ಅಷ್ಟಮಿಯ ದಿನ ಈ ದೀಪ ಹಚ್ಚಿದರೆ ಅಷ್ಟ ಕಷ್ಟಗಳು ನಿವಾರಣೆ ಆಗುತ್ತೆ

ಜೋತಿಷ್ಯ

ಎಷ್ಟೋ ಜನಕ್ಕೆ ಗೊತ್ತಿಲ್ಲ ಪ್ರತಿ ಹುಣ್ಣಿಮೆ ಅಮಾವಾಸ್ಯೆ ಅಷ್ಟಮಿ ಗ್ರಹಣದ ದಿನ ಈ ರೀತಿ ನಮ್ಮ ಹಿರಿಯರು ವಿಶೇಷವಾದ ಸಂಸ್ಕಾರ ಮಾಡುತ್ತಾ ಇದ್ದರು ತುಂಬಾ ನೆಮ್ಮದಿಯಾಗಿ ಇರುತ್ತಿದ್ದರು ಯಾವುದೇ ಕುಟುಂಬಗಳಲ್ಲಿ ಒಗ್ಗಟ್ಟು ಇರಬಹುದು ಗಲಾಟೆ ಇರಬಹುದು ಅನಾರೋಗ್ಯ ಇರಬಹುದು ಧನ ನಷ್ಟ ಇರಬಹುದು ಯಾವುದೇ ಸಮಸ್ಯೆಗಳಿಗೆ ಇದು ಒಂದು ರಾಮಬಾಣ ಆಗಿ ನಿಲ್ಲುತ್ತಾ ಇತ್ತು ಇದನ್ನು ನಾವು ಇವತ್ತು ಈ ಫ್ಲಾಟ್ ಅಥವಾ ಅಪಾರ್ಟ್ಮೆಂಟ್ ಗಳ ವ್ಯವಸ್ಥೆ ಬಂದಿದೆ ಮನೆ ಮುಂದೆ ರಂಗೋಲಿ ಹಾಕುವುದು ಗೊತ್ತಿಲ್ಲ ಇನ್ನೂ ನೀರು ಹಾಕುವುದು ಗೊತ್ತಿಲ್ಲ ಅಲ್ಲೊಂದು ಅರಿಶಿಣ ಕುಂಕುಮ ಇಡುವುದು ಗೊತ್ತಿಲ್ಲ ಇನ್ನೂ ಎಲ್ಲಿ ಸಂಸ್ಕಾರ? ಅದಕ್ಕೆ ಎಲ್ಲಿ ನೀಡಿದರು ಕುಟುಂಬದಲ್ಲಿ ಒಗ್ಗಟ್ಟು ಇಲ್ಲ ಅನಾರೋಗ್ಯ ಹೊಡೆದಾಟ ಬಡಿದಾಟ ಕಷ್ಟಗಳು ದಾರಿದ್ರ್ಯ ಏನೇನೋ ವಿಧ ವಿಧವಾದ ಸಮಸ್ಯೆಗಳು ಹುಡುಕಿಕೊಂಡು ನಮ್ಮನ್ನು ಎನ್ನಿಸುತ್ತದೆ. ಇಂತಹ ಒಂದು ಸಮಸ್ಯೆಗೆ ಎಲ್ಲರೂ ಒದ್ದಾಡುತ್ತಾ ಇರುತ್ತೇವೆ ಪ್ರತಿ ಅಷ್ಟಮಿಯ ದಿನ ಮನೆಯ ಮುಂದೆ ಸ್ವಲ್ಪ ಗೋಮೂತ್ರ ಹಸುವಿನ ಸಗಣಿಯನ್ನು ತಂದು ಸಾರಿಸಿ

