ನಿಮ್ಮ ಸೌಂದರ್ಯ ಹಾಗೂ ಆರೋಗ್ಯ ಹೆಚ್ಚಿಸಲು ಈ ಪೂಜೆ ಮಾಡಿ

ಜೋತಿಷ್ಯ

ನಿಮ್ಮ ಸೌಂದರ್ಯ ಹಾಗೂ ಆರೋಗ್ಯ ಹೆಚ್ಚಿಸಲು ಈ ಪೂಜೆ ಮಾಡಿ ಫಲಿತಾಂಶ ನೋಡಿ. ಹಣ ನಮ್ಮ ಜೀವನದಲ್ಲಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆರೋಗ್ಯ ಕೂಡ ಆಗಿದೆ ಹಣವನ್ನು ಗಳಿಸಲು ನಾವು ಸತತವಾಗಿ ಪ್ರಯತ್ನ ಪಡುತ್ತ ಪಡುತ್ತ ಆರೋಗ್ಯ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಆರೋಗ್ಯಕ್ಕೆ ಮುಖ್ಯವಾಗಿ ಮನಃ ಕಾರಕ ಚಂದ್ರನ ಒಂದು ಆಶೀರ್ವಾದ ನಿಮ್ಮಲ್ಲಿ ಇದ್ದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ನೀವು ಯಾವುದಾದರೂ ಹುಣ್ಣಿಮೆಯ ದಿನ ಏನು ಮಾಡಬೇಕು ಎಂದರೆ ಬೆಳಗ್ಗಿನ ಜಾವ ಹುಣ್ಣಿಮೆಯ ದಿನ ಎದ್ದು ಈಶ್ವರನ ಆರಾಧನೆ ಅಂದರೆ ಈಶ್ವರನ ಅಷ್ಟೋತ್ತರ ಜಪವನ್ನು ನಿಮ್ಮ ಸ್ನಾನ ಮುಗಿಸಿ ನಂತರ ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ದೀಪಾರಾಧನೆ ಮಾಡಿದ ನಂತರ ನೀವು ಈಶ್ವರನ ಅಷ್ಟೋತ್ತರ ಶತನಾಮವಳಿ ಪಠಿಸಬೇಕು.

ನಂತರ ಅದೇ ದಿನ ಸಾಯಂಕಾಲದ ಹೊತ್ತು 6.30 ಅಷ್ಟೊತ್ತಿಗೆ ಅದೇ ಈಶ್ವರನಿಗೆ ನೀವು ಹಸುವಿನ ಹಾಲಿನಿಂದ ಮಾಡಿದ ಪರಮಾನ ಅಂದರೆ ಹಾಲಿನ ನೈವೇದ್ಯವಾಗಿ ಸಮರ್ಪಿಸಬೇಕು ಈ ಪಾರಮಾನವನ್ನು ನೀವು ನೈವೇದ್ಯವಾಗಿ ಸಮರ್ಪಿಸಿ ನಂತರ ಈಶ್ವರನ ಅಷ್ಟೋತ್ತರ ಶತ ನಾಮವಳಿ ಪಠಿಸಿ ನಂತರ ಈಶ್ವರನ ಪಂಚಾಕ್ಷರಿ ನಾಮವನ್ನು 101 ಬಾರಿ ಪಠಿಸಬೇಕು ನಂತರ ಚಂದ್ರೋದಯ ಅಂದರೆ ಪೂರ್ಣ ಚಂದ್ರ ಉದಯಿಸಿದ ನಂತರ ಪೂರ್ಣ ಚಂದ್ರನ ಹತ್ತಿರ ಹೋಗಿ ನಿಮ್ಮ ಇಷ್ಟಾರ್ಥವನ್ನು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮಗೆ ಏನೇನೋ ಸಮಸ್ಯೆಗಳು ಇವೆ ಅದನ್ನೆಲ್ಲ ಹೇಳಿಕೊಳ್ಳಬೇಕು ಈ ಪ್ರಕ್ರಿಯೆಯಿಂದ ಯಾರಾದರೂ ಸ್ವಲ್ಪ ಕುರೂಪತೆ ಅಥವಾ ಸ್ವಲ್ಪ ಅವರು ನೋಡಲು ಚೆನ್ನಾಗಿಲ್ಲ ಎಂದು ಭಾವನೆ ಯಾರಿಗೆ ಇರುತ್ತದೆಯೋ ಮನಸಿನಲ್ಲಿ ಅವರು ಕೂಡ ಹೀಗೆ ಮಾಡಿದರೆ ಅಂದರೆ ನಿಮ್ಮ ಮನಸಿನಲ್ಲಿ ನೀವು ಚೆನ್ನಾಗಿಲ್ಲ ಎಂದು ಅನಿಸಿದರೆ ಈ ಒಂದು ಪೂಜೆ ಮಾಡಿ ನೋಡಿ.

