ಈ ವಸ್ತು ನಿಮ್ಮ ಬೀರುವಿನಲ್ಲಿ ಇಟ್ಟರೆ ಸಂಪತ್ತು ಅಭಿವೃದ್ದಿ ಆಗಲಿದೆ

ಜೋತಿಷ್ಯ

ಇದನ್ನು ನಿಮ್ಮ ಮನೆಯ ಬೀರುವಿನಲ್ಲಿ ಇಟ್ಟರೆ ನಿಮ್ಮ ಸಂಪತ್ತು ಅಭಿವೃದಿ ಆಗಲಿದೆ. ನಾವು ಮನೆಯಲ್ಲಿ ಇರೋ ಬೀರುವನ್ನು ಲಕ್ಷ್ಮಿ ವಾಸಸ್ಥಾನ ಎಂದು ಹೇಳಬಹುದು ಏಕೆಂದರೆ ನಾವು ಅದರಲ್ಲಿ ನಮಗೆ ಬೇಕಾಗದ ಅತೀ ಮುಖ್ಯವಾದ ಪತ್ರಗಳು ಹಣ ಒಡವೆ ಎಲ್ಲವನ್ನು ಸಹ ಇಡುತ್ತೇವೆ. ಹಣ ಒಡವೆ ಎಲ್ಲವು ಸಹ ಲಕ್ಷಿ ದೇವರಿಗೆ ಸಮಾನ ಆಗಿರುವ ಕಾರಣ ಸಾಕ್ಷಾತ್ ಲಕ್ಷ್ಮಿ ವಾಸ ಸ್ಥಾನ ಬೀರು ಎಂದು ಹೇಳಬಹುದು. ಹಾಗೆಯೇ ನಿಮ್ಮ ಮನೆ ನಲ್ಲಿ ಇರೋ ಬೀರುವನ್ನು ಸಿಕ್ಕ ಸಿಕ್ಕ ಕಡೆ ಸಹ ಇಡಬಾರದು ವಾಸ್ತು ಶಾಸ್ತ್ರದ ಪ್ರಕಾರ ಬೀರುವನ್ನು ದಕ್ಷಿಣ ಹಾಗು ಪಶ್ಚಿಮ ದಿಕ್ಕಿನ ಮದ್ಯ ಭಾಗದಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಹಾಗೆಯೇ ಬೀರು ಬಾಗಿಲು ತೆಗೆಯುವಾಗ ಅದು ಉತ್ತರ ದಿಕ್ಕನ್ನು ನೋಡುತ್ತಾ ಇರೋ ರೀತಿಯಲ್ಲಿ ಇದ್ದರೆ ತುಂಬಾ ಸೂಕ್ತ. ಇದನ್ನು ಪಾಲಿಸಿ ಖಂಡಿತ ನಿಮಗೆ ಲಕ್ಷ್ಮಿ ಕೃಪೆ ಬೇಗ ಸಿಗಲಿದೆ. ಇದರ ಜೊತೆಗೆ ನಾವು ನಿಮಗೆ ಇಂದು ಉಚಿತವಾಗಿ ಒಂದು ಅನುಷ್ಟಾನದ ಬಗ್ಗೆ ಮಾಹಿತಿ ನೀಡುತ್ತಾ ಇದ್ದೇವೆ ಇದಕ್ಕೆ ಯಾವುದೇ ರೀತಿಯ ಹಣ ಖರ್ಚು ಆಗೋದಿಲ್ಲ ಒಂದೆರಡು ರುಪಾಯಿನಲ್ಲಿ ನೀವು ಮಾಡಬಹುದು.

ಒಂದು ಬಿಳಿ ಬಣ್ಣದ ಕಾಗದ ತೆಗೆದುಕೊಳ್ಳಿ ನಂತರ ನೀಲಿ ಬಣ್ಣದ ಪೆನ್ ನಿಂದ ಕುಬೇರ ರಂಗೋಲಿ ಬರೆದು ಅದಕ್ಕೆ ಪೇಪರ್ ನಾಲ್ಕು ತುದಿಯಲ್ಲಿ ಅರಿಶಿನ ಹಚ್ಚಿ ನಂತರ ಅದನ್ನು ನಿಮ್ಮ ಬೀರುವಿನ ಹಣ ಮತ್ತು ಬಂಗಾರ ಇಡೋ ಜಾಗದಲ್ಲಿ ಇಡಬೇಕು ಹಾಗೆಯೇ ಈ ನಿಮ್ಮ ಬೀರುವಿನ ಬಾಗಿಲು ತೆಗೆದಾಗ ಯಾವದೇ ರೀತಿಯ ಕೆಟ್ಟ ವಾಸನೆ ಬಂದರೆ ಖಂಡಿತ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಇರೋದಿಲ್ಲ. ಆಗಿರುವ ಕಾರಣ ಬೀರುವಿನ ಬಾಗಿಲು ತೆಗೆದ ತಕ್ಷಣವೇ ಅದು ಸುಗಂಧ ದ್ರವ್ಯ ವಾಸನೆ ಬರುವ ರೀತಿ ನೋಡಿಕೊಳ್ಳಿ. ಇನ್ನು ಯಾವುದೇ ರೀತಿಯ ಜಿರಳೆ ಒಳಗೆ ಸೇರದ ರೀತಿ ಕಾಪಾಡಿಕೊಳ್ಳಿ. ಹಾಗೆಯೆ ಬೀರುವಿನ ಬಾಗಿಲಿನ ಮೇಲೆ ಯಾವುದೇ ರೀತಿಯ ರೇಡಿಯಂ ಸ್ಟಿಕರ್ ಅಂಟಿಸುವುದು ಬೇಡವೇ ಬೇಡ, ಸಾಧ್ಯ ಆದ್ರೆ ಸ್ವಸ್ತಿಕ್ ಚಿನ್ಹೆ ಅರಿಶಿನ ನೀರಿನಲ್ಲಿ ಬರೆಯಿರಿ ಇದರಿಂದ ಸಕಾರಾತ್ಮಕ ಬೆಳವಣಿಗೆ ಹೆಚ್ಚಿಗೆ ಆಗಲಿದೆ.

ಪ್ರತಿ ಹದಿನೈದು ದಿನಕ್ಕೆ ಅಥವ ತಿಂಗಳಿಗೆ ಒಮ್ಮೆ ಆದರು ಒಂದು ನಿಂಬೆ ಹಣ್ಣು ಕಟ್ ಮಾಡಿ ನಿಮ್ಮ ಬೀರುವಿನಲ್ಲಿ ಇಡಬೇಕು ಹೀಗೆ ಮಾಡುವುದರಿಂದ ಅದು ಕೆಟ್ಟ ನಕಾರಾತ್ಮಕ ಶಕ್ತಿ ಎಳೆದು ನಿಂಬೆ ಹಣ್ಣು ಒಳಗಿ ಹೋಗುತ್ತದೆ. ನಿಂಬೆ ಹಣ್ಣಿಗೆ ಕೆಟ್ಟ ಶಕ್ತಿ ಎಳೆದುಕೊಳ್ಳುವ ಶಕ್ತಿ ಇದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.