ದೀಪವನ್ನು ಹಚ್ಚುವಂತಹ ಸಂದರ್ಭದಲ್ಲಿ ಒಂದು ಚಿಕ್ಕ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಇದರಿಂದ ದೀಪಕ್ಕೆ ಅವಮಾನಿಸಿದಂತೆ ಆಗುತ್ತದೆ.

ಜೋತಿಷ್ಯ

ನಮಸ್ಕಾರ ಪ್ರಿಯ ಸ್ನೇಹಿತರೆ ಮನೆ ಬೆಳಗಬೇಕಾದರೆ ಸಂಸಾರ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಇರಬಾರದು ಗಂಡ-ಹೆಂಡತಿಯರ ನಡುವೆ ಯಾವುದೇ ರೀತಿಯ ಮನಸ್ತಾಪಗಳು ಇರಬಾರದು ಇಲ್ಲದೇ ಹೋದಲ್ಲಿ ಯಾವುದೇ ರೀತಿಯ ಸಂಪತ್ತು ದೊರೆಯುವುದಿಲ್ಲ ಎಷ್ಟೇ ಕಷ್ಟಪಟ್ಟು ದುಡಿದರು ದುಡಿದಂತಹ ಹಣವು ಕೈಯಲ್ಲಿ ನಿಲ್ಲುವುದಿಲ್ಲ ಮುಖವನ್ನು ಗಂಟು ಹಾಕಿಕೊಂಡು ದ್ವೇಷದ ಜ್ವಾಲೆಯನ್ನು ಎದೆಯಲ್ಲಿಟ್ಟುಕೊಂಡು ಜೀವನವನ್ನು ನಡೆಸುತ್ತಾ ಹೋದರೆ ಅದು ನಿಮ್ಮನ್ನು ಸುಡುತ್ತಾ ಹೋಗುತ್ತದೆ ಎಂಬುದನ್ನು ಮರೆಯಬೇಡಿ, ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9535156490 ಮನೆಯಲ್ಲಿ ದೀಪವನ್ನು ಬೆಳಗುವುದರಿಂದ ಯಾವುದೇ ರೀತಿಯ ಕೆಟ್ಟ ಶಕ್ತಿಗಳ ಆಗಮನ ಆಗುವುದಿಲ್ಲ ಎಂದು ಹಿರಿಯರು ತಿಳಿಸಿರುತ್ತಾರೆ ಅದನ್ನು ನಾವು ಕೂಡ ಅನುಸರಿಸಿ ಬಂದಿರುತ್ತೇವೆ ಅಂತಹ ಒಂದು ಪವಿತ್ರವಾದಂತಹ ದೀಪ ಹಚ್ಚುವ ಸಂದರ್ಭದಲ್ಲಿ ಈ ರೀತಿಯ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಇದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ ಆ ತಪ್ಪು ಯಾವುದು ಎಂಬುದನ್ನು ಈ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ.

ಪ್ರಿಯ ಸ್ನೇಹಿತರೆ ಮನೆಯಲ್ಲಿ ಒಂದು ರೀತಿಯಲ್ಲಿ ಪೀಡೆ ಪಿಶಾಚಿಗಳ ಕಾಟ ಹೆಚ್ಚಾಗಿದ್ದರೆ ಅದಕ್ಕೆ ಶಾಂತಿಯನ್ನು ಮಾಡಿಸಲು ಅನೇಕ ರೀತಿಯ ಪೂಜಾವಿಧಾನಗಳನ್ನು ಮಾಡಿಸುತ್ತೇವೆ ಆದರೆ ಸ್ನೇಹಿತರೆ ಯಾವುದೇ ರೀತಿಯ ಪೀಡೆ ಪಿಶಾಚಿಗಳು ಕಾಟ ಹಾಗೆಯೇ ಎದುರಾವುದಿಲ್ಲ ಮನುಷ್ಯನು ತಿಳಿದೋ ತಿಳಿಯದೆಯೋ ಮಾಡುವಂತಹ ತಪ್ಪುಗಳಿಂದಾಗಿ ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿ ಎದುರಾಗಿರುತ್ತದೆ ಅದೇ ರೀತಿಯಾಗಿ ದೀಪವನ್ನು ಹಚ್ಚುವಂತಹ ಸಂದರ್ಭದಲ್ಲಿ ಈ ಒಂದು ಚಿಕ್ಕ ತಪ್ಪನ್ನು ಮಾಡಿದರೆ ಖಂಡಿತವಾಗಿಯೂ ಮನೆಗೆ ಶ್ರೇಯಸ್ಸಾಗುವುದಿಲ್ಲ ಮನೆಯಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತ ಹೋಗುತ್ತದೆ ಗಂಡ-ಹೆಂಡತಿಯರ ನಡುವೆ ಮನಸ್ತಾಪಗಳು ಹುಟ್ಟಿಕೊಳ್ಳುತ್ತವೆ ಯಾವುದೇ ಕೆಲಸ ಪ್ರಾರಂಭಿಸಿದರು ನಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ಎದುರಾಗುತ್ತದೆ ಆ ತಪ್ಪು ಯಾವುದು ಎಂದರೆ ಯಾವುದಾದರೂ ಒಂದು ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಪೂಜೆಗೆ ಪ್ರತಿಫಲ ದೊರೆಯಬೇಕಾದರೆ ದೀಪವು ತುಂಬಾನೇ ಮುಖ್ಯಪಾತ್ರವನ್ನು ವಹಿಸುತ್ತದೆ ಹಾಗೆಯೇ ಮನೆಯಲ್ಲಿ ಬೆಳಗ್ಗೆ ಎದ್ದ ತಕ್ಷಣ ಮತ್ತು ಸಂಜೆಯ ವೇಳೆ ದೀಪವನ್ನು ಹಚ್ಚುತ್ತೇವೆ ಇದರಿಂದ ಯಾವುದೇ ರೀತಿಯ ದುಷ್ಟಶಕ್ತಿಗಳ ಆಗಮನ ಮನೆಗೆ ಆಗುವುದಿಲ್ಲ

ಆದರೆ ಸ್ನೇಹಿತರೆ ದೀಪವನ್ನು ಹಚ್ಚುವಾಗ ಹಣತೆಯಲ್ಲಿ ಕಸ ಕಡ್ಡಿ ಇದ್ದರೆ ಅದನ್ನು ಸ್ವಚ್ಛಗೊಳಿಸಿ ಹಾಕಬೇಕು ಕೆಲವರು ದೀಪವನ್ನು ಹಾಗೆ ಹಚ್ಚುತ್ತಾರೆ ಇದರಿಂದ ಮನೆಯಲ್ಲಿ ದರಿದ್ರ ಹುಟ್ಟಿಕೊಳ್ಳುತ್ತದೆ ಬಡತನವೆಂಬ ಸಮಸ್ಯೆ ಕಾಡುತ್ತದೆ ಈ ತಪ್ಪನ್ನು ಮಾಡದೆ ಜೀವನ ಸಾಗಿಸಬೇಕು ಆಗ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

Leave a Reply

Your email address will not be published.