ನಿಮ್ಮ ರಾಶಿಯಲ್ಲಿ ಗಜ ಕೇಸರಿ ಯೋಗ ತಿಳಿಯಲು

ಜೋತಿಷ್ಯ

ನಿಮ್ಮ ರಾಶಿಯಲ್ಲಿ ಸಹ ಗಜ ಕೇಸರಿ ಯೋಗ ಇದ್ಯಾ ತಿಳಿಯಲು ಈ ಲೇಖನ ಸಂಪೂರ್ಣ ಓದಿರಿ. ಗಜ ಕೇಸರಿ ಯೋಗ ಈ ಯೋಗವು ಎಲ್ಲರಿಗು ಬರೋದಿಲ್ಲ ಅಕಸ್ಮಾತ್ ಆಗಿ ನಿಮ್ಮ ಜಾತಕದಲ್ಲಿ ಇದ್ರೆ ಖಂಡಿತ ನಿಮ್ಮ ಹತ್ತಾರು ಸಮಸ್ಯೆಗಳು ನಿವಾರಣೆ ಆಗಿ ನಿಮಗೆ ನೆಮ್ಮದಿ ಜೀವನ ಸಿಗುತ್ತದೆ ನಿಮ್ಮ ಕಷ್ಟಗಳು ಕರಗಿ ಹೋಗುತ್ತದೆ. ನಿಮ್ಮ ಜೀವನದ ಸಂಪೂರ್ಣ ನಿಮಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಬರೋದಿಲ್ಲ. ಹಾಗೆಯೇ ಈ ಗಜ ಕೇಸರಿ ಯೋಗ ಯಾರಿಗೆ ಇರುತ್ತೆ ಅಂದ್ರೆ ಜಾತಕದಲ್ಲಿ ಗುರು ಮತ್ತು ಚಂದ್ರ ಒಂದೇ ಮನೆಯಲ್ಲಿ ಇದ್ದರು ಅಥವಾ ಗುರು ಮತ್ತು ಚಂದ್ರ ಒಂದೇ ಕೇಂದ್ರ ಸ್ಥಾನದಲ್ಲೂ ಇದ್ದಾರೆ ಈ ಯೋಗ ನಿಮಗೆ ಬರುತ್ತದೆ. ಇನ್ನು ಈ ಯೋಗ ಎಲ್ಲರಿಗು ಸಹ ಬರೋದಿಲ್ಲ ಬಿಡಿ ಇದರ ಹೆಸರಲ್ಲಿ ಇರೋ ಹಾಗೆ ಗಜ ಕೇಸರಿ ಯೋಗ ಅಂದ್ರೆ ಗಜ ಅಂದ್ರೆ ಆನೆ ಎಂಬ ದೈತ್ಯ ಪ್ರಾಣಿ ಇದು ಶಕ್ತಿಗೆ ಹೆಸರುವಾಸಿ ಹಾಗೆಯೇ ಕೇಸರಿ ಅಂದ್ರೆ ಸಿಂಹ ಎಂದು ಹೇಳುತ್ತಾರೆ ನಿಮಗೆ ಗೊತ್ತಿರೋ ಹಾಗೆ ಸಿಂಹ ಯಾರಿಗೂ ಸಹ ಹೆದರೋದಿಲ್ಲ

