ವೃಷಭ ರಾಶಿಯವರು ಫೆಬ್ರವರಿ ತಿಂಗಳ ಭವಿಷ್ಯ

ಜೋತಿಷ್ಯ

2020 ರ ವೃಷಭ ರಾಶಿಯವರ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯ ಹೇಗಿದೆ ಎಂದು ನೋಡೋಣ ಬನ್ನಿ. ತಿಂಗಳ ಮೊದಲಾರ್ಧದಲ್ಲಿ ಈ ಮಾಸದ ಮೊದಲನೇ ವಾರದಲ್ಲಿ ಸ್ವಲ್ಪ ಗೊಂದಲದ ವಾತಾವರಣ ನಿಮ್ಮ ಜೀವನದಲ್ಲಿ ಇರುತ್ತದೆ ಯಾವ ಒಂದು ಕಾರ್ಯ ಕೈ ಗೊಳ್ಳಲು ಸಹಾ ಒಂದು ಧೃಢ ನಿರ್ಧಾರ ಬರುವುದಿಲ್ಲ ವ್ಯಾಪಾರಿಗಳಿಗೆ ಲಾಭಾಂಶ ಸ್ವಲ್ಪ ಕಡಿಮೆ ಬರಲಿದೆ ಹಾಗೆಂದು ನಷ್ಟ ಮಾತ್ರ ಆಗುವುದಿಲ್ಲ ಹೊಸ ವ್ಯಾಪಾರ ಮಾಡಲು ಬಂಡವಾಳ ಹೂಡಿದರೆ ಒಳ್ಳೆಯದು ಕಳ್ಳರ ಭಯ ಇದೆ ಆದಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ನಿಮ್ಮ ಹಣ ಆಭರಣಗಳ ಬಗ್ಗೆ ಗಮನ ಇರಲಿ. ತಿಂಗಳ ಎರಡನೇ ವಾರದಲ್ಲಿ ನೂತನ ವಾಹನ ಖರೀದಿ ಮಾಡುವ ಸಂಭವಗಳು ಕಂಡು ಬರುತ್ತಿದೆ. ನಿವೇಶನಗಳನ್ನು ಖರೀದಿಸಲು ಮನಸ್ಸು ಮಾಡುವಿರಿ ಭೂ ಗೃಹಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಒಳ್ಳೆಯ ಲಾಭಾಂಶ ದೊರೆಯಲಿದೆ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ ಸ್ವಲ್ಪ ಸಿಟ್ಟನ್ನು ನಿಯಂತ್ರಿಸಿಕೊಂಡರೆ ಬಹಳ ಒಳ್ಳೆಯದು ಆತ್ಮೀಯರೊಂದಿಗೆ ಭೇಟಿ ಆಗಿ ಉತ್ತಮ ಕಾಲ ಕಳೆಯುವಿರಿ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವಿರಿ ನಿಮ್ಮ ತಂದೆ ತಾಯಿಯರಿಗೆ ಗೌರವದಿಂದ ಕಾಣುವುದರಿಂದ ನಿಮ್ಮ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಕಾಣುವಿರಿ

ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣದ ಯೋಗವಿದೆ. ಉನ್ನತ ವ್ಯಾಸಂಗ ಯಿಂದ ನಿಮ್ಮ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗಲಿದೆ ಸಮಾಜದಲ್ಲಿ ಉನ್ನತ ಸ್ಥಾನ ಮಾನಗಳು ದೊರೆಯಲಿದೆ ಎಲ್ಲರ ಕೇಂದ್ರ ಬಿಂದು ನೀವೇ ಆಗಿರುವಿರಿ. ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿದರೆ ಬಹಳ ಒಳ್ಳೆಯದು. ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಒಳ್ಳೆಯದು ಔತಣ ಕೂಟಕ್ಕೆ ಹೋಗುವಿರಿ. ದೈವಾರಾಧನೆ ಯಿಂದ ಉತ್ತಮ ಫಲಿತಾಂಶ ಕಾಣುವಿರಿ ನಿಮ್ಮ ಮನೆ ದೇವರ ಆರಾಧನೆ ಯಿಂದ ಸಣ್ಣ ಪುಟ್ಟ ಕಿರಿಕಿರಿ ದೂರ ಆಗಲಿದೆ. ದುರ್ಗಾ ದೇವಿಯ ಆರಾಧನೆಯಿಂದ ಆತ್ಮ ವಿಶ್ವಾಸ ಹೆಚ್ಚಾಗಲಿದೆ ಯಾರಾದರೂ ಹಸಿದವರಿಗೆ ಊಟ ಮಾಡಿಸಿ ಒಳ್ಳೆಯದಾಗುತ್ತದೆ. ಪಕ್ಷಿಗಳಿಗೆ ಕಾಳು ಹಾಕುವುದರಿಂದ ನಿಮ್ಮ ತೇಜಸ್ಸು ಇನ್ನೂ ಹೆಚ್ಚಾಗಲಿದೆ. ನೀವು ಈ ತಿಂಗಳಿನ ಸಮಯದಲ್ಲಿ ಹೆಚ್ಚು ತಾಳ್ಮೆಯಿಂದ ಇರುವುದು ತುಂಬಾ ಉಪಯೋಗ ಆಗುತ್ತದೆ. ಹೌದು ನೀವು ಎಷ್ಟು ತಾಳ್ಮೆಯಿಂದ ಇರುತ್ತೀರಿ ಅಷ್ಟು ನಿಮ್ಮ ಜೀವನ ಸುಖಕರ ಆಗಿ ಇರುತ್ತದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚು ಮನೆಯ ಸಾಮಾನ್ಯ ಖರ್ಚುಗಳು

ಈ ಮಾಸದಲ್ಲಿ ಹೆಚ್ಚಾಗಲಿದೆ. ನಿಮ್ಮ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರಲು ಇದು ಉತ್ತಮ ಸಮಯ ಆಗಿದೆ. ಹಾಗಾಗಿ ನೀವು ಈ ಸಮಯದಲ್ಲಿ ನಿಮ್ಮ ಉದ್ಯೋಗದಲ್ಲಿ ಅತ್ಯಂತ ನಿಷ್ಠೆಯಿಂದ ಶ್ರದ್ಧೆಯಿಂದ ಕೆಲಸ ಮಾಡುವುದು ಅತೀ ಅವಶ್ಯಕ ಆಗಿದೆ. ನಿಮ್ಮ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ಸಿಗಬೇಕು ಎಂದರೆ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿ ಪ್ರಾರ್ಥನೆ ಮಾಡಿರಿ ನಿಮ್ಮ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತದೆ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.