ಆನೆಗುಡ್ಡ ವಿನಾಯಕನ ಆಶಿರ್ವಾದ ಪಡೆಯುತ್ತಾ ನಿತ್ಯ ಭವಿಷ್ಯ

ಜೋತಿಷ್ಯ

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಕೃಷ್ಣ ಭಟ್ ಪಂಡಿತರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮೇಷ: ಈ ದಿನ ನೆರೆ ಹೊರೆ ಜನರು ನಿಮ್ಮನ್ನು ಅಪಮಾನ ಮಾಡುವ ಸಾಧ್ಯತೆ ಇದೆ. ಸ್ನೇಹಿತರ ಮತ್ತು ಕುಟುಂಬ ಜನರ ಜೊತೆಗೆ ಹೆಚ್ಚಿನ ಕಾಲಹರಣ ಮಾಡುತ್ತೀರಿ. ಮಾನಸಿಕ ಸುಖ ಮತ್ತು ನೆಮ್ಮದಿ ಹೆಚ್ಚು. ಮನೆಯಲ್ಲಿ ಸಂಜೆ ನಂತರ ಆತಂಕದ ವಾತಾವರಣ ನಿರ್ಮಾಣ ಆಗುತ್ತದೆ. ರಾಮ ರಕ್ಷಾ ಸ್ತೋತ್ರ ಪಾರಾಯಣ ಮಾಡಿದ್ರೆ ಎಲ್ಲ ರೀತಿಯ ಸಮಸ್ಯೆಗಳು ಸಂಪೂರ್ಣ ನಿವಾರಣೆ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಈ ದಿನ ದುಷ್ಟರ ಕಣ್ಣು ನಿಮ್ಮ ಮೇಲೆ ಬೀಳುತ್ತದೆ ಹೀಗೆಂದು ಯೋಚನೆ ಬೇಡ ಖಂಡಿತ ಆ ಪರಮಾತ್ಮನ ಅನುಗ್ರಹ ನಿಮಗೆ ದೊರೆಯಲಿದೆ. ಹಾಗೆಯೇ ಈ ದಿನ ನಿಮ್ಮ ಹೊಸ ಪ್ರಯೋಗಗಳಿಗೆ ಸೂಕ್ತ ರೀತಿಯ ಬೆಂಬಲ ಸಹ ದೊರೆಯುತ್ತದೆ. ಸಂಜೆ ನಂತರ ಆಕಸ್ಮಿಕ ಪ್ರಯಾಣ ಬಂದರು ಬರಬಹುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ದೂರದ ಊರುಗಳಿಗೆ ಪ್ರಯಾಣ ಮಾಡುತ್ತೀರಿ. ಹಾಗೆಯೇ ಮನೆಯಲ್ಲಿ ನಿಮಗೆ ಭಿನ್ನಾಭಿಪ್ರಾಯ ಸಹ ಹೆಚ್ಚು. ಸುಮ್ಮನೆ ಯಾವುದೋ ಒಂದು ಕೆಲಸ ಮಾಡಿಕೊಂಡು ಹೋಗುವ ಬದಲು ನಿರ್ದಿಷ್ಟವಾಗಿ ಒಂದು ಕೆಲಸ ಮಾಡಿ ಅದರಲ್ಲಿ ಗುರಿ ಸಾಧನೆ ಮಾಡಿರಿ. ಕೊಂಕು ಮಾತನಾಡುವ ಜನರನ್ನು ಸ್ವಲ್ಪ ದೂರ ಇಡುವುದು ಸೂಕ್ತ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 9. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಈ ದಿನ ಕೇತು ಭುಕ್ತಿಯ ಪ್ರಭಾವದಿಂದ ನಿಮಗೆ ಮರೆವಿನ ಖಾಯಿಲೆ ಹೆಚ್ಚಿಗೆ ಆಗುವ ಸಾಧ್ಯತೆ ಇರುತ್ತದೆ ನಿಮ್ಮ ಬೆಲೆ ಬಾಳುವ ವಸ್ತುಗಳು ಮತ್ತು ಖಡತಗಳ ಮೇಲೆ ಒಂದಿಷ್ಟು ಹೆಚ್ಚಿನ ಜವಾಬ್ದಾರಿ ಇದ್ದರೆ ಸೂಕ್ತ. ಈ ದಿನ ಪ್ರವಾಸದ ಮೋಜಿಗಾಗಿ ಹೆಚ್ಚಿನ ಹಣ ವ್ಯಯ ಆಗಬಹುದು. