ಈ ರೀತಿಯ ವಸ್ತುಗಳನ್ನು ಯಾವುದೇ ಕಾರಣಕ್ಕೂ ಹೊಸ್ತಿಲ ಬಳಿ ಇಡಬಾರದು.

ಜೋತಿಷ್ಯ

ಇಂದು ಮನೆಯ ಮುಖ್ಯ ದ್ವಾರದಲ್ಲಿ ಹೊಸ್ತಿಲು ಇರುತ್ತದೆ, ಆದರೆ ಹಿಂದಿನ ಕಾಲದ ಮನೆಯಲ್ಲಿ ಅದರಲ್ಲೂ ಹಳ್ಳಿಗಳ ಮನೆಯಲ್ಲಿ ಮನೆಯ ಪ್ರತಿಯೊಂದು ಕೋಣೆಗೂ ಹೊಸ್ತಿಲು ಇರುತ್ತಿತ್ತು, ಆದರೆ ಈಗ ಮನೆಯ ಮುಖ್ಯ ದ್ವಾರದಲ್ಲಿ ಮಾತ್ರ ನಾವು ಹೊಸ್ತಿಲು ನೋಡುತ್ತೇವೆ, ಮನೆಯ ಹೊಸ್ತಿಲಿನಲ್ಲಿ ಕೋಟ್ಯಾನು ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ನಮ್ಮ ಹಿರಿಯರು ಹೇಳುತ್ತಾರೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9620569954 ಅದಕ್ಕಾಗಿಯೇ ಬೆಳಿಗ್ಗೆ ಎದ್ದ ತಕ್ಷಣ ಹೊಸ್ತಿಲು ಹಾಗೂ ಮನೆಯ ಮುಂದೆ ಸ್ವಚ್ಛ ಮಾಡಿ ರಂಗೋಲಿ ಇಟ್ಟು ಹೊಸ್ತಿಲಿಗೆ ಅಲಂಕಾರ ಮಾಡುತ್ತೇವೆ ಪೂಜೆ ಮಾಡುತ್ತೇವೆ, ಜೊತೆಗೆ ಹೊಸ್ತಿಲು ತುಳಿಯಬಾರದು. ಹೊಸ್ತಿಲು ಮೇಲೆ ಕುಳಿತು ಕೊಳ್ಳಬಾರದು ಎಂದು ಹೇಳುತ್ತಾರೆ ಅಲ್ಲವೇ, ಅದೇ ರೀತಿಯಾಗಿ ಹೊಸ್ತಿಲು ಬಳಿ ಕೆಲವು ವಸ್ತುಗಳನ್ನು ಕೂಡ ಇಡಬಾರದು ಆಗಿದ್ದರೆ ಅದು ಯಾವ ವಸ್ತುಗಳು ಬನ್ನಿ ತಿಳಿಯೋಣ. ಹೊಸ್ತಿಲು ಬಳಿ ಯಾವುದೇ ಕಾರಣಕ್ಕೂ ಕೂಡ ಕಸ ಪೊರಕೆ, ಚಪ್ಪಲಿಗಳನ್ನು ಬಿಡಬಾರದು ಹೊಸ್ತಿಲ ಮೇಲ್ಭಾಗದಲ್ಲಿ ಜೇಡ ಬಲೆ ಕಟ್ಟಾದ ಹಾಗೆ ನೋಡಿಕೊಳ್ಳಬೇಕು. ಹೊಸ್ತಿಲ ಮೇಲೆ ದೂಳು, ಕಸ, ಇರದ ರೀತಿಯಲ್ಲಿ ನೋಡಿಕೊಳ್ಳಬೇಕು

ಮನೆಯ ಮುಖ್ಯ ದ್ವಾರದ ಅಲಂಕಾರಕ್ಕೆ ಎಂದು ಪ್ಲಾಸ್ಟಿಕ್ ಹೂವಿನ ತೋರಣಗಳನ್ನು ಹಾಕುತ್ತೇವೆ ಆದರೆ ಇವುಗಳನ್ನು ಕೂಡ ಹಾಕಬಾರದು ನೈಸರ್ಗಿಕವಾಗಿ ಸಿಗುವ ಹೂವಿನ ಮಾಲೆ ಅನ್ನು ಇಡಬೇಕು ನಿತ್ಯ ಆಗುವುದಿಲ್ಲ ಎಂದರೆ ಕನಿಷ್ಟ ಪಕ್ಷ ಒಂದು ಹೂವು ಇಟ್ಟರು ಲಕ್ಷ್ಮಿ ಸಂತಸ ಆಗುತ್ತಾಳೆ ಹೊಸ್ತಿಲ ಅಕ್ಕ ಪಕ್ಕದಲ್ಲಿ ಬೇಡದ ವಸ್ತುಗಳನ್ನು ಇಡಬಾರದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9620569954 ಇದರ ಜೊತೆಗೆ ಮನೆಯ ಮುಂದೆ ಹಾಕಿರುವ ರಂಗೋಲಿ ಹೊಸ್ತಿಲ ಮೇಲೆ ಹಾಕಿರುವ ರಂಗೋಲಿ ಅನ್ನು ಯಾವುದೇ ಕಾರಣಕ್ಕೂ ಕೂಡ ತುಳಿಯಬಾರದು ಹಾಗೂ ಹೊಸ್ತಿಲ ಮೇಲೆ ಹಾಕಿರುವ ರಂಗೋಲಿಯನ್ನು ಸ್ವಚ್ಛ ಮಾಡಲು ಪೊರಕೆಯನ್ನು ಬಳಸದೆ ಒಂದು ಶುಭ್ರವಾದ ಬಟ್ಟೆಯನ್ನು ಬಳಸಿ ಅದನ್ನು ಸ್ವಚ್ಛ ಮಾಡಬೇಕು ಅಪ್ಪಿ ತಪ್ಪಿ ಕೂಡ ಹೊಸ್ತಿಲು ತುಳಿಯ ಬಾರದು. ಹಾಗೂ ಚಪ್ಪಲಿ ಧರಿಸಿ ಹೊಸ್ತಿಲು ದಾಟಲು ಬಾರದು ಹೊಸ್ತಿಲಿ ಸಾಕ್ಷಾತ್ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಹಾಗಾಗಿ ನಾವು ಅವಳ ಕೃಪೆಗೆ ಪಾತ್ರರಾಗಿ ಅವಳನ್ನು ಮನೆಯ ಒಳಗೆ ಬರ ಮಾಡಿಕೊಳ್ಳಬೇಕು. ಹಾಗಾಗಿ ಮರೆತು ಕೂಡ ಹೊಸ್ತಿಲು ಬಳಿ ಮೇಲೆ ಹೇಳಿದ ತಪ್ಪುಗಳನ್ನು ಮಾಡಬಾರದು.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

Leave a Reply

Your email address will not be published.