ಈ ಕೆಲಸ ಮಾಡಿದ್ರೆ ನಕಾರಾತ್ಮಕ ಶಕ್ತಿ ನಿಮಗೆ ಆವರಿಸುತ್ತದೆ

ಜೋತಿಷ್ಯ

ಕೂದಲನ್ನು ಹೀಗೆ ಮಾಡಿದರೆ ನಕಾರಾತ್ಮಕ ಶಕ್ತಿ ನಿಮಗೆ ಆವರಿಸುತ್ತದೆ. ಮನೆಯ ಒಳಗಡೆ ಪ್ರವೇಶ ಮಾಡುವಾಗ ಕಾಲು ತೊಳೆದುಕೊಂಡು ಬಣ್ಣಿ ಎಂದು ಹಿರಿಯರು ಹೇಳುತ್ತಾರೆ. ಏಕೆ ಈ ಮಾತು ಹೇಳುತ್ತಾರೆ ಎಂದು ನೀವು ಯೋಚಿಸಿದ್ದೀರಾ ಏಕೆ ಈ ರೀತಿ ಹೇಳುತ್ತಾರೆ ಎಂದರೆ ಕಾಲಿನ ಹಿಮ್ಮಡಿಯಿಂದ ನಕಾರಾತ್ಮಕ ಶಕ್ತಿಗಳು ನಮ್ಮ ಮನೆಗೆ ಪ್ರವೇಶ ಮಾಡಬಾರದು ಎಂಬ ಒಂದು ಮೂಲಭೂತ ಉದ್ದೇಶ ನಮ್ಮ ಹಿರಿಯರದ್ದು ಆಗಿರುತ್ತದೆ. ಈ ಒಂದು ನಕಾರಾತ್ಮಕ ಶಕ್ತಿಗಳು ಕಾಲಿನ ಹಿಮ್ಮಡಿಯಲ್ಲಿ ಹೇಗೆ ಬರುತ್ತದೆಯೋ ಹಾಗೆಯೇ ನಮ್ಮ ತಲೆ ಕೂದಲು ಹಾಗೂ ಉಗುರುಗಳಿಂದ ಸಹಾ ಬರುತ್ತದೆ. ಮನೆಯಲ್ಲಿ ಕೂದಲು ಬಾಚ ಬಾರದು ಎಂದು ಹೇಳುತ್ತಾರೆ. ಮನೆಯ ಹೊರಗಡೆ ಕೂದಲು ಬಾಚಿಕ್ಕೊಳ್ಳಿ ಎಂದು ಸಹ ಹಿರಿಯರು ಹೇಳುತ್ತಾರೆ. ಮನೆಯ ಒಳಗೆ ತಲೆ ಬಾಚಿಕೊಂಡರೆ ಕೂದಲು ಉದುರುತ್ತದೆ ಈ ಕೂದಲು ಒಂದೊಂದು ಕೂದಲು ಕೂಡ ನಕಾರಾತ್ಮಕ ಶಕ್ತಿಗಳ ಒಂದು ಆಗರ ಆಗಿರುತ್ತದೆ ಏಕೆ ಈ ಮಾತು ಹೇಳುತ್ತವೆ ಎಂದರೆ