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ದಿನ ಆಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ತೂರಿಸಿ ಮನೆ ದೇವರ ದರ್ಶನ ಪಡೆದುಕೊಂಡು ದೇಗುಲದಲ್ಲಿ ಒಂದಿಷ್ಟು ಧ್ಯಾನ ಮಾಡಿದ್ರೆ ನಿಮ್ಮ ಮನಸ್ಸಿಗೆ ನಿರಾಳತೆ ದೊರೆಯಲಿದೆ. ಜೀವನದ ಅತ್ಯುತ್ತಮ ವ್ಯಕ್ತಿಗಳ ಭೇಟಿ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಸಂಜೆ ನಂತರ ಆರೋಗ್ಯದ ವಿಷ್ಯದಲ್ಲಿ ಅಲ್ಪ ಮಟ್ಟಿಗೆ ಜಾಗ್ರತೆ ಇರಲಿ ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಆರ್ಥಿಕ ಸಮಸ್ಯೆಗಳು ಒಳಾಗಿದ್ದರೆ ಕೊಂಚ ನಿರಾಳತೆ ಸಿಗಲಿದೆ. ಸಾಲ ತೀರುವಳಿ ಮಾಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಗತಿ ಕಾಣಗಲಿದೆ. ಮನೆ ಮಕ್ಕಳ ಆರೋಗ್ಯದಲ್ಲಿ ಸೋಂಕು ಸಂಭಂಧಪಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮನೆ ದೇವರ ದರ್ಶನ ಮಾಡಿ, ಹಾಗೆಯೇ ಯವುದಾದ್ರು ಹರಕೆ ಬಾಕಿ ಇದ್ದರೆ ಅವುಗಳನ್ನು ತೀರಿಸುವುದು ಒಳ್ಳೆಯದು. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಆಧುನಿಕ ಬದುಕಿಗೆ ಸಾಕಷ್ಟು ಒತ್ತು ನೀಡಿರೋ ನಿಮಗೆ ಬದಲಾವಣೆಗಳಿಂದ ಒಂದಿಷ್ಟು ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಸಾಧ್ಯ ಆದ್ರೆ ಕಪ್ಪು ಶ್ವಾನಕ್ಕೆ ಆಹಾರ ನೀಡಿರಿ ಇದರಿಂದ ರಾಹು ದೋಷ ಒಂದಿಷ್ಟು ಸಮಸ್ಯೆಗಳ ನಿವಾರಣೆ ಆಗಲಿದೆ. ಇದರಿಂದ ಆರ್ಥಿಕ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರವೂ ದೊರೆಯಲಿದೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಿಮ್ಮ ಚಾಣಾಕ್ಷ ಬುದ್ದಿಗೆ ಒಂದಿಷ್ಟು ಹೆಚ್ಚಿನ ಒತ್ತು ನೀಡಿರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ಈ ಹಿಂದೆ ಕಳೆದುಕೊಂಡಿದ್ದ ಗೌರವ ನಿಮ್ಮ ಕುಟುಂಬ ಜನರಿಂದ ಮರಳಿ ನಿಮಗೆ ಸಿಗಲಿದೆ. ಹಾಗೆಯೇ ಹೊಸ ಜನರ ಬಳಿ ಅನಿವಾರ್ಯ ಕಾರಣಗಳಿಗೆ ಮಾತು ಕೊಟ್ಟು ಸಿಕ್ಕಿಹಾಕಿ ಕೊಳ್ಳಬೇಡಿ. ನಿಮ್ಮ ದೋಷಗಳು ನಿವಾರಣೆ ಆಗಳು ಅರಳಿ ಮರದ ಎಲೆ ತಂದು ಅದರ ಮೇಲೆ ಶಿವನ ಲಿಂಗ ಇಟ್ಟು ಎಂಟು ಉದ್ದರಣೆ ನೀರು ಹಾಕಿರಿ ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 7. