ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಈ ರೀತಿಯಾಗಿ ಇಟ್ಟಿದ್ದೀರ, ಹಾಗಾದರೆ ಕಷ್ಟಗಳು ತಪ್ಪಿದ್ದಲ್ಲ, ಅದೃಷ್ಟದ ಬದಲು ದುರಾದೃಷ್ಟ ಎದುರಾಗಲಿದೆ ಎಚ್ಚರಿಕೆ

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಭಾರತೀಯ ವಾಸ್ತು ಶಾಸ್ತ್ರದ ಪ್ರಕಾರ ಮತ್ತು ಚೀನಿ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಲಾಫಿಂಗ್ ಬುದ್ಧ ಇರುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ, ಮನೆಯಲ್ಲಿ ನಾವು ಹಲವಾರು ಅಲಂಕಾರಿಕ ವಸ್ತುಗಳನ್ನು ಬಿಡುವುದರ ಮೂಲಕ ಮನೆಯ ಅಂದವನ್ನು ಹೆಚ್ಚಿಸುತ್ತೇವೆ, ಇದಕ್ಕಾಗಿ ಸಾಕಷ್ಟು ಆಕರ್ಷಕ ವಸ್ತುಗಳನ್ನು ಇಡುತ್ತೇವೆ, ಉಚಿತವಾಗಿ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9535156490 ಆದರೆ ನಾವು ಮನೆಯಲ್ಲಿ ಬಳಸುವಂತಹ ಪ್ರತಿಯೊಂದು ವಸ್ತುಗಳು ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ನೆನಪಿರಬೇಕು. ಹೌದು ಮನೆಯಲ್ಲಿ ಇರುವಂತಹ ನಾವು ಬಳಸುವಂತಹ ವಸ್ತುಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಇರುತ್ತವೆ, ಹಾಗಾಗಿ ಮನೆಯಲ್ಲಿ ನಾವು ಯಾವ ವಸ್ತುಗಳನ್ನು ಇಡಬೇಕು ಯಾವ ರೀತಿಯಾಗಿ ಇರಬೇಕು ಅದು ನಮ್ಮ ಜೀವನದ ಪ್ರಗತಿಗೆ ಎಷ್ಟು ನೆರವಾಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು, ಅದೇ ರೀತಿಯಾಗಿ ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಇರುವುದರಿಂದ ಮನೆಯಲ್ಲಿ ಹಲವಾರು ಸಮಸ್ಯೆಗಳು ದೂರವಾಗುತ್ತವೆ, ಇದು ಋಣಾತ್ಮಕ ಅಂಶಗಳನ್ನು ನಾಶಮಾಡುತ್ತದೆ, ವಿಶೇಷವಾಗಿ ಮನೆಯಲ್ಲಿ ಹಣಕಾಸಿನ ಅನುಕೂಲ ಇರುತ್ತದೆ, ಮನೆಯ ಸದಸ್ಯರಿಗೆ ಪ್ರಗತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ,

ಆದರೆ ಮನೆಯಲ್ಲಿ ಲಾಫಿಂಗ್ ಬುದ್ದನನ್ನು ನಾವು ಸರಿಯಾದ ರೀತಿಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡದೆ ಹೋದರೇ ಅದು ಮನೆಯ ಮೇಲೆ ಮತ್ತು ಮನೆಯ ಸದಸ್ಯರ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ, ಇದರಿಂದ ಹಲವಾರು ಸಮಸ್ಯೆಗಳು ಮತ್ತು ನಷ್ಟ ಕಷ್ಟಗಳು ಉಂಟಾಗುತ್ತವೆ, ಹಾಗಾದರೆ ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಯಾವ ರೀತಿಯಾಗಿ ಇಡಬೇಕು ಯಾವ ರೀತಿಯಾಗಿ ಇಡಬಾರದು ಇದರಿಂದ ಎದುರಾಗುವ ಪರಿಣಾಮ ಮತ್ತು ಅನುಕೂಲತೆಗಳು ಏನು ಎಂದು ನೋಡೋಣ. ಲಾಫಿಂಗ್ ಬುದ್ಧನನ್ನು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ, ಹಾಗಾಗಿ ಇದನ್ನು ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಊಟದ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಶೌಚಾಲಯದ ಹತ್ತಿರ ಯಾವುದೇ ಕಾರಣಕ್ಕೂ ಇಡಬಾರದು, ನಮ್ಮ ಭಾರತೀಯ ಶಾಸ್ತ್ರಗಳಲ್ಲಿ ಲಾಫಿಂಗ್ ಬುದ್ಧನನ್ನು ಕುಬೇರ ದೇವ ಎಂದು ಪರಿಗಣಿಸಲಾಗುತ್ತದೆ, ಹಾಗಾಗಿ ಅದಕ್ಕೆ ಅದರದೇ ಆದ ಗೌರವ ಇದ್ದು ಇಂತಹ ಸ್ಥಳಗಳಲ್ಲಿ ಇಡಬಾರದು, ಇದರಿಂದ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇನ್ನು ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಅನುಕೂಲ ಇದ್ದರೆ ಮನೆಯ ಮುಖ್ಯದ್ವಾರದ ಬಳಿ ಇಡೀ, ಇದರಿಂದ ಮನೆಗೆ ಯಾವುದೇ ರೀತಿಯ ಋಣಾತ್ಮಕ ಅಂಶಗಳು ಪ್ರವೇಶ ಮಾಡುವುದಿಲ್ಲ,

ಒಂದು ವೇಳೆ ಮನೆಯ ಮುಖ್ಯದ್ವಾರದಲ್ಲಿ ಇಡಲು ಆಗುವುದಿಲ್ಲ ಎನ್ನುವವರು ಪೂರ್ವದಿಕ್ಕಿನಲ್ಲಿ ಅಥವಾ ಉತ್ತರ ದಿಕ್ಕಿನಲ್ಲಿ ಕುಬೇರನ ಅಥವಾ ಲಾಫಿಂಗ್ ಬುದ್ದನನ್ನು ಇಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಲಾಫಿಂಗ್ ಬುದ್ಧನನ್ನು ಕಚೇರಿಯಲ್ಲಿ ಮತ್ತು ಮನೆಯಲ್ಲಿ ಇಡುವುದರಿಂದ ಸಮೃದ್ಧಿ ಹೆಚ್ಚಾಗುತ್ತದೆ ಇದು ಅದೃಷ್ಟ ಮತ್ತು ಅಭಿವೃದ್ಧಿಯ ಸಂಕೇತವಾಗಿ ಇರುವುದರಿಂದ ಭೂಮಿಗಂತ ಎತ್ತರದ ಸ್ಥಳದಲ್ಲಿ ಇಡಬೇಕು. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

Leave a Reply

Your email address will not be published.