ಮೇ 30 ಶನಿ ಜಯಂತಿಯ ದಿನ ರೂಪುಗೊಳ್ಳುತ್ತಿದೆ ಎರಡು ಯೋಗಗಳು, ಈ ದಿನ ತಪ್ಪದೇ ಈ ಕೆಲಸಗಳನ್ನು ಮಾಡುವುದರಿಂದ ಶನಿದೇವನ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ.

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಶನಿ ಕರ್ಮಪಲದಾತ, ಬಹಳ ನಿಧಾನ ಗತಿಯಲ್ಲಿ ಚಲಿಸುವಂತವನು, ಹಾಗಾಗಿ ಶನಿಯು ಒಮ್ಮೆ ರಾಶಿಯನ್ನು ಪ್ರವೇಶಿಸಿದಾಗ ಅವನ ಒಂದು ಪ್ರಭಾವ 7.5 ವರ್ಷಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ, ಶನಿ ಮೊದಲು ಜಾತಕವನ್ನು ಅಥವಾ ರಾಶಿಯನ್ನು ಪ್ರವೇಶಿಸಿದಾಗ ಆ ವ್ಯಕ್ತಿಯು ಮಾಡಿದಂತಹ ತಪ್ಪುಗಳಿಗೆ ಶಿಕ್ಷೆಯನ್ನು ನೀಡಿ ಕೊನೆಗೆ ಬಿಟ್ಟುಹೋಗುವಾಗ ಮಾಡಿದಂತಹ ಒಳ್ಳೆಯ ಕಾರ್ಯಗಳಿಗೆ ಒಳ್ಳೆಯ ಫಲವನ್ನು ಕೊಟ್ಟು ಹೋಗುತ್ತಾರೆ ಎಂದು ಹೇಳಲಾಗುತ್ತದೆ, ಶಕ್ತಿಶಾಲಿ ಶನಿ ಯಂತ್ರ ಪಡೆಯಲು ಕರೆ ಮಾಡಿ 9620569954 ಹಾಗಾಗಿ ಶನಿದೇವನು ರಾಶಿಯನ್ನು ಪ್ರವೇಶಿಸಿದಾಗ ಅಥವಾ ಜಾತಕವನ್ನು ಪ್ರವೇಶಿಸಿದಾಗ ಆದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಪ್ರತಿವರ್ಷ ಜೇಷ್ಠ ಮಾಸದ ಕೃಷ್ಣ ಪಕ್ಷದಲ್ಲಿ ಬರುವಂತಹ ಅಮವಾಸ್ಯೆಯ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ ಈದಿನ ಜನಿಸಿದರು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಈ ವರ್ಷ ಮೇ 30ರಂದು ಶನಿ ಜಯಂತಿ ಬಂದಿದ್ದು, ಈ ದಿನ ಬಹಳ ವಿಶೇಷವಾಗಿ ಎರಡು ಯೋಗಗಳು ರೂಪುಗೊಳುತ್ತಿರುವುದರಿಂದ ಈ ದಿನವನ್ನು ಬಹಳ ವಿಶೇಷವಾದ ದಿನ ಎಂದು ಹೇಳಲಾಗುತ್ತದೆ, ಹಾಗಾಗಿ ಈ ದಿನದಲ್ಲಿ ಕೆಲವು ಕಾರ್ಯಗಳನ್ನು ವಿಧಿ ವಿಧಾನದಲ್ಲಿ ಮಾಡುವುದರಿಂದ ಶನಿದೇವನಿಗೆ ವಿಧಿ ವಿಧಾನಗಳ ಮೂಲಕ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರಿಂದ ವಿಶೇಷವಾದ ಫಲಗಳನ್ನು ನಾವು ಪಡೆಯಬಹುದು,