ಒಂದು ಪುಟ್ಟ ರಂಗೋಲಿ ಹಾಕುವುದು ಬೆಳಗ್ಗೆ ಈ ಒಂದು ಸೂರ್ಯೋದಯ ಕಾಲದಲ್ಲಿ ಹಾಕಿ ಎಂಟು ಕಡೆ ಎಂಟು ಮಣ್ಣಿನ ದೀಪಗಳನ್ನು ಇಡುವುದು ಅದ್ಬುತವಾದ ಪರಿಷ್ಕಾರ ತರುತ್ತದೆ. ಮನೆಯ ಬಾಗಿಲಿನ ಮುಂದೆ ಗೋಮಯ ಹಾಕಿ ಸೂರ್ಯೋದಯದ ಸಮಯದಲ್ಲಿ ಈ ಸಗಣಿಯನ್ನು ಸಾರಿಸಿ ಒಂದು ಪುಟ್ಟ ನಕ್ಷತ್ರ ಆಕಾರದ ಒಂದು ರಂಗೋಲಿ ಹಾಕಿದರೆ ಇನ್ನೂ ಶ್ರೇಷ್ಟ ಎಂದು ಹೇಳುತ್ತೇವೆ ಇಲ್ಲ ಎಂಟು ದಿಕ್ಕು ಇರುವ ಒಂದು ರಂಗೋಲಿ ಇದು ಯಾವುದಾದರೂ ಸರಿ ಸೂರ್ಯ ಮಂಡಲ ಆದರೂ ಸರಿ ಚಂದ್ರ ಮಂಡಲ ಆದರೂ ಸರಿ. ಇಲ್ಲ ಗುರು ಮಂಡಲದ ಒಂದು ರಂಗೋಲಿ ಆದರೂ ಸರಿ ಅದನ್ನು ಹಾಕಿ 8 ದಿಕ್ಕಿನ ಕಡೆ ಎಂಟು ಕಡೆ ದೀಪಗಳನ್ನು ಇಟ್ಟು ಮಧ್ಯ ಭಾಗದಲ್ಲಿ ಒಂದು ದೀಪ ಇಡಿ. ಸಾಧ್ಯ ಆದರೆ ಒಂದು ತಂಬಿಟ್ಟು ದೀಪವನ್ನು ಮಧ್ಯ ಭಾಗದಲ್ಲಿ ಇಟ್ಟು ಮನೆಯಲ್ಲಿ ಪುಟ್ಟದಾಗಿ ತುಪ್ಪದ ದೀಪವನ್ನು ಹಚ್ಚುವುದರಿಂದ ಅಷ್ಟ ಕಷ್ಟಗಳು ಎಷ್ಟೋ ಜನ ಹೇಳುತ್ತಾರೆ ಪೊಲೀಸ್ ಕೇಸ್ ಆಗಿದೆ ಯಾವುದೋ ಒಂದು ಕೋರ್ಟ್ ಸಮಸ್ಯೆ ಬಂದಿದೆ

ನಮ್ಮ ಮಕ್ಕಳನ್ನು ಯಾರೋ ಬೇದರಿಸುತ್ತ ಇದ್ದಾರೆ ನಮ್ಮ ಮಕ್ಕಳನ್ನು ಯಾರೋ ಬೆದರಿಸುತ್ತ ಇದ್ದಾರೆ ನಮ್ಮ ಮಕ್ಕಳು ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ ನಮ್ಮ ಹಿರಿಯರು ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಊರಿಗೆ ಊರೇ ನಮ್ಮ ಮೇಲೆ ಶತ್ರುತ್ವ ಕಾಡುತ್ತಾ ಇದ್ದಾರೆ ಬಂಧುಗಳು ಎಲ್ಲರೂ ನಮ್ಮ ಮೇಲೆ ಶತ್ರುತ್ವ ಕಾಡುತ್ತಾ ಇದ್ದಾರೆ ಇಂತಹ ತೊಳಲಾಟಗಳು ಎಲ್ಲಾ ಕಾಡುತ್ತಾ ಇದ್ದರೆ ಅಷ್ಟಮಿಯ ದಿನ ಈ ಒಂದು ದೀಪ ಹಚ್ಚಿದರೆ ಅಷ್ಟ ಕಷ್ಟಗಳ ದೋಷ ನಿವಾರಣೆಗೆ ಆಗಿ ನೆಮ್ಮದಿ ಕಾಣುತ್ತಾರೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.