ಈ ವಸ್ತುವನ್ನು ಅಡುಗೆ ಮನೆಯಲ್ಲಿ ಇಟ್ಟರೆ ಅಕ್ಷಯ ಪಾತ್ರೆ ಆಗುವುದು

ಜೋತಿಷ್ಯ

ನೀವು ಈ ವಸ್ತುವನ್ನು ನಿಮ್ಮ ಅಡುಗೆ ಮನೆಯಲ್ಲಿ ಇಟ್ಟರೆ ಅಕ್ಷಯ ಪಾತ್ರೆ ಆಗುವುದು. ಹಿಂದೆ ಈ ಮಹಾಭಾರತದಲ್ಲಿ ಕೌರವರು ಧರ್ಮರಾಯ ಭೀಮ ನಕುಲ ಅರ್ಜುನ ಸಹದೇವ ದ್ರೌಪದಿ ಅಜ್ಞಾತ ವಾಸದಲ್ಲಿ ಇರುತ್ತಾರೆ ಅವರಿಗೆ ವನವಾಸ ಇರುತ್ತದೆ ಏಕೆಂದರೆ ಜೂಜಿನಲ್ಲಿ ಎಲ್ಲವೂ ಕಳೆದು ಕೊಳ್ಳುತ್ತಾರೆ. ಈ ಸಂಧರ್ಭದಲ್ಲಿ ಅವರು ಅಜ್ಞಾತ ವಾಸ ಹೋದಾಗ ತಿನ್ನಲು ಏನೂ ಇರುವುದಿಲ್ಲ ಅಂತಹ ಒಂದು ಕಡ ಕಷ್ಟ ಕಾಲ ಆ ಸಂದರ್ಭದಲ್ಲಿ ಕೃಷ್ಣನನ್ನು ನೆನೆಯುತ್ತಾರೆ ಕೃಷ್ಣ ಎಷ್ಟೇ ಆದರೂ ಪಾಂಡವರ ಪಕ್ಷಪಾತಿ ಎನ್ನುವುದು ಅವನು ಬಂದು ಹೇಳಿ ಕೊಡುತ್ತಾರೆ ಸೂರ್ಯನನ್ನು ಪೂಜಿಸು ನೀನು ಕೇಳಿದ್ದನ್ನು ಕೊಡುವ ಆದಿತ್ಯ ಯಿಂದ ಎಲ್ಲವೂ ಸಿಗುತ್ತದೆ. ಈ ದ್ರೌಪದಿ ಸಮೇತ ಪಾಂಡವರು ಸೂರ್ಯನನ್ನು ಪೂಜೆ ಮಾಡಿ ಸೂರ್ಯ ಪ್ರತ್ಯಕ್ಷ ಆಗಿ ಒಂದು ಅಕ್ಷಯ ಪಾತ್ರೆ ಕೊಡುತ್ತಾನೆ.

ಇದರ ವಿಶೇಷ ಏನು ಅಂದರೆ ಅದರಲ್ಲಿ ಏನು ಇಟ್ಟರು ಅದು ವೃದ್ಧಿ ಆಗುತ್ತದೆ. ಅಂತಹ ಒಂದು ಕಷ್ಟ ಸಮಸ್ಯೆಯಿಂದ ಹೊರಗಡೆ ಬರಲು ಒಂದು ಅದ್ಬುತವಾದ ವಸ್ತು ಇದೆ ಎಲ್ಲರೂ ಗಳಿಸಬೇಕು ಇದು. ಅದು ಏನು ಎಂದರೆ 108 ಲವಂಗ ವಿಶೇಷ ವಸ್ತು. ಇದನ್ನು ಒಂದು ಶ್ವೇತ ವಸ್ತ್ರದಲ್ಲಿ ತೆಗೆದುಕೊಂಡು ಒಂದು ಶುಕ್ರವಾರ ಒಂದು ಮೂಲ ನಕ್ಷತ್ರದಲ್ಲಿ ಬಂದಂತಹ ದಿನ ಈ 108 ಲವಂಗ ತೆಗೆದುಕೊಂಡು ಒಂದು ಶ್ವೇತ ವಸ್ತ್ರ ಹೊಸ ವಸ್ತ್ರದಲ್ಲಿ ಈ 108 ಲವಂಗ ಸ್ವಲ್ಪ ಚಂದನ ಸ್ವಲ್ಪ ಗೊರೋಚನ ಇದನ್ನು ಹಾಕಿ 11 ರೂಪಾಯಿ ಹಾಕಿ ಕಟ್ಟಿ ನಿಮ್ಮ ಮನೆ ದೇವರ ಹತ್ತಿರ ಇಟ್ಟು 11 ದಿನ ಪೂಜೆ ಮಾಡಿ ತೆಗೆದುಕೊಂಡು ಒಂದು ಎಲ್ಲಿ ನೀವು ಅಕ್ಕಿ ಬೇಳೆ ಇಡುತ್ತಿರೋ ಸಕ್ಕರೆ ಇಡುವ ಹತ್ತಿರ ಅದರಲ್ಲಿ ಈ ವಸ್ತ್ರವನ್ನು ಇಡುವುದು ಮಾಡಿ ನೋಡಿ. ಯಾವತ್ತಿಗೂ ನಿಮಗೆ 11 ದಿನ ಪೂಜೆ ಮಾಡಿದ ದಿನದಿಂದ ಮನೆಯಲ್ಲಿ ರೇಷನ್ ಕಡಿಮೆ ಆಗುವುದೇ ಇಲ್ಲ.

ಎಲ್ಲವೂ ವೃದ್ಧಿ ವೃದ್ಧಿ ಅಕ್ಷಯ ಪಾತ್ರೆ ರೀತಿ ಆಗುತ್ತದೆ. ನಿಮ್ಮ ಮನೆಯಲ್ಲಿ ಅನ್ನ ದಾಸೋಹ ನಡೆಯುತ್ತಲೇ ಇರುತ್ತದೆ. ಇದನ್ನು ನಿಮ್ಮ ಮನೆಯಲ್ಲಿ ಇಟ್ಟು ನೋಡಿ ನೀವು ಯಾಕೆ ವೃದ್ಧಿ ಆಗುವುದಿಲ್ಲ ನಿಮ್ಮ ಮನೆಗೆ ಏಕೆ ಛತ್ರದ ರೀತಿ ಹೆಸರು ಬರುವದಿಲ್ಲ ನೋಡೋಣ. ಹಾಗಾಗಿ ನೀವು ಕೂಡ ನಿಮ್ಮ ನಂಬಿಕೆ ಆಚಾರ ವಿಚಾರಳಲ್ಲೂ ನಂಬಿಕೆ ಇದ್ದರೆ ಖಂಡಿತ ಈ ಉಪಾಯವನ್ನು ಮಾಡಿ ನೋಡಿ ನಿಮ್ಮ ಮನೆಯ ಸಂಪತ್ತು ಎಲ್ಲವೂ ವೃದ್ಧಿ ಆಗುತ್ತದೆ. ಇದನ್ನು ನೀವು ನಿಮ್ಮ ಕುಟುಂಬದವರು ಸ್ನೇಹಿತರು ಎಲ್ಲರೂ ಮಾಡಬಹುದು ಇಂತಹ ಒಂದು ಸುಲಭವಾದ ಪರಿಹಾರವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸದಾ ನೆಮ್ಮದಿ ಯಿಂದ ಸಹಾ ಕೂಡಿರುತ್ತದೆ ಒಮ್ಮೆ ಪ್ರಯತ್ನ ಮಾಡಿ ಯಶಸ್ಸು ಖಂಡಿತ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.