ಮಹಿಳೆಯರು ರಾತ್ರಿ ಮಲಗುವ ಮುನ್ನ ಅಡುಗೆ ಮನೆಯಲ್ಲಿ ಈ ಒಂದು ಕೆಲಸವನ್ನು ಮಾಡಬೇಕು.

ಜೋತಿಷ್ಯ

ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದು ಮಹಿಳೆಯರು ಅಲ್ಲವೇ? ಹಾಗೆಯೇ ಅಡುಗೆ ಮನೆಯು ಸಾಕ್ಷಾತ್ ಅನ್ನಪೂರ್ಣೇಶ್ವರಿ ನೆಲೆಸಿರುವ ಸ್ಥಳ ಹಾಗಾಗಿ ಯಾವಾಗಲೂ ಕೂಡ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಾಗೆಯೇ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವುದು ಸಾಮಾನ್ಯ ಈ ಹಣಕಾಸಿನ ಸಮಸ್ಯೆ ಎಂಬುದು ಒಂದು ಬಾರಿ ಬಂತು ಎಂದರೆ ಆದ್ದರಿಂದ ಹೊರ ಬರುವುದು ಅಷ್ಟು ಸುಲಭವಲ್ಲ ನಮಗೆ ಯಾವಾಗ ಹಣಕಾಸಿನ ಸಮಸ್ಯೆ ಬರುತ್ತದೆ ಎಂದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸದೇ ಇರುವಾಗ ಹಾಗೂ ನಾವು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗದೆ ಇರುವಾಗ ಮನೆಯಲ್ಲಿ ಸಮಸ್ಯೆಗಳು ಹೆಚ್ಚುತ್ತ ಹೋಗುತ್ತದೆ. ಹಾಗಾಗಿ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿ, ನಮ್ಮ ಎಲ್ಲ ಹಣಕಾಸಿನ ಸಮಸ್ಯೆ ದೂರ ಆಗುವಂತೆ ಮಾಡಿಕೊಳ್ಳಲು ಸುಲಭ ಪರಿಹಾರ ಇದೆ ಅದು ಏನೆಂದರೆ. ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೆಣ್ಣು ಇದ್ದೇ ಇರುತ್ತಾರೆ ಹೆಣ್ಣು ಮಕ್ಕಳು ಲಕ್ಷ್ಮಿ ಸ್ವರೂಪ ಹಾಗಾಗಿ ರಾತ್ರಿ ಮಲಗುವ ಮುನ್ನ ಮಹಿಳೆಯರು ಅಡುಗೆ ಮನೆಯಲ್ಲಿ

ಈ ಒಂದು ಕೆಲಸವನ್ನೂ ಮಾಡಬೇಕು ಅದು ಏನೆಂದರೆ ಒಂದು ತಾಮ್ರದ ಲೋಟ ಅಥವಾ ಬಿಂದಿಗೆ ತೆಗೆದುಕೊಂಡು ಅದಕ್ಕೆ ನೀರು ತುಂಬಬೇಕು ನ೦ತರ ಆ ನೀರಿನ ಒಳಗೆ ಸ್ವಲ್ಪ ಉಪ್ಪು ತೆಗೆದುಕೊಂಡು ಅದನ್ನು ಮನೆಯ ಪ್ರತಿ ದಿಕ್ಕಿಗೂ ನಿವಳಿಸಿ ನ೦ತರ ನೀರಿನ ಒಳಗೆ ಹಾಕಬೇಕು, ನ೦ತರ ಆ ನೀರನ್ನು ಯಾರು ಓಡಾಡದೇ ಇರುವ ಜಾಗಕ್ಕೆ ಅಥವಾ ಸಿಂಕಿನ ಒಳಗೆ ಹಾಕಬೇಕು. ಹಾಗೂ ರಾತ್ರಿ ಮಲಗುವ ಮುನ್ನ ಅಡುಗೆ ಮನೆಯನ್ನು ಸ್ವಚ್ಛ ಮಾಡಬೇಕು, ಅದರಲ್ಲೂ ಅಡುಗೆ ಮಾಡುವ ಒಲೆಯನ್ನು ಮಾತ್ರ ಸ್ವಚ್ಛ ಮಾಡಲೇ ಬೇಕು ಯಾವುದೇ ಸಂದರ್ಭದಲ್ಲೂ ಕೂಡ ಹಾಗೆಯೇ ಬಿಡಬೇಡಿ. ಹಾಗೂ ಊಟ ಮಾಡಿದ ನ೦ತರ ಪಾತ್ರೆಗಳನ್ನು ಹಾಗೆಯೇ ಇಟ್ಟು ಮಲಗಬಾರದು ಅವುಗಳನ್ನು ಸ್ವಚ್ಛ ಮಾಡಿ ಎಲ್ಲ ಪಾತ್ರೆಗಳನ್ನು ತೊಳೆದು ಮಲಗಬೇಕು. ಹೀಗೆ ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಇದ್ದರೂ ಎಲ್ಲವೂ ದೂರ ಆಗುತ್ತವೆ ಮನೆಯಲ್ಲಿ ನೆಮ್ಮದಿ ಎಂಬುದು ಮನೆ ಮಾಡುತ್ತದೆ ಹಾಗಾಗಿ ಮಹಿಳೆಯರು ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

Leave a Reply

Your email address will not be published.