ಲವಂಗದಿಂದ ಈ ಕೆಲಸಗಳನ್ನು ಮಾಡಿದರೆ ಜೀವನದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು.

ಜೋತಿಷ್ಯ

ನಮಗೆಲ್ಲರಿಗೂ ಗೊತ್ತಿರುವ ಹಾಗೇ ಲವಂಗ ಒಂದು ಮಸಾಲೆ ಪದಾರ್ಥ ಇದು ಕೇವಲ ಅಡುಗೆಗೆ ಮಸಾಲೆ ವಸ್ತು ಮಾತ್ರವಲ್ಲದೇ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನ ಉಂಟುಮಾಡುವ ವಸ್ತು, ಮನೆಯಲ್ಲಿ ಹಿರಿಯರನ್ನು ನೀವು ಗಮನಿಸಿರಬಹುದು ಹಲ್ಲು ನೋವು ಇದ್ದಾಗ ಅಡುಗೆ ಮನೆಗೆ ಹೋಗಿ ಲವಂಗವನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ ಏಕೆಂದರೆ ಲವಂಗ ತಿಂದರೆ ಹಲ್ಲು ನೋವು ಹೋಗುತ್ತದೆ, ಅಷ್ಟೇ ಅಲ್ಲದೆ ಬಾಯಿಯ ವಾಸನೆ, ಕೆಮ್ಮು, ನೆಗಡಿ, ಈ ರೀತಿಯ ಯಾವುದೇ ತೊಂದರೆಗಳು ಇದ್ದರೂ ಎಲ್ಲದಕ್ಕೂ ರಾಮಬಾಣ ಈ ಲವಂಗ ಆಗಿದೆ, ಹಾಗೆಯೇ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು, ಹಾಗೂ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಲವಂಗದಿಂದ ಅದನ್ನು ದೂರ ಮಾಡಿಕೊಳ್ಳಬಹುದು ಆಗಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹನ್ನೊಂದು ಅಥವಾ ಇಪ್ಪತ್ತೊಂದು ಲವಂಗವನ್ನು ಕರ್ಪೂರದ ಜೊತೆಗೆ ಸೇರಿಸಿ ಸುಡಬೇಕು ನ೦ತರ ತಾಯಿ ಲಕ್ಷ್ಮಿ ದೇವಿಯ ಬಳಿ ಭಕ್ತಿಯಿಂದ ಬೇಡಿಕೊಳ್ಳಬೇಕು, ಹಾಗೂ ಮಂಗಳವಾರ ಅಥವಾ ಶನಿವಾರದ ದಿನ ಆಂಜನೇಯಸ್ವಾಮಿ ಫೋಟೋ ಅಥವಾ ವಿಗ್ರಹದ ಮುಂದೆ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ ಆ ದೀಪದ ಒಳಗೆ ಒಂದು ಲವಂಗ ವನ್ನು ಹಾಕಬೇಕು

ನ೦ತರ ಹನುಮಾನ್ ಚಾಲಿಸ್ ಅನ್ನು ಹೇಳಬೇಕು ಇದರಿಂದ ಮಾನಸಿಕವಾಗಿ ನೆಮ್ಮದಿ ಕಾಣಬಹುದು, ಹಾಗೆಯೆ ಪ್ರತಿ ಶುಕ್ರವಾರದ ದಿನ ಲಕ್ಷ್ಮಿ ದೇವಿಗೆ ಗುಲಾಬಿ ಹೂವಿನ ಜೊತೆಗೆ ಎರಡು ಲವಂಗವನ್ನು ಸೇರಿಸಿ ಅರ್ಪಿಸಬೇಕು ಹೀಗೆ ಮಾಡುವುದರಿಂದ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಇದ್ದರೂ ದೂರ ಆಗುತ್ತವೆ ಹಾಗೂ ಯಾರಿಗಾದರೂ ಸಾಲ ನೀಡಿದರೆ ಬೇಗ ವಾಪಸ್ ಆಗುತ್ತದೆ, ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಸಂಜೆಯ ಸಮಯದಲ್ಲಿ ಬೆಸ ಸಂಖ್ಯೆಯಲ್ಲಿ ಲವಂಗವನ್ನು ಸುಟ್ಟು ಅದರಿಂದ ಬರುವ ಹೊಗೆ ಮನೆಯ ಎಲ್ಲ ಕಡೆ ಹರಡುವ ಹಾಗೆ ಮಾಡಬೇಕು, ಮನೆಯಲ್ಲಿ ಗಂಡ ಹೆಂಡತಿ ಮಧ್ಯೆ ಜಗಳ ಅನಾರೋಗ್ಯದ ಸಮಸ್ಯೆ ಪದೇ ಪದೇ ಕಾಡುತ್ತ ಇದ್ದಾರೆ ಮನೆಯ ಮಧ್ಯೆ ಭಾಗದಲ್ಲಿ ಒಂದು ಬಾಳೆ ಎಲೆ ಇಟ್ಟು ಅದರ ಮೇಲೆ ಒಂಬತ್ತು ಲವಂಗ ಇಟ್ಟು ಅದನ್ನು ಸುಡಬೇಕು ಹೀಗೆ ಮಾಡಿದರೆ ಅನಾರೋಗ್ಯದ ಸಮಸ್ಯೆ ದೂರ ಆಗುತ್ತದೆ, ಒಂದು ವೀಳ್ಯದೆಲೆ ತೆಗೆದುಕೊಂಡು ಅದರ ಮೇಲೆ ಲವಂಗ ಹಾಗೂ ಏಲಕ್ಕಿ ಎರಡನ್ನೂ ಇಟ್ಟು ಸುಡಬೇಕು ಹೀಗೆ ಮಾಡಿದ ಮೇಲೆ ಅದನ್ನು ಗಣೇಶನಿಗೆ ಅರ್ಪಿಸ ಬೇಕು ಹೀಗೆ ಮಾಡಿದರೆ ಯಾವುದೇ ಕೆಲಸಕ್ಕೂ ಕೂಡ ವಿಘ್ನ ಬರುವುದಿಲ್ಲ ಎಲ್ಲ ಕೆಲಸಗಳು ಸುಗಮವಾಗಿ ಸಾಗುತ್ತದೆ,

ಹಾಗಾಗಿ ನಿಮ್ಮ ಎಲ್ಲ ಸಮಸ್ಯೆಗಳು ದೂರ ಮಾಡಲು ಏಲಕ್ಕಿಯಿಂದ ಮೇಲೆ ತಿಳಿಸಿದ ಕೆಲಸವನ್ನು ಮಾಡಿ ಎಲ್ಲ ಕಷ್ಟಗಳು ದೂರ ಆಗುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.