ಒಂದು ರುಪಾಯಿ ನಾಣ್ಯದಿಂದ ಈ ರೀತಿ ಮಾಡಿರಿ

ಜೋತಿಷ್ಯ

ಕೇವಲ ಒಂದೇ ಒಂದು ನಾಣ್ಯದಿಂದ ಹೀಗೆ ಮಾಡಿ ನಿಮ್ಮ ಜೀವನವೇ ಬದಲಾಗಲಿದೆ ಕೇವಲ ಒಂದೇ ಒಂದು ನಾಣ್ಯ ನಿಮ್ಮ ಕೈಯಲ್ಲಿ ಇದ್ದರೆ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ. ಹೌದು ನಾವು ಹೇಳುತ್ತಾ ಇರುವುದು ನಿಜ ಕೇವಲ ಒಂದು ರೂಪಾಯಿ ನಾಣ್ಯ ನಿಮ್ಮ ಕೈಯಲ್ಲಿ ಇದ್ದರೆ ನಿಮ್ಮ ಅಂದಾಜು ಜೀವನ ಏರು ಪೇರು ಆಗಲು ಸಾಧ್ಯವೇ ಇಲ್ಲ ಒಂದು ರೂಪಾಯಿಯಿಂದ ಎಷ್ಟು ಲಾಭಗಳು ಇವೆ ಎಂದು ನಾಗೆ ಗೊತ್ತಾದರೆ ನೀವೇ ಆಶ್ಚರ್ಯ ಪಡುವಿರಿ ನಿಜವಾಗಲೂ ಆಶ್ಚರ್ಯ ಪಡುತ್ತೀರಿ ಹಾಗಾದರೆ ಬನ್ನಿ ಅದು ಏನು ಎಂದು ನೋಡೋಣ. ಒಂದೇ ಒಂದು ರೂಪಾಯಿಯಲ್ಲಿ ಲಾಭಗಳು ಅಡಗಿವೆ ಎಂದು ವಾಸ್ತು ಶಾಸ್ತ್ರ ಸಹಾ ಹೇಳುತ್ತದೆ. ಅಷ್ಟೆ ಅಲ್ಲ ನಮ್ಮ ಶರೀರದ ಮಾನಸಿಕ ಶಾರೀರಕ ಸಮಸ್ಯೆಗಳನ್ನು ಕೇವಲ ಒಂದೇ ಒಂದು ರೂಪಾಯಿ ಹೇಗೆ ಪರಿಹರಿಸುತ್ತದೆ ಎನ್ನುವುದನ್ನು ಈಗ ನೋಡೋಣ. ನಿಮ್ಮ ಮನೆಯಲ್ಲಿ ಯಾವುದಾದರೂ ದುಷ್ಟ ಶಕ್ತಿ ಇದ್ದರೆ ಇಲ್ಲವೇ ನೆಗೆಟಿವ್ ಎನರ್ಜಿ ಇದ್ದರೆ ಹಾಗೆ ಮನಸ್ಸಿನಲ್ಲಿ ತೊಂದರೆ ಉಂಟು ಮಾಡುತ್ತಾ ಇದ್ದರೆ ನಿಮ್ಮ ಮಕ್ಕಳಿಗೆ ಮೇಲಿಂದ ಮೇಲೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಇದ್ದರೆ ನಿಮ್ಮ ಮನಸ್ಸು ಯಾವಾಗಲೂ ಕೆಟ್ಟದ್ದನ್ನೇ ಹೆಚ್ಚಾಗಿ ಆಲೋಚನೆ ಮಾಡುತ್ತಾ

