ದೇವಾಲಯದಲ್ಲಿ ತೀರ್ಥ ಸೇವನೆಯಿಂದ ನಿಮ್ಮ ಜೀವನದಲ್ಲಿನ ಪ್ರಾಮುಖ್ಯತೆ ಹೀಗಿದೆ

ಜೋತಿಷ್ಯ

ಸ್ನೇಹಿತರೆ ನಾವು ದೇವಾಲಯಕ್ಕೆ ಹೋದಾಗ ನಮಗೆ ಅಲ್ಲಿ ತೀರ್ಥ ಪ್ರಸಾದ ವಿನಿಯೋಗ ಮಾಡುತ್ತಾರೆ ಈ ತೀರ್ಥದಲ್ಲಿ ಯಾವ ರೀತಿಯ ಮಹತ್ವ ಇರುತ್ತದೆ. ಈ ತೀರ್ಥ ಏತಕ್ಕೆ ನಮ್ಮ ಜೀವನದಲ್ಲಿ ತುಂಬಾ ಮಹತ್ವ ಇದರ ಪ್ರಾಮುಖ್ಯತೆ ಏನು ಎನ್ನುವುದು ಈ ಲೇಖನದ ಉದ್ದೇಶ. ಈ ತೀರ್ಥದಲ್ಲಿ ಯಾವ ಶಕ್ತಿ ಅಡಗಿರುತ್ತದೆ ಎಂದರೆ ನಾವು ದೇವಾಲಯಗಳಲ್ಲಿ ಹೋದಾಗ ಅವರು ನೀರಿನಲ್ಲಿ ತುಳಸಿದಳ ಪಚ್ಚ ಕರ್ಪೂರ ಎಲ್ಲಾ ಹಾಕಿ ತೀರ್ಥ ರೆಡಿ ಮಾಡಿರುತ್ತಾರೆ ಈ ತೀರ್ಥವನ್ನು ನೀವು ತಾಮ್ರದ ಬಟ್ಟಲಿನಲ್ಲಿ ಹಾಕಿರುತ್ತಾರೆ. ಈ ತಾಮ್ರದ ಬಟ್ಟಲಿನ ತೀರ್ಥ ನಿಮಗೆ ಕೊಟ್ಟಾಗ ಆರೋಗ್ಯ ವೃದ್ಧಿ ಆಗುತ್ತದೆ ಮತ್ತು ಈ ದೇವಾಲಯದಲ್ಲಿ ದೇವರ ಮುಂದೆ ತೀರ್ಥ ಬಟ್ಟಲು ಇಟ್ಟು ಪೂಜೆ ಮಾಡಿರುತ್ತಾರೆ ಅಭಿಷೇಕ ಮಾಡಿರುತ್ತಾರೆ ಹಾಗೂ ಈ ದೇವಾಲಯದಲ್ಲಿ ತೀರ್ಥದ ಬಟ್ಟಲಿನ ಎದುರುಗಡೆ ಅಂದರೆ ದೇವರಿಗೆ ಅಷ್ಟೋತ್ತರ ಎಲ್ಲಾ ದೇವರಿಗೆ ಹೇಳುವ ಮಂತ್ರಗಳನ್ನು ಹೇಳಬೇಕಾದರೆ ಈ ತೀರ್ಥದ ಬಟ್ಟಲು ಅಲ್ಲೇ ಇರುತ್ತದೆ ಅದಕ್ಕಾಗಿ ಸಹಾ ಒಂದು ದೈವತ್ವ ಇರುತ್ತದೆ. ಈ ತೀರ್ಥಕ್ಕೆ ಪ್ರತಿಯೊಂದು ಪ್ರಸಾದ ನಿಮ್ಮ ಮನೆಯಲ್ಲಿ ಕೂಡ ಪ್ರಸಾದವನ್ನು ತೆಗೆದುಕೊಂಡರೆ ಏನಕ್ಕೆ ಆರೋಗ್ಯ ವೃದ್ಧಿ ಆಗುತ್ತದೆ ಎಂದರೆ ಅದರಲ್ಲಿ ಈ ಮಂತ್ರ ಶಕ್ತಿಯಿಂದ ಈ ಒಂದು ವಸ್ತ್ರ ಪ್ರಸಾದದಲ್ಲಿ ಒಂದು ರೀತಿಯಾದ ತಾಂತ್ರಿಕವಾಗಿ ನರ ನಾಡಿಗಳು ಆಕ್ಟಿವೇಟ್ ಆಗುತ್ತದೆ.

