ಮಯನ್ಮಾರ್ ನಲ್ಲಿರುವ ಈ ಬೌದ್ಧ ದೇವಾಲಯ ತುಂಬಾ ವಿಶಿಷ್ಟ. ಹಚ್ಚ ಹಸಿರಿನಿಂದ ಕೂಡಿದ ಕ್ಯಾತ್ರಿಯೋ ಬುದ್ಧ ದೇವಾಲಯ ಮಯನ್ಮಾರ್ ನಲ್ಲಿ ಇದೆ ಇದನ್ನು ಗೋಲ್ಡನ್ ರಾಕ್ ಎಂದು ಕರೆಯುತ್ತಾರೆ ಒಂದು ಬೆಟ್ಟದ ಮೇಲೆ ಕಟ್ಟ ಕಡೆಯ ತುದಿಯಲ್ಲಿ ಯಾವ ರೀತಿಯ ಆಧಾರ ಇಲ್ಲದೆ ನಿಂತಿದೆ ಈ ಬಂಡೆ ಕಲ್ಲು ಇದರ ಬಗ್ಗೆ ಇನ್ನಷ್ಟು ಮಾಹಿತಿ ಹೇಳುತ್ತೇವೆ ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕೆಲವು ಸಾವಿರ ವರ್ಷಗಳಿಂದ ಪ್ರಕೃತಿಯ ವಿಪತ್ತುಗಳನ್ನು ತಡೆದು ಕೊಂಡು ಹಾಗೆಯೇ ಬೆಟ್ಟದ ತುದಿಯಲ್ಲಿ ಧೃಡವಾಗಿ ನಿಂತಿದೆ ಈ ಬಂಡೆ ಕಲ್ಲು ಇದನ್ನು ನೋಡಿದ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಬರದೇ ಇರಲು ಸಾಧ್ಯವೇ ಇಲ್ಲ ಪ್ರತಿಯೊಬ್ಬರಿಗೂ ಒಂದು ಸಂದೇಹ ಈ ಕಲ್ಲು ಅಲ್ಲಿಗೆ ಹೇಗೆ ಬಂದಿತು ಎಂದು ಅದಕ್ಕೂ ಕಾರಣ ಇದೆ ಅದು ಏನು ಎಂದು ಹೇಳುತ್ತೇವೆ ನೋಡಿ.
ಬುದ್ಧನು ಬದುಕಿರುವಾಗ ವರ್ಷಗಳ ಹಿಂದೆ ಬುದ್ಧನ ಶಿಷ್ಯ ಆದ ಪೈಥಾನ್ ಎನ್ನುವ ವ್ಯಕ್ತಿ ಆಗಿನ ಕ್ಯಾಟ್ರಿಯೋ ರಾಜನಿಗೆ ಬುದ್ಧನಿಗೆ ಒಂದು ತಲೆ ಕೂದಲನ್ನು ಕೊಟ್ಟನಂತೆ ಆಗಲೇ ಈ ಕೂದಲನ್ನು ಬಂಡೆಯ ಕೆಳಗೆ ಪ್ರತಿಷ್ಠಾಪಿಸಿ ಎಂದು ಹೀಗೆ ಮಾಡಿದರೆ ನಿನ್ನ ದೇಶ ಭವಿಷ್ಯತ್ನಲ್ಲಿ ಒಂದು ದೊಡ್ಡ ಭೌದ್ಧ ಕ್ಷೇತ್ರ ಆಗಿ ಬದಲಾಗುತ್ತದೆ ಎಂದು ಪೈಥ ಎನ್ನುವ ವ್ಯಕ್ತಿ ಆ ರಾಜನಿಗೆ ಹೇಳಿದರಂತೆ ಇದರಿಂದ ಈ ರಾಜ ಒಂದು ಬಂಡೆಯನ್ನು ಬೆಟ್ಟದ ಮೇಲೆ ಇಟ್ಟು ಅದರ ಕೆಳಗೆ ಬುದ್ಧನ ಕೂದಲ ಕೆಳಗೆ ಪ್ರತಿಷ್ಠಾಪಿಸಿದರು. ಹಾಗಂತ ಅಲ್ಲಿನವರು ಹೇಳುತ್ತಾರೆ ಆಗಿಂದ ಈ ಕಲ್ಲು ಯಾವುದೇ ಆಧಾರ ಇಲ್ಲದೆ ಹಾಗೆಯೇ ನಿಂತಿದೆ ಅಂತೆ. ಇನ್ನೂ ಮಯನ್ಮಾರ್ ನಲ್ಲಿ ಇರುವ ಈ ಕಲ್ಲು ಸುಮಾರು 25 ಆದಿ ಎತ್ತರದು ಆಶ್ಚರ್ಯ ಏನು ಎಂದರೆ ಗುರುತ್ವಾಕರ್ಷಣ ಬಲಕ್ಕೆ ಸೆಡ್ಡು ಹೊಡೆದು ಆದ್ರ ಇಲ್ಲದೆ ನಿಂತಿದೆ ಇದು ಭರ್ಮಾದ ಬೌದ್ಧ ಪವಿತ್ರ ಸ್ಥಳ ಆಗಿದ್ದು ಚಿನ್ನದಂತೆ ಕಾಣುವ ಈ ಕಲ್ಲಿಗೆ ಗೋಲ್ಡನ್ ರಾಕ್ ಎಂದು ಹೆಸರು ಬಂತು ವರ್ಷಕ್ಕೆ 3 ಬಾರಿ ಇಲ್ಲಿಗೆ ಹೋದರೆ ಆಸ್ತಿ ಹಣ ಸಂಪತ್ತು ಬರಲಿದೆ ಎನ್ನುವ ನಂಬಿಕೆ ಕೂಡ ಇದೆ
ಕಲ್ಲನ್ನು ನೀವು ಮೊದಲ ಬಾರಿ ನೋಡುವಾಗ ಈ ಕಲ್ಲು ಯಾವಾಗ ಬೇಕಾದರೂ ಬಿದ್ದು ಬಿಡಬಹುದು ಎಂದು ನಿಮಗೆ ಅನ್ನಿಸಬಹುದು ಆದರೆ ಇದು ಯಾವುದೋ ಕಾಲ ದಿಂದ ಅದೇ ಸ್ಥಾನದಲ್ಲಿ ಗಟ್ಟಿಯಾಗಿ ನಿಂತಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಗುರು ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದಲ್ಲಿ ಆಗಿರೋ ಹತ್ತಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಲಿದೆ. ಗಂಡ ಹೆಂಡತಿ ಜಗಳ ಅಥವ ಕೋರ್ಟಿನ ವ್ಯಾಜ್ಯಗಳು ಅಥವ ಅತ್ತೆ ಸೊಸೆ ಜಗಳ ಮನೆಯಲ್ಲಿ ಕಲಹ ಅಥವ ಸ್ತ್ರೀ ಪುರುಷ ಪ್ರೇಮ ಸಂಭಂಧ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.