ಜೀವನದಲ್ಲಿ ಆರ್ಥಿಕವಾಗಿ ಅಭಿವೃದಿ ಆಗಲು ಗುರುಗಳು ತಿಳಿಸಿದ ತಂತ್ರ

ಜೋತಿಷ್ಯ

ನಿಮ್ಮ ಮನೆಯಲ್ಲಿ ಹಣದ ಡಬ್ಬ ಈ ದಿಕ್ಕಿಗೆ ಇಟ್ಟರೆ ವೃದ್ಧಿ ಅಭಿವೃದ್ಧಿ ನಿಶ್ಚಿತ. ನಿಮ್ಮ ಮನೆಯಲ್ಲಿ ಹಣದ ಬಾಕ್ಸ್ ಅನ್ನು ಈ ದಿಕ್ಕಿಗೆ ಇಟ್ಟರೆ ವೃದ್ಧಿ ಅಭಿವೃದ್ಧಿ ನಿಶ್ಚಿತ ಆಗುತ್ತದೆ ಎಲ್ಲರೂ ಬಯಸುವುದು ನಾವು ಕಷ್ಟ ಪಟ್ಟಿದ್ದೇನೆ ಒಂದಷ್ಟು ಜನರಿಗೆ ಹಣವನ್ನು ಹೆಣ್ಣು ಮಕ್ಕಳು ಅಡುಗೆ ಮನೆಯ ಡಬ್ಬಿಯಲ್ಲಿ ಒಂದಷ್ಟು ದುಡ್ಡು ಎತ್ತಿಡುತ್ತಾರೆ ಮನೆಯ ಯಜಮಾನ ಕೂಡ ಅಷ್ಟೆ ಒಳ್ಳೆಯ ಊಟ ಆಗಲಿ ಒಳ್ಳೆಯ ಚಪ್ಪಲಿ ಆಗಲಿ ಒಳ್ಳೆಯ ವಸ್ತ್ರ ಆಗಲಿ ತನಗೋಸ್ಕರ ತೆಗೆದುಕೊಳ್ಳುವುದಿಲ್ಲ ಒಳ್ಳೆಯ ಊಟ ಕೂಡ ಹೊರಗಡೆ ತಿಂದಿದ್ದಾಗಲಿ ಮಾಡುವುದಿಲ್ಲ ಏನೋ ಹೊಟ್ಟೆ ಕಟ್ಟಿ ಬಟ್ಟೆ ಕಟ್ಟಿ ಆಸೆಗಳ ಬುತ್ತಿಯನ್ನು ಕಟ್ಟಿ ಅಷ್ಟೋ ಇಷ್ಟೋ ದುಡಿದಿದ್ದನ್ನು ಎತ್ತಿಡುತ್ತಾರೆ ಆದರೆ ಅದು ಇನ್ನಷ್ಟು ವೃದ್ಧಿ ಆಗಬೇಕು ಅದು ಅಕಾಲಿಕ ಖರ್ಚು ಆಗಬಾರದು ಅನಗತ್ಯ ಖರ್ಚು ಆಗಬಾರದು ಎನ್ನುವುದು ಪ್ರತಿಯೊಬ್ಬರಿಗೂ ಒಂದು ಉದ್ದೇಶ ಇರುತ್ತದೆ. ನಿಮ್ಮ ಮನೆಯ ಹಣದ ಡಬ್ಬಿಯನ್ನು ಉತ್ತರದ ದಿಕ್ಕಿಗೆ ಇಟ್ಟು ಅದರಲ್ಲಿ ನೀವು ದುಡಿದಿರುವ ಸಂಪಾದನೆಯ ದುಡ್ಡನ್ನು ನ್ಯಾಯ ಬದ್ಧವಾಗಿ ಧರ್ಮ ಬದ್ಧವಾಗಿ ಸಂಪಾದನೆ ಮಾಡಿದ್ದೀರಿ