ಈ ಕೂದಲುಗಳಿಂದ ನಾವು ಡಿ ಎನ್ ಎ ಟೆಸ್ಟ್ ಕೂಡ ಮಾಡಬಹುದು ಒಂದೇ ಒಂದು ಕೂದಲು ತೆಗೆದುಕೊಂಡು ವೈಜ್ಞಾನಿಕವಾಗಿ ಕೂಡ ಇದು ಸಿದ್ಧವಿದೆ ಈ ಕೂದಲು ಇವರದ್ದೇ ಈ ಮನುಷ್ಯನ ಮಗನದು ಎಂದು ನಾವು ಕಂಡು ಹಿಡಿಯಬಹುದು ಈ ಒಂದು ಕೂದಲಿಗೆ ಇಷ್ಟೊಂದು ಶಕ್ತಿ ಇದೆ ಎಂದರೆ ಇದನ್ನು ಬಹಳ ಜನ ನಕಾರಾತ್ಮಕ ಶಕ್ತಿಗೆ ಪ್ರಯೋಗ ಮಾಡುತ್ತಾರೆ. ಹಾಗಾಗಿ ಕೂದಲುಗಳು ಬಹಳ ಮಂದಿ ಮಾಟ ಮಂತ್ರಗಳಿಗೆ ಉಪಯೋಗಿಸುವುದರ ಕಾರಣ ನಕಾರಾತ್ಮಕ ಶಕ್ತಿಗಳ ಆಗರ ಎಂದು ಕೂಡ ಹೇಳುತ್ತಾರೆ. ಈ ಕೂದಲು ಹೇಗೆ ನಕಾರಾತ್ಮಕ ಶಕ್ತಿಗಳನ್ನು ತರುತ್ತದೆ ಎಂದರೆ ಈ ಕೂದಲು ಉದುರಿದಾಗ ಮನೆಯಿಂದ ಗುಡಿಸಿದಾಗ ಎಲ್ಲ್ಲೆಂದರೆ ಅಲ್ಲಿ ಎಸೆಯಬೇಡಿ ಹೀಗೆ ಮಾಡಿದರೆ ಈ ನಕಾರಾತ್ಮಕ ಶಕ್ತಿ ಇವರದ್ದೇ ಈ ಕೂದಲು ಎಂದು ಪ್ರವೇಶಿಸುವ ಸಾಧ್ಯತೆಗಳು ಹೆಚ್ಚು ಇರುತ್ತದೆ.ಹಾಗಾಗಿ ನಿಮ್ಮ ಮನೆಯಲ್ಲಿ ನೀವು ಕೂದಲನ್ನು ಬಾಚಿದಾಗ ಈ ಕೂದಲನ್ನು ತೆಗೆದುಕೊಂಡು ಒಂದು ಗಂಟನ್ನು ಹಾಕಿ ಕಸದ ಬುಟ್ಟಿಗೆ ಹಾಕಿ ಅದು ನಿಮ್ಮ ಮನೆಯಿಂದ ತುಂಬಾ ದೂರದಲ್ಲಿ ಇದ್ದರೆ ಪರವಾಗಿಲ್ಲ ಮನೆಯ ಹತ್ತಿರ ಎಸೆಯುವುದು ಹೀಗೆ ಮಾಡುವ ಪ್ರಕ್ರಿಯೆಗಳು ಬೇಡ.

ಕೂದಲುಗಳು ನಕಾರಾತ್ಮಕ ಶಕ್ತಿಗಳನ್ನು ಹೊತ್ತಿ ಬರುತ್ತದೆ ಎನ್ನುವುದಕ್ಕೆ ಇದು ಒಂದು ದೊಡ್ಡ ಉದಾಹರಣೆ ಆಗಿದೆ. ಹಾಗಾಗಿ ಕೂದಲನ್ನು ಮನೆಯೊಳಗೆ ಬೀಳದಂತೆ ಕಾಪಾಡಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯ ಆಗಿದೆ ಮತ್ತು ನಮ್ಮ ಮನೆಯ ಶಾಂತಿ ನೆಮ್ಮದಿಗೆ ಕೂಡ ಈ ಕೂದಲನ್ನು ಬಿಳಿಸದಂತೆ ನೋಡಿಕೊಂಡರೆ ಬಹಳ ಒಳ್ಳೆಯದು. ಹೀಗೆ ಮಾಡುವುದರಿಂದ ನಿಮಗೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೂ ನಕಾರಾತ್ಮಕ ಶಕ್ತಿಯಿಂದ ದೂರ ಕೂಡ ಇರುತ್ತೀರಿ. ನಾವು ಮಾಡುವ ಕೇವಲ ಚಿಕ್ಕ ಚಿಕ್ಕ ತಪ್ಪುಗಳಿಂದ ಹೇಗೆ ನಾವು ಜೀವನದಲ್ಲಿ ಕಷ್ಟ ಪಡಬೇಕಾಗುತ್ತದೆ ಅಲ್ಲವೇ ಅದಕ್ಕಾಗಿ ಇಂತಹ ಪುಟ್ಟ ಕೆಲಸಗಳನ್ನು ನಾವು ಸರಿಯಾಗಿ ಮಾಡಿದರೆ ಅದರಿಂದ ಆಗುವ ನಷ್ಟಗಳನ್ನು ತಡೆಯಬಹುದು. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ನೀವು ಉಚಿತ ಭವಿಷ್ಯ ತಿಳಿಯಬೇಕೆ. ಹಾಗೆಯೇ ನಿಮಗೆ ಈಗಾಗಲೇ ಆಗಿರೋ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕೆ. ಇದು ಇಷ್ಟೇ ಅಲ್ಲದೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನಿಮಗೆ ದೊರೆಯಲಿದೆ. ಈ ಕೂಡಲೇ ಚಿಂತೆ ಎಂಬುದು ಬಿಟ್ಟು ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡೀ.

Leave a Reply

Your email address will not be published.