ಇದ್ದರೆ ಕೇವಲ ಈ ಒಂದು ರೂಪಾಯಿ ನಾಣ್ಯದಿಂದ ಎಲ್ಲಾ ಸಮಸ್ಯೆಗಳಿಗೆ ಚೆಕ್ ಹೇಳಬಹುದು. ಸರಿಯಾಗಿ ನೀವು ಯಾವಾಗ ಆದರೂ ಹೀಗೆ ಆಲೋಚಿಸಿದ್ದಿರಿಯೇ ನಿಮ್ಮ ಹತ್ತಿರ ಇರುವ ಒಂದೇ ಒಂದು ರೂಪಾಯಿ ನಾಣ್ಯ ನಿಮ್ಮ ಸಮಸ್ಯೆ ಬಾಧೆಗಳು ನಿವಾರಿಸುತ್ತದೆ ಎಂದು ಅದು ಹೇಗೆ ಸಾಧ್ಯ ಎಂದು ಹೇಳುತ್ತೇವೆ ಬನ್ನಿ. ನಿಮ್ಮ ಮನೆಯಲ್ಲಿ ಯಾರಿಗೆ ಆದರೂ ಅನಾರೋಗ್ಯ ಇಲ್ಲವೇ ಅನಾರೋಗ್ಯ ಕಾಡುತ್ತಾ ಇದ್ದರೆ ಅಥವಾ ನರದೃಷ್ಟಿ ಎಂತ ಆದರೂ ತಗುಲಿದ್ದರೆ ರಾತ್ರಿ ಮಲಗುವಾಗ ಹೀಗೇ ಮಾಡಿ ನೋಡಿ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಕಾಲಿನಿಂದ ತಲೆಯವರೆಗೆ ಮೇಲಿಂದ ಕೆಳಗೆ ಹಾಗೂ ಕೆಳಗಿನಿಂದ ಮೇಲೆ ದೃಷ್ಟಿ ಇಳಿಸಿ ಯಾರು ನೋಡದಂತೆ ಅದನ್ನು ಬಚ್ಚಿ ಇಟ್ಟು ಬಿಡಿ. ಇದನ್ನು ಮಾಡುವಾಗ ಕೂಡ ಇದನ್ನು ಯಾರು ನೋಡಬಾರದು ಹಾಗೆಯೇ ಹೀಗೆ ದೃಷ್ಟಿ ಇಳಿಸುವಾಗ ಯಾರೊಂದಿಗೆ ಮಾತು ಕೂಡ ಆಡಬಾರದು ಈ ರೂಪಾಯಿ ನಾಣ್ಯ ಯಾರಿಗೂ ಕಾಣದಂತೆ ಇಟ್ಟು ಬಿಡಿ ಮರುದಿನ ಇದನ್ನು ಸಾಧ್ಯ ಆದರೆ ಹರಿಯುವ ನೀರಿನಲ್ಲಿ ಬಿಸಾಡಿ ಇದು ಕೂಡ ಯಾರಿಗೂ ಕಾಣಿಸಬಾರದು ಇದನ್ನು ಎಚ್ಚರವಹಿಸಿ.

ಹೀಗೆ ಮಾಡಿದರೆ ನಿಮಗೆ ಕಾಡುವ ಆರ್ಥಿಕ ಸಮಸ್ಯೆಗಳು ಆರೋಗ್ಯ ಸಮಸ್ಯೆಗಳು ಇನ್ನೂ ನೆಗೆಟಿವ್ ಯೋಚನೆ ನರ ದೃಷ್ಟಿ ಎಲ್ಲವೂ ತೊಲಗಿ ಹೋಗುತ್ತದೆ ಇನ್ನೂ ಸಾಧ್ಯ ಆದರೆ ಹರಿಯುವ ನೀರಿನಲ್ಲಿ ಹಾಕಿರಿ ಈ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕದೆ ಇದ್ದರೆ ಸುತ್ತ ಮುತ್ತ ನಿರ್ಜನ ಪ್ರದೇಶದಲ್ಲಿ ಈ ನಾಣ್ಯವನ್ನು ಹಾಕಿಬಿಡಿ ಅದು ಸಾಧ್ಯ ಆಗದೆ ಇದ್ದರೆ ಯಾವುದಾದರೂ ಯಾರು ಹೋಗದ ಸ್ಥಳದಲ್ಲಿ ಚಿಕ್ಕದಾದ ಒಂದು ಹಳ್ಳವನ್ನು ತೋಡಿ ಈ ನಾಣ್ಯವನ್ನು ಇಟ್ಟು ಮುಚ್ಚಿಬಿಡಿ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.