ಈ ರೀತಿಯಾಗಿ ಚೆತರಿಸುವಾಗ ನಿಮ್ಮ ದೇವರ ಕೋಣೆ ಈ ಕೋಣೆಯಲ್ಲಿ ಇರುವ ಪ್ರತಿಯೊಂದು ವಸ್ತುವಿನಲ್ಲಿ ಪಾಸಿಟಿವ್ ಎನರ್ಜಿ ಸಕಾರಾತ್ಮಕ ಶಕ್ತಿ ಉತ್ಪತ್ತಿ ಆಗುತ್ತದೆ. ಅದೇ ರೀತಿ ತೀರ್ಥದ ನೀರಿನಲ್ಲಿ ಕೂಡ ತಾಮ್ರಕ್ಕೆ ಶಕ್ತಿ ಇರುತ್ತದೆ ನೀವು ಯಾವುದಾದರೂ ಒಂದು ವೈರ್ ನೋಡಿ ಅದಕ್ಕೆ ಕೂಡ ತಾಮ್ರ ಹಾಕಿರುತ್ತಾರೆ ಏಕೆ ಎಂದರೆ ತಾಮ್ರದ ತಂತಿಯಲ್ಲಿ ಸಕಾರಾತ್ಮಕ ಶಕ್ತಿ ಎಳೆಯುತ್ತದೆ. ಈ ಪವಿತ್ರವಾದ ತೀರ್ಥವನ್ನು ನೀವು ಸೇವಿಸುವುದರಿಂದ ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ ನಿಮ್ಮ ಮನಸ್ಸಿನಲ್ಲಿ ಇರುವ ಕಲ್ಮಶಗಳು ಅಂದರೆ ಯಾವುದಾದರೂ ಗೊಂದಲಗಳು ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ಈ ತೀರ್ಥ ಸೇವನೆಯಿಂದ ಹೊರಟು ಹೋಗುತ್ತದೆ. ಹಾಗೂ ಈ ತೀರ್ಥ ನೀರನ್ನು ನಿಮ್ಮ ಕೈಯಲ್ಲಿ ಹಾಕಿ ಕೊಳ್ಳುವಿರಿ ಆಗ ನಿಮ್ಮ ಮನಸ್ಸಿನಲ್ಲಿ ಉಂಟಾದ ದೈವತ್ವ ಬರುತ್ತದೆ. ದೈವತ್ವ ಬಂದು ನೀವೇ ಎಲ್ಲಾ ನಿನ್ನನ್ನು ಬಿಟ್ಟರೆ ನಮಗೆ ಯಾರು ಪರಮಾತ್ಮ ಎನ್ನುವ ಮನಸ್ಸಿನಲ್ಲಿರುವ ಒಂದು ಅಂತರಾತ್ಮ ನಾಗೆ ಕೂಗಿ ಕೂಗಿ ಹೇಳುತ್ತದೆ ಈ ತೀರ್ಥಹಳ್ಳಿ ಅಂತಹ ಶಕ್ತಿ ಇರುತ್ತದೆ.

ಯಾವಾಗಲೂ ತೀರ್ಥವನ್ನು ತೆಗೆದುಕೊಳ್ಳುವಾಗ ಮೂರು ಬಾರಿ ತೆಗೆದುಕೊಳ್ಳಬೇಕು. ಮೊದಲ ಬಾರಿಗೆ ತೀರ್ಥ ಸೇವನೆ ನಿಮ್ಮ ಆರೋಗ್ಯ ವೃದ್ಧಿಸಲು ಎರಡನೆಯ ಬಾರಿಗೆ ತೀರ್ಥ ಸೇವನೆ ನಿಮ್ಮ ಅಂತರಾಳ ನಿಮ್ಮ ಬಹಿರಂಗ ಶುದ್ದಿಸಲಿ ಎಂದು ತೆಗೆದುಕೊಳ್ಳುವುದು ಮೂರನೆಯ ಬಾರಿಗೆ ತೀರ್ಥ ಸೇವನೆ ಸಕಾರಾತ್ಮಕ ಭಾವನೆ ನಿಮ್ಮಲ್ಲಿ ಬೆಳಗಲಿ ಎಂದು ತೆಗೆದುಕೊಳ್ಳಬೇಕು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.