ಜುಲೈ 1 ಮೊದಲ ಆಷಾಡ ಶುಕ್ರವಾರ, ಇಂದಿನಿಂದ ಶಕ್ತಿದೇವತೆಯಾದ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಅನುಗ್ರಹ ಈ ರಾಶಿಯವರಿಗೆ ಲಭಿಸಲಿದೆ.

ಜೋತಿಷ್ಯ

ನಮಸ್ಕಾರ ಸ್ನೇಹಿತರೇ ಆಶಾಡ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆಯನ್ನು ದೇವಿಯ ಆರಾಧನೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ, ಯಾಕೆಂದರೆ ಸ್ತ್ರೀ ದೇವತೆಗಳ ಆರಾಧನೆಗೆ ಈ ಒಂದು ತಿಂಗಳು ಬಹಳ ಶ್ರೇಷ್ಠವಾದದ್ದು, ಹಾಗಾಗಿ ಈ ಒಂದು ತಿಂಗಳಿನಲ್ಲಿ ನಾವು ಯಾವುದೇ ಒಂದು ಧಾರ್ಮಿಕ ಕಾರ್ಯಗಳನ್ನು ಮಾಡಿದರು ಕೂಡ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರು ಕೂಡ ಅದು ವಿಶೇಷವಾದ ಫಲವನ್ನು ಕೊಡುತ್ತದೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಈ ಒಂದು ತಿಂಗಳಿನಲ್ಲಿ ದೇವತೆಗಳ ಶಕ್ತಿಯು ಕೂಡ ಹೆಚ್ಚಾಗಿ ಇರುತ್ತದೆ ಎಂದು ನಂಬಲಾಗಿದೆ, ಇನ್ನು ಇದೆ ಮೊದಲ ಆಶಾಡ ಶುಕ್ರವಾರದಿಂದ ಈ ಕೆಲವು ರಾಶಿಯವರಿಗೆ ಗ್ರಹಗಳ ಸ್ಥಾನ ಬದಲಾವಣೆ ಆಧಾರದ ಮೇಲೆ ಈ ರಾಶಿಯವರಿಗೆ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಕೃಪಾದೃಷ್ಟಿ ಲಭಿಸುತ್ತಿದ್ದು ಇಂದಿನಿಂದ ಇವರ ಜೀವನದಲ್ಲಿ ಸಮಸ್ಯೆಗಳೆಲ್ಲವೂ ಕೂಡ ದೂರವಾಗಿ ಒಳ್ಳೆಯ ಸಮಯ ಎನ್ನುವುದು ಆರಂಭವಾಗಲಿದೆ, ಅದೃಷ್ಟ ಕೈ ಹಿಡಿಯುತ್ತದೆ ಹಾಗಾಗಿ ಈ ಒಂದು ಮಾಸದಲ್ಲಿ ಇವರು ಬಹಳ ವಿಶೇಷವಾದ ಫಲಗಳನ್ನು ಪಡೆಯುತ್ತಾರೆ ಎಂದು ಹೇಳಬಹುದು, ಹಾಗಾದರೆ ಇಂದಿನಿಂದ ಚಾಮುಂಡೇಶ್ವರಿ ದೇವಿಯ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು, ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವಂತಹ ಬದಲಾವಣೆಗಳು ಏನು ಎಂದು ನೋಡೋಣ.

ಇಂದಿನಿಂದ ಈ ರಾಶಿಯವರಿಗೆ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾದೃಷ್ಟಿ ಇರುವುದರಿಂದ ಜೀವನದಲ್ಲಿ ಕಷ್ಟದ ಸಮಯಗಳು ದೂರವಾಗಲಿದೆ, ದೇವಿಯ ಅನುಗ್ರಹದಿಂದ ಜೀವನದಲ್ಲಿ ಒಳ್ಳೆಯ ಸಮಯವು ಆರಂಭವಾಗಲಿದ್ದು ಜೀವನದ ಪ್ರಗತಿಗೆ ಬೇಕಾಗುವಂತಹ ಎಲ್ಲ ರೀತಿಯ ಅವಕಾಶ ಮತ್ತು ಅನುಕೂಲತೆಗಳು ಕಂಡುಬರುತ್ತದೆ, ಮಾಡುವಂತಹ ಪ್ರತಿಯೊಂದು ಪ್ರಯುಕ್ತ ಕೂಡ ಉತ್ತಮವಾದ ಯಶಸ್ಸನ್ನು ಪಡೆಯುತ್ತದೆ, ಕೆಲಸದಲ್ಲಿ ಒಳ್ಳೆಯ ಅವಕಾಶಗಳು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ನೆರವಾಗುತ್ತವೆ, ಇದೇ ಸಮಯದಲ್ಲಿ ಹಿರಿಯ ಅಧಿಕಾರಿಗಳಿಂದ ಮತ್ತು ಸಹೋದ್ಯೋಗಿಗಳಿಂದ ಉತ್ತಮ ಗೌರವ ಸ್ಥಾನಮಾನಗಳು ಕೂಡ ಲಭಿಸುತ್ತದೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ಕೂಡ ವಿಶೇಷವಾದ ಪ್ರಗತಿಗಳು ಕಂಡುಬರುತ್ತದೆ, ಇನ್ನು ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಲಭಿಸುತ್ತದೆ. ಆರ್ಥಿಕವಾಗಿಯೂ ಕೂಡ ಅಭಿವೃದ್ಧಿಗಳು ಕಂಡುಬರುತ್ತದೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುವುದರಿಂದ ಜೀವನ ನಿರ್ವಹಣೆಗೆ ಯಾವುದೇ ರೀತಿಯ ತೊಂದರೆಗಳು ಎದುರಾಗುವುದಿಲ್ಲ. ಕೌಟುಂಬಿಕವಾಗಿ ಯು ಕೂಡ ಇರುವಂತಹ ಮನಸ್ತಾಪಗಳು ಸಮಸ್ಯೆಗಳು ನಿವಾರಣೆಯಾಗಲಿವೆ, ಕ್ರಮೇಣವಾಗಿ ಕುಟುಂಬದ ಜೀವನ ಸಂತೋಷ ಮತ್ತು ನೆಮ್ಮದಿಯನ್ನು ನೀಡಲಿದೆ, ತಪ್ಪದೇ ಈ ಒಂದು ತಿಂಗಳಿನಲ್ಲಿ ಶಕ್ತಿದೇವತೆ ಮತ್ತು ಲಕ್ಷ್ಮೀದೇವಿಯ ಆರಾಧನೆಯನ್ನು ಮಾಡಿ,

ಹಾಗಾದರೆ ಇಂದಿನಿಂದ ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಇಷ್ಟ ಇಲ್ಲ ಪ್ರಯೋಜನ ಪಡೆಯುವ ಅದೃಷ್ಟ ರಾಶಿಗಳು ವೃಶ್ಚಿಕ ರಾಶಿ, ಕನ್ಯಾ ರಾಶಿ, ಕಟಕ ರಾಶಿ, ಧನಸು ರಾಶಿ, ಮಕರ ರಾಶಿ, ತುಲಾ ರಾಶಿ ಮತ್ತು ಕುಂಭ ರಾಶಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.