ಮೊಟ್ಟೆ ತಿನ್ನುವಾಗ ಈ ತಪ್ಪು ಮಾಡಬೇಡಿ

ಉಪಯುಕ್ತ ಸಲಹೆ

ನಮ್ಮ ದೇಹಕ್ಕೆ ಶಕ್ತಿ ಕೊಡುವ ಕೋಳಿ ಮೊಟ್ಟೆ ಎಂದರೆ ತುಂಬಾ ಜನರಿಗೆ ಇಷ್ಟ ಅದರಲ್ಲೂ ಮೊಟ್ಟೆಯನ್ನು ಬೇಯಿಸಿ ತಿನ್ನಲು ಇಷ್ಟ ಪಡುತ್ತಾರೆ ಮಕ್ಕಳಿಗೆ ಮೊಟ್ಟೆ ಎಂದರೆ ತುಂಬಾ ಇಷ್ಟ ಅದರಲ್ಲೂ ಮೊಟ್ಟೆ ಮಾನವನ ದೇಹಕ್ಕೆ ಒಂದು ಪೌಷ್ಟಿಕ ಆಹಾರವಾಗಿದೆ ಮನೆಯಲ್ಲಿ ಈ ಮೊಟ್ಟೆ ಬಳಸಿ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ ಇದನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಎಷ್ಟೋ ಪ್ರೋಟಿನ್ ಗಳನ್ನು ನೀಡುತ್ತದೆ ಆದರೆ ನಿರಂತರವಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವವರು ಈ ಮೊಟ್ಟೆಯ ಜೊತೆಯಲ್ಲಿ ಕೆಲವೊಂದು ಆಹಾರ ಗಳನ್ನು ತಿನ್ನಬಾರದು ಅಂತಹ ಪಧಾರ್ಥಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ತುಂಬಾ ಬದಲಾವಣೆಗಳು ಆಗುತ್ತವೆ ಅನಾರೋಗ್ಯ ಬರುವ ಸಮಸ್ಯೆಗಳು ತುಂಬಾ ಆಗುತ್ತವೆ. ಅಂತಹ ಪಧಾರ್ಥಗಳೂ ಯಾವುವು ಎನ್ನುವುದನ್ನು ನಾವು ಈ ಒಂದು ಲೇಖನದಲ್ಲಿ ನೋಡೋಣ ಬನ್ನಿ

ಎಷ್ಟೋ ಪೋಷಕಾಂಶಗಳನ್ನು ನಮ್ಮ ಶರೀರಕ್ಕೆ ನೀಡುವ ಮೊಟ್ಟೆಯ ಜೊತೆಯಲ್ಲಿ ಮಾಫಿಯಾ ಪಿಶ್ ಗಳನ್ನು ಅಂದರೆ ಮಾಫಿಯಾ ಮೀನುಗಳನ್ನು ತಿನ್ನಬಾರದು ಒಂದು ವೇಳೆ ತಿಂದರೆ ಕೆಟ್ಟ ಪರಿಣಾಮಗಳು ಸಹ ಹೆಚ್ಚಾಗುತ್ತವೆ ಮುಖದ ಮೇಲೆ ಚರ್ಮದ ಮೇಲೆ ಅಲರ್ಜಿ ಗುಳ್ಳೆಗಳು ಉರಿಯಾಗುವ ಸಮಸ್ಯೆಗಳು ಸಹ ಕಂಡು ಬರುತ್ತವೆ ಹಾಗೇನೇ ಬೇಯಿಸಿದ ಮೊಟ್ಟೆಯನ್ನು ತಿಂದ ನಂತರ ನಿಂಬೆ ಹಣ್ಣಿನ ರಸವನ್ನು ತಿನ್ನಬಾರದು ಕೆಲವರು ಮೊಟ್ಟೆ ಬೇಯಿಸಿ ಕತ್ತರಿಸಿ ಅದರ ಮೇಲೆ ಮಸಾಲೆ ಹಾಕಿ ನಿಂಬೆರಸವನ್ನು ಹಾಕಿಕೊಂಡು ತಿನ್ನುವ ಅಭ್ಯಾಸ ಇರುತ್ತದೆ ಆದರೆ ಸ್ನೇಹಿತರೆ ಈ ರೀತಿ ಅಭ್ಯಾಸ ಇದ್ರೆ ಮಾತ್ರ ಬಿಟ್ಟುಬಿಡಿ ಬೇಯಿಸಿದ ಮೊಟ್ಟೆ ತಿಂದ ಮೇಲೆ ಕನಿಷ್ಠ 2 ಗಂಟೆ ಅಂತರ ಇದ್ದರೆ ತುಂಬಾ ಒಳ್ಳೆಯದು ಇನ್ನು ಬಾಳೆ ಹಣ್ಣನ್ನು ಮೊಟ್ಟೆಯ ಜೊತೆ ತಿಂದರೆ ತುಂಬಾ ಸಮಸ್ಯೆಗಳು ಕಾಡುತ್ತವೆ ಹೊಟ್ಟೆನೋವು ಅಥವಾ ಚರ್ಮದ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ ಹಾಗೂ ತಿನ್ನಬೇಕು ಎಂದರೆ ಕನಿಷ್ಠ ಒಂದು ತಾಸಿನ ನಂತರ ಏನಾದರೂ ತಿನ್ನಬಹುದು.

ಇನ್ನು ಬೇಯಿಸಿದ ಮೊಟ್ಟೆ ತಿನ್ನುವಾಗ ಈ ಕ್ರಮಗಳನ್ನು ತೆಗೆದುಕೊಳ್ಳಬೇಕು ಪೂರ್ತಿಯಾಗಿ ಬೇಯಿಸಿದ ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಸಿ ಮೊಟ್ಟೆಯು ಸಹ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಆದರೆ ಅರ್ಧ ಬೇಯಿಸಿದ ಮೊಟ್ಟೆ ತಿನ್ನುವುದರಿಂದ ತುಂಬಾ ಕೆಟ್ಟ ಪರಿಣಾಮ ಬೀರುವ ಅವಕಾಶ ಹೆಚ್ಚಿರುತ್ತದೆ ಹೊಟ್ಟೆಯಲ್ಲಿ ಹುಣ್ಣು ಜೀರ್ಣಶಕ್ತಿ ಸಮಸ್ಯೆ ವಾಂತಿ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಕಾಡುತ್ತವೆ ಮೊಟ್ಟೆಯ ಮಧ್ಯದ ಹಳದಿ ಭಾಗವನ್ನು ತಿನ್ನದೆ ಇರುವುದೇ ಒಳ್ಳೆಯದು ಮುಖ್ಯವಾಗಿ ಚಿಕ್ಕ ಮಕ್ಕಳು ವೃದ್ಧರು ಈ ಹಳದಿ ಭಾಗವನ್ನು ಬಿಟ್ಟು ತಿನ್ನಬೇಕು ಸಕ್ಕರೆ ಕಾಯಿಲೆ ಅಧಿಕ ರಕ್ತದೊತ್ತಡ ಇರುವವರು ಸಹ ಹಳದಿ ಬಣ್ಣದ ಮೊಟ್ಟೆಯ ಭಾಗವನ್ನು ತಿನ್ನಬಾರದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.