ಶುಭ ಕಾರ್ಯಕ್ಕೆ ಹೋಗೋವಾಗ ಈ ತಪ್ಪು ಕೆಲಸ ಮಾಡ್ಬೇಡಿ

ಜೋತಿಷ್ಯ

ಶುಭ ಕಾರ್ಯಕ್ಕೆ ಹೋಗುವಾಗ ಅಪ್ಪಿ ತಪ್ಪಿ ಈ ದಿಕ್ಕಿನ ಕಡೆ ಹೋಗಬೇಡಿ. ಮನೆಯಿಂದ ಯಾವುದೇ ಕಾರ್ಯಕ್ಕೆ ಹೋಗುವಾಗ ಈ ದಿಕ್ಕಿನ ಕಡೆ ಪ್ರಯಾಣ ಮಾಡಲೇ ಕೂಡದು ಅದು ನಿಷಿದ್ಧ. ನಿಮಗೆ ಗೊತ್ತಿಲ್ಲದೆ ನಿತ್ಯವೂ ಒಂದು ಕಲಹ ದಿನಾಲೂ ಆಫೀಸ್ ಗೆ ತಡವಾಗಿ ಹೋಗುತ್ತಾ ಇದ್ದರೆ ಯಾವ ಕಾರ್ಯಕ್ಕೆ ಹೋದರು ಕಲಹ ಜಗಳ ಆಗುತ್ತಾ ಇದ್ದರೆ ಅಲ್ಲೊಂದು ಮುನಿಸು ಆಗುತ್ತದೆ ಏನು ಎಂದು ಅರ್ಥವೇ ಆಗುತ್ತಿಲ್ಲ ಎನ್ನುವ ಭಾವನೆ ನಿಮಗೆ ಇದ್ದರೆ ಈ ಒಂದು ಒದ್ದಾಟದಲ್ಲಿ ತೊಳಲಾಟ ಇರುತ್ತದೆ ಯಾವ ಕಡೆ ಹೋಗಬೇಕು ಯಾವ ರೀತಿ ಹೋಗಬೇಕು ಯಾವ ವಸ್ತ್ರಗಳನ್ನು ಧರಿಸಬೇಕು ಯಾವ ಸಂಸ್ಕಾರ ಮಾಡಿ ಹೋಗಬೇಕು ಎನ್ನುವುದನ್ನು ನಮ್ಮ ಧರ್ಮ ಶಾಸ್ತ್ರ ವೇದಗಳ ಮುಖಾಂತರ ತಿಳಿಸಿದೆ. ಒಬ್ಬ ಪುರುಷ ಆಗಲಿ ಒಬ್ಬ ಸ್ತ್ರೀ ಆಗಲಿ ಕೆಲಸ ಕಾರ್ಯ ಶುಭ ಕಾರ್ಯಕ್ಕೆ ಹೋಗುವಾಗ ಇದೇ ರೀತಿ ಇರಬೇಕು