ಹಾಗಾದರೆ ಈ ದಿನ ರೂಪುಗೊಳ್ಳುತ್ತಿರುವ ಯೋಗಗಳು ಯಾವುವು, ಯಾವ ರೀತಿಯಾಗಿ ವಿಧಿ ವಿಧಾನದ ಮೂಲಕ ಶನಿ ದೇವರನ್ನು ಆರಾಧಿಸಬೇಕು ಈ ದಿನ ಯಾವ ಕಾರ್ಯಗಳನ್ನು ಮಾಡುವುದರಿಂದ ಶನಿದೇವನ ಆಶೀರ್ವಾದ ಲಭಿಸುತ್ತದೆಂದು ನೋಡೋಣ. ಶನಿದೇವನ ವಕ್ರದೃಷ್ಟಿ ಬಿದ್ದಾಗ ವ್ಯಕ್ತಿಯು ಕಷ್ಟಗಳನ್ನು ಅನುಭವಿಸುತ್ತಾನೆ ಅದೇ ರೀತಿಯಾಗಿ ಶನಿಯ ಕೃಪಾದೃಷ್ಟಿ ಇದ್ದಾಗ ವ್ಯಕ್ತಿಯ ಒಳ್ಳೆಯ ಫಲಗಳನ್ನು ಅನುಭವಿಸುತ್ತಾರೆ ಹಾಗಾಗಿ ಶನಿ ದೇವರ ಅನುಗ್ರಹವನ್ನು ಪಡೆಯಲು ಕೆಲವು ಕಾರ್ಯಗಳನ್ನು ಮಾಡಬೇಕು, ಶಕ್ತಿಶಾಲಿ ಶನಿ ಯಂತ್ರ ಪಡೆಯಲು ಕರೆ ಮಾಡಿ 9620569954 ಈ ದಿನ ಸುಕರ್ಮ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ರೂಪುಗೊಂಡಿದ್ದು ಈ ಯೋಗಗಳಲ್ಲಿ ಶನಿ ದೇವರನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಿದರೆ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಬೆಳಗ್ಗೆ ಬೇಗ ಎದ್ದು ಅರಳಿ ಮರಕ್ಕೆ ನೀರನ್ನು ಅರ್ಪಿಸಿ ಶನಿದೇವನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಸಾಧ್ಯವಾದಷ್ಟು ಎಣ್ಣೆ ಮತ್ತು ಕಪ್ಪುಎಳ್ಳನ್ನು ದಾನವಾಗಿ ನೀಡಿ, ಶನಿ ದೇವನ ಆರಾಧನೆಯನ್ನು ಮಾಡಬೇಕು, ಉಪವಾಸವನ್ನು ಮಾಡಿ ಶನಿ ಚಾಲೀಸವನ್ನು ಪಠನೆ ಮಾಡುವುದು ವಿಶೇಷ ಫಲವನ್ನು ನೀಡುತ್ತದೆ. ಈ ದಿನ ಶನಿದೇವನಿಗೆ ಬಹಳ ಪ್ರಿಯವಾದ ದಾನವನ್ನು ಮಾಡುವುದು ಬಹಳ ವಿಶೇಷ, ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು, ವಿಶೇಷವಾಗಿ ಬಡವರಿಗೆ ನಿರ್ಗತಿಕರಿಗೆ ಅಂಗವಿಕಲರಿಗೆ ದಾನವನ್ನು ಮಾಡುವುದರಿಂದ ಸಹಾಯವನ್ನು ಮಾಡುವುದರಿಂದ ಶನಿಯು ಸಂತೃಪ್ತರಾಗುತ್ತಾರೆ, ಈ ರೀತಿಯಾಗಿ ಶನಿ ಜಯಂತಿಯ ದಿನ ಶನಿಯನ್ನು ಮೆಚ್ಚಿಸುವ ಕೆಲಸಗಳನ್ನು ಮಾಡುವುದರಿಂದ ಶನಿಯ ಅನುಗ್ರಹ ಲಭಿಸುತ್ತದೆ.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

Leave a Reply

Your email address will not be published.