ್ಯೆ ಇದೆ, ಈ ದಿನ ಶನಿ ಜಯಂತಿಯು ಕೂಡಾ ಬಂದಿದೆ, ಈ ದಿನದಲ್ಲಿ ಶನಿದೇವ ಮತ್ತು ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ, ಇನ್ನು ಈ ಒಂದು ಅಮಾವಾಸ್ಯೆ ಕಳೆದ ನಂತರ ಈ ಕೆಲವು ರಾಶಿಯವರಿಗೆ ಶನಿ ದೇವ ಮತ್ತು ಆಂಜನೇಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸಿದ್ದು ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳು ಕೂಡ ನಿವಾರಣೆಯಾಗಲಿದೆ, ಇಂದಿನಿಂದ ಇವರ ಜೀವನದ ಅದೃಷ್ಟವೇ ಬದಲಾಗಲಿದೆ, ಉತ್ತಮವಾದ ಬದಲಾವಣೆಗಳು ಇವರ ಜೀವನದಲ್ಲಿ ಕಂಡುಬರುತ್ತದೆ,

ಹಾಗಾದರೆ ಅಮಾವಾಸ್ಯೆ ಕಳೆದನಂತರ ಶನಿದೇವ ಮತ್ತು ಆಂಜನೇಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬರುತ್ತದೆ ಎಂದು ನೋಡೋಣ. ಇಂದಿನಿಂದ ಈ ರಾಶಿಯವರು ಆಂಜನೇಯ ಸ್ವಾಮಿ ಮತ್ತು ಶನಿದೇವರ ಅನುಗ್ರಹವನ್ನು ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಲಿದ್ದಾರೆ, ಜೀವನದಲ್ಲಿ ಸಮಸ್ಯೆಯಿಂದ ಹೊರ ಬರುವ ಎಲ್ಲ ರೀತಿಯ ಮಾರ್ಗ ಮತ್ತು ಅವಕಾಶಗಳು ಇವರಿಗೆ ಕಂಡುಬರಲಿದೆ, ಮಾನಸಿಕ ಒತ್ತಡಗಳು ಮಾನಸಿಕ ಚಿಂತೆ ಶತ್ರುಬಾಧೆ ಋಣಾತ್ಮಕ ಅಂಶಗಳು ದೃಷ್ಟಿದೋಷಗಳು ಇವೆಲ್ಲವೂ ಕೂಡಾ ನಿವಾರಣೆಯಾಗುತ್ತದೆ, ವಿಶೇಷವಾಗಿ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತವೆ ಆರೋಗ್ಯದಲ್ಲಿ ಸುಧಾರಣೆ ಗಳು ಕಂಡುಬರುತ್ತದೆ. ವೃತ್ತಿ ಜೀವನದಲ್ಲಿ ಇರುವಂತಹ ಅಡೆತಡೆಗಳು ಸಮಸ್ಯೆಗಳು ದೂರವಾಗುತ್ತವೆ, ಒಳ್ಳೆಯ ಅವಕಾಶಗಳು ಒಳ್ಳೆಯ ಸ್ಥಾನವನ್ನು ಮತ್ತು ಆದಾಯವನ್ನು ತಂದುಕೊಡಲಿದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ. ಜೀವನದಲ್ಲಿರುವ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಜೀವನ ನಿರ್ವಹಣದ ಕೊರತೆಗಳು ದೂರವಾಗುತ್ತವೆ, ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುವುದರ ಜೊತೆಗೆ ವೈಯಕ್ತಿಕ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗಿ

ಕೌಟುಂಬಿಕ ಜೀವನ ಉತ್ತಮವಾಗುತ್ತದೆ, ಯಾವುದೇ ಕಾರ್ಯ ಮತ್ತು ನಿರ್ಧಾರದಲ್ಲೂ ತಾಳ್ಮೆ ಬಹಳ ಮುಖ್ಯ, ಹಾಗಾದರೆ ಇಂದಿನಿಂದ ಆಂಜನೇಯ ಸ್ವಾಮಿ ಮತ್ತು ಶನಿದೇವರ ಅನುಗ್ರಹದಿಂದ ಇಷ್ಟೆಲ್ಲಾ ಅನುಕೂಲತೆಯನ್ನು ಪಡೆಯುವ ಅದೃಷ್ಟ ರಾಶಿಗಳು ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ಕಟಕ ರಾಶಿ, ಮಿಥುನ ರಾಶಿ, ತುಲಾ ರಾಶಿ, ಕನ್ಯಾ ರಾಶಿ ಮತ್ತು ಕುಂಭ ರಾಶಿ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

Leave a Reply

Your email address will not be published.