ಅದರಲ್ಲಿ ಇಡುವುದನ್ನು ಮಾಡುತ್ತಾ ಬನ್ನಿ ಧನ ವೃದ್ಧಿ ನಿಶ್ಚಿತ ಯಾವತ್ತೂ ನಿಮಗೆ ಈ ದುಡ್ಡಿನ ಕೊರತೆ ಎನ್ನುವುದು ಬರುವುದೇ ಇಲ್ಲ ಅದರಲ್ಲಿ ಹೇಗಾದರೂ ಸರಿ ಸ್ವಲ್ಪ ದುಡ್ಡು ನಿಂತೇ ಇರುತ್ತದೆ ಅಲ್ಲವೇ ಸ್ನೇಹಿತರೆ. ಹೌದು ಲಕ್ಷಾಧೀಶ್ವರ ಇನ್ನಷ್ಟು ಲಕ್ಷಾಧಿಶ್ವರ ಆಗುತ್ತಾನೆ ಸಾವಿರಗಳಲ್ಲಿ ಸಂಪಾದಿಸುವ ವ್ಯಕ್ತಿ ಲಕ್ಷಗಳ ಮಟ್ಟಕ್ಕೆ ಬಂದು ನಿಲ್ಲುವುದು ತನ್ನ ಮಟ್ಟಕ್ಕೆ ಯೋಗ್ಯತೆಗೆ ಮೀರಿದ ಸಂಪಾದನೆ ನಾವೆಲ್ಲರೂ ಬಯಸುತ್ತೇವೆ. ಹೌದು ಸ್ನೇಹಿತರೆ ನಮ್ಮನ್ನು ಎಲ್ಲರೂ ನೋಡಬೇಕು ನಮ್ಮ ಹತ್ತಿರ ಕೂಡ ಸ್ವಲ್ಪ ದುಡ್ಡು ಇದೆ ನಾವು ಯಾರ ಹತ್ತಿರ ಹೋಗಿ ಶುಭ ಕಾರ್ಯ ಮಗನ ವಿದ್ಯಾಭ್ಯಾಸ ಮಗನ ಶಾಲೆ ಕಾಲೇಜ್ ಮನೆ ಕಟ್ಟುವುದು ಏನೋ ಒಂದು ಇದೆ ಎಂದು ಸಾಲ ತೆಗೆದು ಕೊಳಲು ಆಗುವುದಿಲ್ಲ. ಧಿಡೀರ್ ಎಂದು ಏನೋ ಒಂದು ಅನಾರೋಗ್ಯ ಏನೋ ಒಂದು ಆರೋಗ್ಯ ತೊಂದರೆ ಬರುತ್ತದೆ ಅಂತಹ ಸಂದರ್ಭದಲ್ಲಿ ಏನು ಮಾಡುವುದು ಎನ್ನುವ ಆಲೋಚನೆ ದುಡ್ಡಿಗೆ ಕೊರತೆ ಇರಬಾರದು ಇನ್ನೊಬ್ಬರ ಹತ್ತಿರ ಹೋಗಿ ಕೈ ಚಾಚಾ ಬಾರದು ಎನ್ನುವ ಉದ್ದೇಶಕ್ಕೆ ಎಲ್ಲರೂ ಒದ್ದಾಡುತ್ತೇವೆ. ಅಂತಹ ಒಂದು ಭಾವದಿಂದ ಇರಬೇಕು ಸದಾ ನಮ್ಮ ಹತ್ತಿರ ದುಡ್ಡು ಇರಬೇಕು ಎಂದು ಅಂದುಕೊಳ್ಳುವವರು ಉತ್ತರದ ದಿಕ್ಕಿಗೆ ನಿಮ್ಮ ದುಡ್ಡಿನ

ಬಾಕ್ಸ್ ಅನ್ನು ಇಡುವ ಪ್ರಯತ್ನ ಮಾಡಿ ನೋಡಿ ಯಾವತ್ತಿಗೂ ನಿಮ್ಮ ಮನೆಯಲ್ಲಿ ದುಡ್ಡಿಗೆ ಕೊರತೆ ಬರುವುದಿಲ್ಲ ಯಾವುದೇ ಸಮಸ್ಯೆಗಳಿಗೆ ಆಗಲಿ ಯಾವುದೇ ಕಾರಣಗಳಿಗೆ ಆಗಲಿ ದುಡ್ಡಿಗೆ ಧಿಡೀರ್ ಸಮಸ್ಯೆಗಳಿಗೆ ಬರದೇ ಹಾಗೆ ಈ ಉತ್ತರ ದಿಕ್ಕಿಗೆ ಇಟ್ಟಿರುವ ನಿಮ್ಮ ಹಣದ ಡಬ್ಬ ನಿಮ್ಮನ್ನು ಕಾಪಾಡುವುದು ಆಗುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಇನ್ನೂ ಮುಂದೆ ಉತ್ತರ ದಿಕ್ಕಿಗೆ ನಿಮ್ಮ ಹಣವನ್ನು ಇಡುತ್ತೀರಿ ಅಲ್ಲವೇ ಸ್ನೇಹಿತರೆ ಹೀಗೆ ಮಾಡಿ ನೋಡಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.