ಚಂದ್ರನನ್ನು ನೋಡಿ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳಿ ಇದರಿಂದ ನಿಮಗೆ ಚಂದ್ರನು ಸಕಲ ಸಿರಿ ಸೌಭಾಗ್ಯ ಕೊಡುವುದಲ್ಲದೆ ಆರೋಗ್ಯ ಸೌಂದರ್ಯ ಕೂಡ ಕರುಣಿಸುತ್ತಾನೆ ಚಂದ್ರ ಮನಃ ಕಾರಕ ಆಗಿರುವ ಕಾರಣ ಇವನಿಗೆ ಎಲ್ಲಾ ರೀತಿಯಾದ ಮನಸ್ಸಿನಲ್ಲಿ ಇರುವ ದುಗುಡ ಚಂಚಲತೆ ಎಲ್ಲದರ ಅರಿವು ಕೂಡ ಇರುತ್ತದೆ ಹಾಗೂ ಚಂದ್ರನ ಸುತ್ತ ಮುತ್ತ ಇರುವ ನಕ್ಷತ್ರಗಳು ನಿಮಗೆ ಅದೃಷ್ಟ ತರುವುದು ಅಲ್ಲದೆ ನಿಮ್ಮ ಸೌಂದರ್ಯ ಕೂಡ ಕಾಪಾಡುತ್ತದೆ ಗಂಡಸರೇ ಆಗಲಿ ಹೆಂಗಸರೇ ಆಗಲಿ ಯಾರಾದರೂ ಕೂಡ ಈ ಒಂದು ಪೂಜೆ ಮಾಡಬಹುದು ಆದರೆ ಬೆಳಗಿನ ಸಮಯದಲ್ಲಿ ಈಶ್ವರನ ಆರಾಧನೆ ತಪ್ಪಬಾರದು ಈಶ್ವರನ ಆರಾಧನೆ ಮಾಡಿದ ನಂತರ ಪೂರ್ಣ ಚಂದ್ರನನ್ನು ನೋಡಿ ಈ ಎಲ್ಲಾ ಕೋರಿಕೆಗಳನ್ನು ಸಲ್ಲಿಸಿ ನಂತರ ಈ ಚಂದ್ರನಿಗೆ ಗಂಧದ ಕಡ್ಡಿ ಬೆಳಗಿಸಿ ಕರ್ಪೂರದ ಆರತಿ ಮಾಡಬೇಕು ಈ ಪ್ರಕ್ರಿಯೆಯನ್ನು ನೀವು ಪ್ರತಿ ಹುಣ್ಣಿಮೆ ದಿನ ಮಾಡುತ್ತಾ ಬಂದರೆ ನಿಮ್ಮ ಆರೋಗ್ಯ ಸೌಂದರ್ಯ ವೃದ್ಧಿಸುತ್ತದೆ ಹಾಗೂ ನಿಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ ಹಾಗಾಗಿ ತಪ್ಪದೆ ಈ ಪರಿಹಾರ ಮಾಡಿ ನೆಮ್ಮದಿ ಕಾಣಿರಿ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.