ಇದೇ ಜೂನ್ 3 ವಿನಾಯಕ ಚತುರ್ಥಿ ಬರುತ್ತಿದೆ, ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರಲು ಗಣೇಶನಿಗೆ ಸರಳವಾಗಿ ಈ ಸಂಕಲ್ಪ ಮಾಡಿದರೆ ಖಂಡಿತಾ ಶೀಘ್ರವಾಗಿ ನಿಮ್ಮ ಬೇಡಿಕೆಗಳು ಈಡೇರುತ್ತವೆ.

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ವಿನಾಯಕ ಚತುರ್ಥಿ ಮತ್ತು ಸಂಕಷ್ಟ ಚತುರ್ಥಿ ಬರುತ್ತದೆ, ಈ ದಿನಗಳಲ್ಲಿ ವಿಶೇಷವಾಗಿ ಎಲ್ಲ ರೀತಿಯ ವಿಘ್ನಗಳನ್ನು ನಿವಾರಣೆ ಮಾಡುವಂತಹ ವಿಘ್ನವಿನಾಯಕನ ಆರಾಧನೆಯನ್ನು ಮಾಡಲಾಗುತ್ತದೆ, ವಿಶೇಷವಾಗಿ ಸಂಕಷ್ಟ ಚತುರ್ಥಿಯ ದಿನ ಮನಸ್ಸಿನ ಬೇಡಿಕೆಗಳು ಈಡೇರಬೇಕು, ಗಣೇಶನ ಸಂಪೂರ್ಣವಾದ ಅನುಗ್ರಹ ಪಡೆಯಬೇಕು, ಎನ್ನುವ ಉದ್ದೇಶಕ್ಕಾಗಿ ಚೌತಿಯ ವ್ರತವನ್ನು ಮಾಡುತ್ತೇವೆ, ಸಂಕಷ್ಟ ಚತುರ್ಥಿ ಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅದೇ ರೀತಿಯಾಗಿ ಪ್ರತಿ ತಿಂಗಳಿಗೆ ಒಮ್ಮೆ ಬರುವಂತಹ ವಿನಾಯಕ ಚತುರ್ಥಿಗು ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಈ ಒಂದು ವಿನಾಯಕ ಚತುರ್ಥಿಯ ದಿನ ನಮ್ಮ ಮನಸ್ಸಿನ ಯಾವುದಾದರೂ ಒಂದು ಇಚ್ಛೆಗಳು ಅಥವಾ ಬೇಡಿಕೆಗಳು ಈಡೇರಬೇಕು ಎಂದರೆ ಅಥವಾ ಯಾವುದಾದರೂ ಒಂದು ದೊಡ್ಡ ಕೆಲಸಕ್ಕೆ ಹೋಗುತ್ತಿದ್ದೇವೆ, ಆ ಒಂದು ಕೆಲಸ ಯಾವುದೇ ರೀತಿಯ ಅಡೆತಡೆಗಳು ವಿಘ್ನಗಳು ಇಲ್ಲದೆ ನಡೆಯಬೇಕು ಎಂದರೆ ಅಥವಾ ಇನ್ನಾವುದೇ ಬೇಡಿಕೆಗಳು ಈಡೇರಬೇಕು ಎನ್ನುವ ಉದ್ದೇಶ ಇರುವವರು ಈ ಒಂದು ದಿನ ಅಂದರೆ ವಿನಾಯಕ ಚತುರ್ಥಿಯ ದಿನ ಗಣೇಶನಿಗೆ ಈ ರೀತಿಯಾಗಿ ಸಂಕಲ್ಪವನ್ನು ಮಾಡಿಕೊಳ್ಳುವುದರಿಂದ ನಾವು ಯಾವ ಒಂದು ಸಂಕಲ್ಪವನ್ನು ಮಾಡಿಕೊಂಡಿದ್ದೇವೋ ಆ ಒಂದು ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ

ನೀವು ನಿರೀಕ್ಷಿಸಿದ ಯಶಸ್ಸು ಮತ್ತು ಲಾಭ ಸಂಪೂರ್ಣವಾಗಿ ಲಭಿಸುತ್ತದೆ, ಆದರೆ ನಮ್ಮ ಬೇಡಿಕೆಗಳು ಕೋರಿಕೆಗಳು ಅಥವಾ ನಾವು ಮಾಡುವ ಕಾರ್ಯಗಳು ಯಾವುದೇ ಅಡೆತಡೆಗಳು ಇಲ್ಲದೆ ಪೂರ್ಣಗೊಳ್ಳಬೇಕು ಎಂದರೆ ವಿನಾಯಕ ಚತುರ್ಥಿಯ ದಿನ ಗಣೇಶನಿಗೆ ಯಾವ ರೀತಿಯಾಗಿ ಸಂಕಲ್ಪ ಮಾಡಬೇಕು ಎಂದು ನೋಡೋಣ. ವಿನಾಯಕ ಚತುರ್ಥಿಯ ದಿನ ನೀವು ಎಂದಿನಂತೆ ಗಣೇಶನಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಬೇಕು, ನಂತರ ನೀವು ಒಂದು ಚೆನ್ನಾಗಿರುವ ಬಿಳಿಯ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅರಿಶಿಣವನ್ನು ಹಚ್ಚಿ ಅರಿಶಿಣದ ಬಟ್ಟೆಯನ್ನು ಮಾಡಿಕೊಳ್ಳಬೇಕು, ನಂತರ ಒಂದು ರೂಪಾಯಿಯ ನಾಣ್ಯವನ್ನು ಅರಿಶಿಣದ ಬಟ್ಟೆಯಲ್ಲಿ ಹಾಕಿ ಅದನ್ನು ಮೂರು ಗಂಡು ಹಾಕಬೇಕು, 3 ಗಂಟು ಹಾಕುವಾಗ ನಿಮ್ಮ ಮನಸ್ಸಿನಲ್ಲಿ ಯಾವ ಬೇಡಿಕೆ ಈಡೇರಿಸಬೇಕು ಎಂದು ಈ ಒಂದು ಸಂಕಲ್ಪ ಮಾಡುತ್ತಿದ್ದೀರಾ ಆ ಒಂದು ಬೇಡಿಕೆ ಶೀಘ್ರವಾಗಿ ಈಡೇರಲಿ ಎಂದು ಗಣೇಶನ ಬಳಿ ಸಂಕಲ್ಪ ಮಾಡಬೇಕು, ನಂತರ ಅದನ್ನು ಗಣೇಶನ ಮುಂದೆ ಇಟ್ಟು ಪ್ರತಿನಿತ್ಯ ಪೂಜೆಯನ್ನು ಮಾಡಬೇಕು, ಇದರಿಂದ ಶೀಘ್ರವಾಗಿ ನಿಮ್ಮ ಬೇಡಿಕೆಗಳು ಈಡೇರುತ್ತವೆ, ನಿಮ್ಮ ಒಂದು ಸಂಕಲ್ಪ ಈಡೇರಿದ ನಂತರ ಈ ಒಂದು ಗಂಟ್ಟನ್ನು ತೆಗೆದುಕೊಂಡು ಹೋಗಿ ಮನೆಯ ಹತ್ತಿರ ಇರುವಂತಹ ಗಣೇಶನ ಹುಂಡಿಗೆ ಹಾಕಿ ಪೂಜೆಯನ್ನು ಮಾಡಿಸಿಕೊಂಡು ಬರಬೇಕು.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

Leave a Reply

Your email address will not be published.