ಯಾವ ದಿಕ್ಕನ್ನು ಆರಿಸಬೇಕು ಎಂದು ಹೇಳಿಕೊಡುತ್ತೇನೆ. ಆದರೆ ಶುಭ ಕಾರ್ಯಕ್ಕೆ ಹೋಗುವುದು ಇರಲಿ ಅಶುಭ ತಂದು ಇಟ್ಟುಕೊಂಡು ಬರಬಾರದು ಅಲ್ಲವೇ ಹೋಗುತ್ತಿರುವುದು ಒಂದು ಕಾರ್ಯ ರಾಜ ಕಾರ್ಯ ಅದು ಹೋಗಿ ರಾಜ ದಂಡನೆ ಆಗಬಾರದು ನಮಗೆ ಅಲ್ಲವೇ ಒಂದು ಹೋಗಿ ಇನ್ನೊಂದು ಸಮಸ್ಯೆ ತಂದು ಇಟ್ಟು ಕೊಳ್ಳಬಾರದು ಅಲ್ಲವೇ ಇಂತಹದು ಒಂದು ಭಯ ಆತಂಕ ಪ್ರತಿಯೊಬ್ಬರಿಗೂ ಕಾಡುತ್ತಾ ಇರುತ್ತದೆ ಕೆಲವರು ಹೇಳುತ್ತಾರೆ ಕೆಲಸದ ಆಗುವುದೇ ಇಲ್ಲ ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಇಂತಹ ಎಡವಟ್ಟು ಮಾಡುತ್ತಾ ಇರುತ್ತೀರಿ ಇಂತಹ ಯಡವಟ್ಟು ಏನು ಅಲ್ಲ ಯಾವುದೇ ಕಾರಣಕ್ಕೂ ಯಾವುದೇ ಕಾರ್ಯ ಸಿದ್ಧಿಗಾಗಿ ಇಲ್ಲ ನಿಮ್ಮ ನಿತ್ಯ ಕಾರ್ಯ ನಿತ್ಯ ಅನುಸಾರ ನಿಮ್ಮದು ಎಂದು ಒಂದು ಕೆಲಸ ಇದೆ ಒಂದು ವೃತ್ತಿ ವ್ಯಾಪಾರ ವ್ಯವಹಾರ ಇರುತ್ತದೆ ಏನೋ ಹೊಟ್ಟೆ ಪಾಡಿಗಾಗಿ ಮಾಡುತ್ತಾ ಇರುವಿರಿ ಏನೋ ಒಂದು ದುಡಿಯಲು ಹೊರಗಡೆ ಹೋಗಲೇ ಬೇಕು ಅದು ವಿದ್ಯಾರ್ಥಿ ಇರಬಹುದು ಓದಲು ಕೆಲಸ ಕಾರ್ಯಗಳಿಗೆ ಇರಬಹುದು ಪ್ರತಿಯೊಬ್ಬರಿಗೂ ತನ್ನದೇ ಆದ ಜವಾಬ್ಧಾರಿ ಕೊಟ್ಟಿದ್ದಾನೆ ದೇವರು ಆದರೆ ಈ ದಿಕ್ಕನ್ನು ಯಾರು ಬಳಸಲೇ ಬೇಡಿ.

ಅತಿ ಮುಖ್ಯವಾಗಿ ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಯಾವುದೇ ಕಾರಣಕ್ಕೂ ಹೋಗಲೇ ಬೇಡಿ ಹೋಗಲೇ ಬಾರದು ಕೂಡ ಅವತ್ತು ಅದು ಧನ ನಷ್ಟ ಆದರೆ ಆಗಲಿ ವೃತ್ತಿ ನಷ್ಟ ಆದರೂ ಪರವಾಗಿಲ್ಲ ಆಯುಷ್ಯಕ್ಕೆ ಕುತ್ತು ತಂದು ಇಡುವ ಒಂದು ಯಡವಟ್ಟು ಕೂಡ ಇದೆ ತುಂಬಾ ಜಾಗರೂಕತೆ ಇನ್ನೂ ಮೇಲೆ ಏನೋ ಒಂದು ಆಪತ್ತು ನಿಮಗೆ ನೀವೇ ತಂದು ಇಟ್ಟುಕೊಳ್ಳವಿರಿ ಅಲ್ಲಿ ಒಂದು ಕಿರಿಕಿರಿ ನೀವೇ ತಂದು ಇಟ್ಟು ಕೊಳ್ಳುವುದು ಅನ್ನುವುದು ಆದರೆ ದಯವಿಟ್ಟು ಗಮನಿಸಿ ಯಾವ ದಿಕ್ಕಿನ ಕಡೆ ನೀವು ಮುಖ ಮಾಡಿಕೊಂಡು ಹೋಗುತ್ತೀರಿ ಎನ್ನುವುದು ಮುಖ್ಯ. ದಕ್ಷಿಣ ದಿಕ್ಕು ಎಂದರೆ ಯಡವಟ್ಟು ಬಂದು ಕೂರುವ ಭಾಗ ಆಗಿದೆ. ಸೂರ್ಯೋದಯ ಎಡಕ್ಕೆ ಏಳುತ್ತಾನೆ ಹಾಗಾಗಿ ಸೂರ್ಯೋದಯಕ್ಕೆ ಮುಖ ಮಾಡಿಕೊಂಡು ಹೋಗುವುದು ನಿಷಿದ್ಧ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.