ದಾರಿಯಲ್ಲಿ ಹೋಗುವಾಗ ಈ ವಸ್ತುಗಳು ಸಿಕ್ಕರೆ ಮನೆಗೆ ತೆಗೆದುಕೊಂಡು ಹೋಗಬೇಡಿ.

ಜೋತಿಷ್ಯ

ಸಾಮಾನ್ಯವಾಗಿ ಇದರ ಅನುಭವ ಎಲ್ಲರಿಗೂ ಆಗಿರುತ್ತದೆ ಅದು ಏನೆಂದರೆ ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ನಿಮಗೆ ಏನಾದರೂ ವಸ್ತುಗಳು ಸಿಕ್ಕಿರುತ್ತದೆ ಅಲ್ಲವೇ ಅದು ಬೆಲೆ ಬಾಳುವ ವಸ್ತುಗಳೆ ಆಗಿರಬೇಕು ಎಂದಿಲ್ಲ ಯಾವ ವಸ್ತುಗಳು ಆದರು ಸರಿ ಯಾವ ವಸ್ತುಗಳು ಸಿಕ್ಕರೂ ನಾವು ಮಾಡುವ ಮೊದಲ ಕೆಲಸ ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತೇವೆ. ಯಾವ ವಸ್ತುಗಳು ಸಿಕ್ಕರೂ ಏನೋ ಒಂದು ರೀತಿಯ ಸಂತೋಷ ಆಗುತ್ತದೆ ತಕ್ಷಣಅದನ್ನು ತೆಗೆದುಕೊಳ್ಳುತ್ತೇವೆ ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತೇವೆ ಹೀಗೆ ಮಾಡುವುದು ಎಷ್ಟು ಸರಿ ಹಾಗೇ ತೆಗೆದುಕೊಂಡು ಹೋಗುವುದು ಒಳ್ಳೆಯದ ಬನ್ನಿ ತಿಳಿಯೋಣ. ನಾವು ರಸ್ತೆಯಲ್ಲಿ ಹೋಗುವಾಗ ನಮಗೆ ಚಿನ್ನದ ವಸ್ತುಗಳು ಏನಾದರೂ ಸಿಕ್ಕರೆ ಎಷ್ಟು ಸಂತೋಷ ಆಗುತ್ತದೆ ಅಲ್ಲವೇ ಚಿನ್ನವನ್ನು ಕಂಡ ತಕ್ಷಣ ಯಾರಿಗೆ ತಾನೇ ಆಸೆ ಆಗುವುದಿಲ್ಲ ಹೇಳಿ ಆದರೆ ಹೀಗೆ ರಸ್ತೆಯಲ್ಲಿ ಸಿಕ್ಕ ಚಿನ್ನವನ್ನು ಯಾವುದೇ ಕಾರಣಕ್ಕೂ ಮನೆಗೆ ತೆಗೆದುಕೊಂಡು ಹೋಗಬಾರದು, ಹಾಗೇನಾದರೂ ತೆಗೆದುಕೊಂಡು ಹೋದರೆ ಮನೆಯಲ್ಲಿ ಇರುವ ಲಕ್ಷ್ಮಿ ಮನೆಯಿಂದ ಹೋಗುತ್ತಾಳೆ ಮನೆಯಲ್ಲಿ ದರಿದ್ರ ತನ ಎಂಬುದು ಶುರು ಆಗುತ್ತದೆ.

ರಸ್ತೆಯಲ್ಲಿ ಬೆಳ್ಳಿಯ ವಸ್ತುಗಳು ಸಿಕ್ಕರೆ ಅದೃಷ್ಟ ಎಂಬುದು ನಿಮ್ಮ ಬಳಿ ಬರುತ್ತಿದೆ ಎಂದು ಅರ್ಥ ಹೌದು ನಿಮ್ಮ ಎಲ್ಲ ಕಷ್ಟಗಳು ದೂರ ಆಗಿ ಅದೃಷ್ಟ ಎಂಬುದು ಬರುತ್ತದೆ ನಿಮ್ಮ ಎಲ್ಲ ಕಷ್ಟಗಳು ಕೂಡ ಆಗುತ್ತದೆ ಎಂದು ಅರ್ಥ. ಆದರೆ ಸಿಕ್ಕ ಬೆಳ್ಳಿಯ ವಸ್ತುವನ್ನು ಕೂಡ ಮನೆಗೆ ತೆಗೆದುಕೊಂಡು ಹೋಗಬಾರದು ಯಾವುದಾದರು ಶಿವನ ದೇಗುಲಕ್ಕೆ ಹೋಗಿ ಅದನ್ನು ಅರ್ಪಿಸಿಬೇಕು, ಹಾಗೂ ರಸ್ತೆಯಲ್ಲಿ ಯಾವುದೇ ಲೋಹದ ವಸ್ತುಗಳು ಸಿಕ್ಕರೂ ಅದನ್ನು ಯಾವುದೇ ಕಾರಣಕ್ಕೂ ಮನೆಗೆ ತೆಗೆದುಕೊಂಡು ಹೋಗಬಾರದು ಇದರಿಂದ ಸಮಸ್ಯೆಗಳು ಆರಂಭ ಆಗುತ್ತವೆ ಹಾಗಾಗಿ ಸಿಕ್ಕ ವಸ್ತುಗಳನ್ನು ಶಿವನ ದೇಗುಲಕ್ಕೆ ಅರ್ಪಿಸಬೇಕು. ಇದರಿಂದ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳು ದೂರ ಆಗುತ್ತವೆ ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ ಕೂಡ ಸಿಗುತ್ತದೆ. ಜೀವನದಲ್ಲಿ ಎಲ್ಲವೂ ಒಳ್ಳೆಯದು ಆಗುತ್ತದೆ, ಹಾಗಾಗಿ ಇನ್ನು ಮುಂದೆ ಆದರು ರಸ್ತೆಯಲ್ಲಿ ಯಾವುದೇ ಲೋಹದ ವಸ್ತುಗಳು ಸಿಕ್ಕರೆ ಯಾವುದೇ ಕಾರಣಕ್ಕೂ ಮನೆಗೆ ತೆಗೆದುಕೊಂಡು ಹೋಗಬೇಡಿ. ಸಮಸ್ಯೆಗಳನ್ನು ನೀವೇ ಬರಮಾಡಿಕೊಳ್ಳಬೇಡಿ.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

Leave a Reply

Your email address will not be published.