ಜೀವನದಲ್ಲಿ ಒಳ್ಳೆಯ ಸಮಯ ಬರುವ ಮುನ್ನ ಶ್ರೀಕೃಷ್ಣ ತೋರಿಸುವ ಸಂಕೇತಗಳು ಈ ರೀತಿಯಾಗಿರುತ್ತವೆ ಈ ರೀತಿಯ ಸಂಕೇತಗಳು ಜೀವನದಲ್ಲಿ ಕಂಡುಬಂದರೆ ತುಂಬಾ ಒಳ್ಳೆಯದಾಗುತ್ತದೆ.

ಜೋತಿಷ್ಯ

ನಮಸ್ಕಾರ ಪ್ರಿಯ ಸ್ನೇಹಿತರೆ ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸಂದರ್ಭಕ್ಕೂ ಒಂದೊಂದು ಅರ್ಥ ಇರುತ್ತದೆ ಮತ್ತು ತಮ್ಮ ಜೀವನದಲ್ಲಿ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಎಲ್ಲದಕ್ಕು ಒಂದೊಂದು ಸಂಕೇತ ಎದ್ದು ಕಾಣುತ್ತದೆ ಆದರೆ ನಮಗೆ ಅದರ ಅರಿವು ಇರುವುದಿಲ್ಲ ಎಲ್ಲಾ ಘಟನೆಗಳು ನಡೆಯುವ ಮುಂಚೆ ಒಂದು ಸಂಕೇತ ದೇವರು ತೋರಿಸುತ್ತಾರೆ ಈ ಸಂಕೇತಗಳು ನಮಗೆ ಯಾವ ರೀತಿಯಾದರೂ ಕಂಡುಬರಬಹುದು ಕೆಲವೊಂದು ವೇಳೆ ಪ್ರಾಣಿಗಳ ರೂಪದಲ್ಲಿ ಕಂಡುಬರುತ್ತವೆ ಇನ್ನು ಕೆಲವು ವೇಳೆ ನಮ್ಮ ಕನಸಿನಲ್ಲಿ ಬರುತ್ತದೆ ಹಾಗಾದರೆ ಯಾವ ರೀತಿಯ ಸಂಕೇತಗಳು ನಮ್ಮ ಜೀವನದಲ್ಲಿ ಕಂಡುಬರುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬುದನ್ನು ಈ ಸುಂದರವಾದ ಬರವಣಿಗೆ ಮೂಲಕ ತಿಳಿದುಕೊಳ್ಳೋಣ. ಗುರೂಜಿ ಜೊತೆಗೆ ಮಾತನಾಡೋಕೆ ಕರೆ ಮಾಡಿ 9845630778 ಸ್ನೇಹಿತರೆ ಈ ಸಂಕೇತಗಳಲ್ಲಿ ಮೊದಲನೆಯದಾಗಿ ನೀವು ರಾತ್ರಿ ಮಲಗಿ ಮುಂಜಾನೆ ಏಳುವ ಸಂದರ್ಭದಲ್ಲಿ ಅಂದರೆ 3 ಗಂಟೆಯಿಂದ ಆರು ಗಂಟೆಯ ಸಮಯದಲ್ಲಿ ನಿಮಗೆ ಎಚ್ಚರವಾಗಿ ದೇವರ ಫೋಟೋ ದೇವರ ವಿಗ್ರಹ

ಅಥವಾ ದೇವರ ಮಂತ್ರಗಳು ಕಣ್ಮುಂದೆ ಬಂದರೆ ಇದು ತುಂಬಾ ಒಳ್ಳೆಯ ಸಂಕೇತವಾಗುತ್ತದೆ ಮುಂದೆ ನಿಮ್ಮ ಸಂಪೂರ್ಣ ಜೀವನವೇ ಬದಲಾಗುತ್ತದೆ ಎಂಬುದು ಅರ್ಥವಾಗಿದೆ ಎರಡನೆಯದಾಗಿ ನಿಮ್ಮ ಮುಖದಲ್ಲಿ ನಗು ಕಂಡುಬರುವುದು ಕೂಡ ಒಂದು ಒಳ್ಳೆಯ ಸಂಕೇತವಾಗಿದೆ ಇನ್ನು ಮೂರನೆಯದಾಗಿ ಯಾವುದೇ ಹಸು ನಿಮ್ಮ ಮನೆಯ ಮುಂದೆ ಪದೇ ಪದೇ ಬರುತ್ತದೆ ಎಂದರೆ ಇದು ಕೂಡ ತುಂಬಾ ಅದೃಷ್ಟದ ಸಂಕೇತವಾಗಿದೆ ಕಾಮಧೇನುವಿನ ಬಗ್ಗೆ ನಿಮಗೆ ತಿಳಿದಿದೆ ಕಾಮಧೇನು ಮುಕ್ಕೋಟಿ ದೇವತೆಗಳ ಸ್ವರೂಪವಾಗಿರುತ್ತದೆ, ಗುರೂಜಿ ಜೊತೆಗೆ ಮಾತನಾಡೋಕೆ ಕರೆ ಮಾಡಿ 9845630778 ನಾಲ್ಕನೆಯದಾಗಿ ನಿಮ್ಮ ಮನೆಯ ಮುಂದೆ ಇರುವ ಮರದಲ್ಲಿ ಪಕ್ಷಿಗಳು ಗೂಡುಕಟ್ಟಿದೆ ಎಂದರೆ ಇದು ತುಂಬಾ ಶುಭದ ಸಂಕೇತ ಇನ್ನು ನಿಮ್ಮ ಮನೆಯ ಮುಂದೆ ಚಿಕ್ಕ ಹೆಣ್ಣು ಮಗು ಬಂದು ಪದೇಪದೇ ನಿಮ್ಮನ್ನ ನೋಡಿ ನಗು ಮುಖವನ್ನು ತೋರುತ್ತಿದೆ ಎಂದರೆ ಇದು ಕೂಡ ತುಂಬಾ ಅದ್ಭುತವಾದ ಸಂಕೇತವಾಗಿದೆ ಮಗು ತಾಯಿ ಲಕ್ಷ್ಮೀದೇವಿ ಸ್ವರೂಪವಾಗಿರುತ್ತದೆ ಲಕ್ಷ್ಮೀದೇವಿಯ ಸಂಪೂರ್ಣ ಅನುಗ್ರಹ ನಿಮಗೆ ಮುಂದೆ ದೊರೆಯಲಿದೆ ಎಂಬುದು ಇದರ ಅರ್ಥವಾಗಿದೆ ಎಲ್ಲರ ಜೀವನದಲ್ಲಿ ದೇವರ ಆಶೀರ್ವಾದ ದೊರೆಯಲಿ.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

Leave a Reply

Your email address will not be published.