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಧನಸು: ಈ ದಿನ ನಾಲ್ಕನೇ ಮನೆಯಲ್ಲಿ ರಾಹು ಇರುವ ನಿಮಗೆ ಮಾಡುವ ಕೆಲಸ ಕಾರ್ಯದಲ್ಲಿ ನಿರ್ಲಕ್ಷ್ಯ ಉಂಟು ಆಗಲಿದೆ. ಹಾಗೆಯೇ ನಿಮ್ಮ ಸೋಮಾರಿತನ ಪ್ರದರ್ಶನ ಸಹ ಆಗಲಿದೆ. ನಿಮ್ಮ ಇಂದಿನ ಸ್ನೇಹಿತರ ಭೇಟಿ ಮಹತ್ವದ ಕ್ಷಣಗಳು ಆಗಲಿದೆ. ಈ ದಿನ ಕುಲ ದೇವತಾ ದರ್ಶನ ಮತ್ತು ಮಂತ್ರ ಪಾರಾಯಣ ನಿಮ್ಮ ಜೀವನದಲ್ಲಿ ಹೊಸ ಬೆಳಕು ಮೂಡಿಸುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 9. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಈ ದಿನ ಆರೋಗ್ಯದ ವಿಷ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಈ ದಿನ ನಿಮ್ಮ ಹಲವು ರೀತಿಯ ಬಳಕೆ ನಿಮ್ಮ ಕುಟುಂಬದ ಜನರಿಂದ ಸಂಪೂರ್ಣ ಆಗಲಿದೆ. ಈ ದಿನ ಹಣಕಾಸಿನ ವಿಷ್ಯದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಂಡರೆ ಸ್ವಲ್ಪ ಸೂಕ್ತ. ಹಾಗೆಯೇ ಈ ದಿನ ಸಂಜೆ ನಂತರ ಆಪ್ತ ಸ್ನೇಹಿತರ ಜೊತೆಗೆ ಭೋಜನ ಕೂಟದಲ್ಲಿ ಭಾಗಿ ಆಗುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ದಿನ ವೈವಾಹಿಕ ಜೀವನದಲ್ಲಿ ಸಾಕಷ್ಟು ಕಿರಿ ಕಿರಿ ಅನುಭವಿಸುವ ಸಾಧ್ಯತೆ ಇದೆ. ಕೇತು ಪ್ರಭಾವ ನಿಮ್ಮ ಮನಸು ಹೆಚ್ಚಿನ ರೀತಿಯಲ್ಲಿ ಚಂಚಲ ಆಗುವ ರೀತಿ ಮಾಡುತ್ತದೆ. ಮನೆಯಲ್ಲಿ ನಿಮ್ಮ ಮಕ್ಕಳ ಆರೋಗ್ಯದ ವಿಷ್ಯದಲ್ಲಿ ನೀವೇ ಜಾಗ್ರತೆ ತೆಗೆದುಕೊಳ್ಳಿ. ಸಾಧ್ಯ ಆದಷ್ಟು ಒಂಟಿ ಪ್ರಯಾಣಕ್ಕೆ ಇಂದು ಕಡಿವಾಣ ಹಾಕಿರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮೀನ: ಈ ದಿನ ಉತ್ತಮ ಪ್ರವಾಸದ ಮಜಭೂತಿ ಅನುಭವಿಸುತ್ತೀರಿ. ನೂತನ ವಸ್ತುಗಳ ಮೇಲೆ ಹೆಚ್ಚಿನ ಹಣ ಖರ್ಚು ಮಾಡುತ್ತೀರಿ. ನಿಮ್ಮ ಪ್ರೀತಿಪಾತ್ರ ವ್ಯಕ್ತಿಗಳಿಂದ ಮಾನಸಿಕ ಸಂತೋಷ ಹೆಚ್ಚಿಗೆ ಆಗಲಿದೆ. ಈ ದಿನ ವಿದ್ಯಾರ್ಥಿಗಳು ಓದಿನ ಕಡೆಗೆ ಅಸಡ್ಡೆ ಮಾಡುತ್ತಾರೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲ ಮತ್ತು ಅಕ್ಕಿ ಮತ್ತು ಕಡಲೆ ಮಿಶ್ರಣದ ಆಹಾರ ನೀಡಿರಿ ನಿಮ್ಮ ಕೂರಿಕೆಗಳು ಸಂಪೂರ್ಣ ಆಗಲು ಸಹಕಾರಿ ಆಗಲಿದೆ. ಪುರಾತನ ಜೋತಿಷ್ಯ ಪಾಂಡಿತ್ಯ ಹೊಂದಿರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದನ್ನು ನಮಗೆ ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.