ತಾನು ಇಷ್ಟ ಪಟ್ಟ ಜೀವನ ಕಾಡಿನಲ್ಲಿ ಅನುಭವಿಸುತ್ತದೆ. ಈ ಗಜ ಕೇಸರಿ ಯೋಗ ಅಂದ್ರೆ ಸಿಂಹ ಮತ್ತು ಆನೆ ಒಟ್ಟಿಗೆ ಇದ್ರೆ ಖಂಡಿತ ಅದ್ರ ಬುದ್ದಿ ವಂತಿಕೆ ಮತ್ತು ದೈರ್ಯದ ಮುಂದೆ ಬೇರೆ ಯಾವುದು ಇಲ್ಲ ಬಿಡಿ. ಇನ್ನು ಈ ಗಜ ಕೇಸರಿ ಯೋಗ ಇದ್ದವರು ಏನೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರು ಸಹ ಯಶಸ್ಸು ಹುಡುಕಿಕೊಂಡು ಬರಲಿದೆ. ಹಣಕಾಸಿನ ಸಮಸ್ಯೆಗಳು ಎಷ್ಟೇ ಕಷ್ಟದಲ್ಲಿ ಇದ್ದರು ಸಹ ಅದಕ್ಕೆ ಉತ್ತಮ ಫಲ ದೊರೆಯಲಿದೆ. ಗಜ ಕೇಸರಿ ಯೋಗದಲ್ಲಿ ಚಂದ್ರನ ಪ್ರಭಾವ ಹೆಚ್ಚಿಗೆ ಮನುಷ್ಯನ ಮೇಲೆ ಇರುತ್ತದೆ. ಚಂದ್ರ ಮತ್ತು ಗುರು ಎರಡು ಸಹ ಮನುಷ್ಯನ ಅಭಿವೃದಿ ಸೂಚಕ ಆಗಿರುವ ಕಾರಣ ಒಂದೇ ಸ್ಥಾನಕ್ಕೆ ಬಂದಾಗ ಗಜ ಕೇಸರಿ ಯೋಗ ಎಂದು ಬರುತ್ತದೆ. ಹಾಗೆಯೇ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಈ ಯೋಗ ಇದ್ದ ಜನಕ್ಕೆ ಧೀರ್ಘ ಆಯುಷ್ಯ ಇರುತ್ತದ ಅಂತೆ ಆದ್ರೆ ಜೀವನದಲ್ಲಿ ಸಣ್ಣ ಪುಟ್ಟ ಆರೋಗ್ಯದ ಬಾದೆ ಸ್ವಲ್ಪ ಸ್ವಲ್ಪ ಕಾಡುತ್ತಾ ಇರುತ್ತದೆ ಎಂದು ಹೇಳುತ್ತಾರೆ. ಈ ಗಜ ಕೇಸರಿ ಯೋಗ ಸಾಕಷ್ಟು ಜನಕ್ಕೆ ಇರುತ್ತದೆ ಹಾಗಂತ ನಿಮ್ಮ ಜೀವನದ ಕೊನೆವರೆಗೂ ಸಹ ಇರುತ್ತದೆ ಎಂದು ಹೇಳಲು ಸಾಧ್ಯ ಆಗೋದಿಲ್ಲ.

ನಿಮ್ಮ ರಾಶಿ ಕುಂಡಲಿ ಆಧರಿಸಿ ಇದನ್ನು ನಿರ್ಧಾರ ಮಾಡಲಾಗುತ್ತದೆ. ಇನ್ನು ಈ ಗಜ ಕೇಸರಿ ಯೋಗ ಇದ್ಯಾ ಇಲ್ಲವ ಅಥವ ನಿಮ್ಮ ರಾಶಿಗೆ ಯಾವಾಗ ಬರುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ಗಜ ಕೇಸರಿ ಯೋಗ ಇದ್ದಾಗ ನೀವು ಯಾವುದೇ ರೀತಿಯ ಉದ್ಯೋಗ ಅಥವ ವ್ಯವಹಾರದಲ್ಲಿ ಸಹ ಸಾಕಷ್ಟು ಪ್ರಗತಿ ಕಾಣುತ್ತೀರಿ. ಒಟ್ಟಾರೆ ಹೇಳಬೇಕು ಅಂದ್ರೆ ಈ ಗಜ ಕೇಸರಿ ಯೋಗ ಎಂಬುದು ಕೆಲವು ಜನಕ್ಕೆ ಜೀವನವೇ ಬದಲಾವಣೆ ಮಾಡುತ್ತದೆ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.