ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋದವರು ಈ ಕಾರಣಕ್ಕೆ ಈ ಮಸೀದಿಗೆ ಹೋಗೆ ಹೋಗುತ್ತಾರೆ. ಸ್ನೇಹಿತರೆ ಶಬರಿ ಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳುವವರು ಈ ಮಸೀದಿಗೆ ಹೋಗುವುದು ಏಕೆ ಈ ಮಸಿದಿಗೂ ಅಯ್ಯಪ್ಪನ ಸನ್ನಿಧಿಗೆ ಏನು ಸಂಬಂಧ ನಮಾಜ್ ನಡುವೆಯೇ ಅಯ್ಯಪ್ಪನಿಗೆ ಪ್ರಾರ್ಥನೆ ಸಲ್ಲಿಸುವುದು ಏಕೆ ಮಾಲಾಧಾರಿಗಳು ಎಲ್ಲವನ್ನೂ ಎಳೆ ಎಳೆಯಾಗಿ ಹೇಳುತ್ತೇವೆ. ಸ್ನೇಹಿತರೆ ಶಬರಿ ಮಲೆ ಅಯ್ಯಪ್ಪ ಹರಿಹರ ಸುತ ವೀರ ಮಣಿಕಂಠ ಹೀಗೆ ಹೆಸರು ಒಂದೆರಡು ಅಲ್ಲ ದಿನವೂ ಲಕ್ಷಾಂತರ ಜನ ಬಂದು ಅಯ್ಯಪ್ಪ ಸಮಿಯ ದರ್ಶನ ಪಡೆಯುತ್ತಾರೆ. ಆದ್ರೆ ಶಬರಿ ಮಲೆ ಅಯ್ಯಪ್ಪ ಸ್ವಾಮಿಗೆ ಹೋಗುವ ಭಕ್ತರು ಅಲ್ಲೇ ಒಂದು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ ಎನ್ನುವ ವಿಚಾರ ಅದೆಷ್ಟು ಜನಕ್ಕೆ ಗೊತ್ತಿಲ್ಲ. ಶಬರಿ ಮಲೆ ಬೆಟ್ಟಕ್ಕೆ ಸಮೀಪ ಒಂದು ಇರುಮಲೈ ಎನ್ನುವ ಬೆಟ್ಟ ಇದೆ. ಅಯ್ಯಪ್ಪನ ದೇಗುಲದಿಂದ ಸುಮಾರು 60 ಕಿಮೀ ದೂರದಲ್ಲಿ ಇರುವ ಈ ಬೆಟ್ಟದಲ್ಲಿ ಒಂದು ಮಸೀದಿ ಇದೆ ಅದೇ ವಾಮರ್ ಮಸೀದಿ ಶಬರಿ ಮಲೆ ಗೆ ತೆರಳುವ ಭಕ್ತರು ಈ ಮಸೀದಿಯಲ್ಲಿ ಪೂಜೆ ಸಲ್ಲಿಸುವುದು ಪದ್ಧತಿ ಆಗಿದೆ ಆದರೆ ಪದ್ಧತಿಯನ್ನು ಎಲ್ಲರೂ ಪಾಲಿಸುವುದಿಲ್ಲ ಇದು ಅವರವರ ಭಾವನೆಗೆ ಸಂಬಂಧಪಟ್ಟ ವಿಚಾರ ಒಂದಷ್ಟು ದೊಡ್ಡ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ ಈ ಮಸೀದಿಯಲ್ಲಿ ಭಕ್ತರು ಅಯ್ಯಪ್ಪ ಮತ್ತು ವಾಮಾರ್ ಸ್ವಾಮಿಯ ಜೈಕಾರ ಮೊಳಗಿಸುತ್ತಾರೆ.
ಮಸೀದಿ ಒಂದರ ಒಳಗೆ ಹಿಂದೂ ದೇವರ ಜೈಕಾರ ಮೊಳಗುತ್ತೆ ಎಂದರೆ ಇದು ಅಚ್ಚರಿ ಅಲ್ಲದೆ ಇನ್ನೇನು ಮಸೀದಿಯ ಒಳಗೆ ಪ್ರಾರ್ಥನೆ ಸಲ್ಲಿಸಿ ವಿಭೂತಿ ಪ್ರಸಾದವನ್ನು ಪಡೆದು ಮುಂದೆ ಸಾಗುತ್ತಾರೆ ಮಸೀದಿಯಲ್ಲಿ ಅಯ್ಯಪ್ಪ ಭಕ್ತಾದಿಗಳು ತಮ್ಮ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರೆ ಅಲ್ಲೇ ಮುಸ್ಲಿಮರು ಕೂಡ ಅವರ ಸಂಪ್ರದಾಯದ ರೀತಿಯಲ್ಲಿ ನಮಾಝ್ ಕೂಡ ಮಾಡುತ್ತಾರೆ. 500 ವರ್ಷಗಳಿಂದ ಚಾಲ್ತಿಯಲ್ಲಿ ಇದೆ ಸಂಪ್ರದಾಯ. ಇದು ಇವತ್ತು ನಿನ್ನೆಯಿಂದ ಜಾರಿಯಲ್ಲಿ ಇರುವ ಆಚರಣೆ ಅಲ್ಲ. ಈ ಆಚರಣೆ ಬರೋಬ್ಬರಿ 500 ವರ್ಷಗಳಿಂದ ಕೂಡ ಜಾರಿಯಲ್ಲಿ ಇದೆ ಬಾಬರ್ ಒಬ್ಬ ಸೂಫಿ ಸಂತ ಆಗಿದ್ದರು ಆಗಲು ಕೂಡ ಅಯ್ಯಪ್ಪ ಸ್ವಾಮಿಯ ಅಪ್ರತಿಮ ಭಕ್ತ ಆಗಿದ್ದರು ಅವರ ಈ ಭಕ್ತಿಯಿಂದ ಆಗಿಯೇ ಮುಂದಿನ ದಿನಗಳಲ್ಲಿ ಅಯ್ಯಪ್ಪ ಭಕ್ತರು ಸ್ವಾಮಿ ಅಯ್ಯಪ್ಪನ ದೇಗುಲದ ಜೊತೆಗೆ ಈ ಮಸಿದಿಗು ಹೋಗಿ ಪೂಜೆ ಸಲ್ಲಿಸುವ ಪದ್ದತಿ ಬಂತು ವಾಮರ್ ಬಗ್ಗೆ ಹಲವಾರು ರೀತಿಯ ಕಥೆಗಳು ಮಾಹಿತಿ ಪ್ರಚಲಿತದಲ್ಲಿ ಇದೆ. ಐತಿಹಾಸಿಕವಾಗಿ ವಾಮರ್ ಬಗ್ಗೆ ಯಾವುದೇ ಸಾಕ್ಷಿಗಳು ಇಲ್ಲ. ಕೆಲವರು ವಾಮರ್ ಅರಬ್ಬಿ ಸಮುದ್ರದ ಮೂಲಕ ಧರ್ಮ ಪ್ರಚಾರಕ್ಕೆ ಬಂದ ಸೂಫಿ ಸಂತ ಎಂದು ಹೇಳಿದರೆ ಇನ್ನು ಕೆಲವರು ಮಸೀದಿಯಲ್ಲಿ ತಳವಾರ್ ಇಡಲಾಗಿದೆ ಎಂದು ಇದನ್ನು ನೋಡಿದರೆ ವಾಮರ್ ಒಬ್ಬ ಯೋಧ ಆಗಿರಬಹುದು ಎಂದು ಹೇಳುತ್ತಾರೆ.
ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.