ಸಾಕ್ಷಾತ್ ಶ್ರೀ ಕೃಷ್ಣನು ತಿಳಿಸಿದ ಶ್ಲೋಕ ಹೇಳುವುದರಿಂದ ನಿಮ್ಮ ಸಕಲ ಸಮಸ್ಯೆಗೆ ಪರಿಹಾರ ದೊರೆಯುತ್ತದೆ

ಜೋತಿಷ್ಯ

ನಿಮ್ಮ ಎಲ್ಲಾ ರೀತಿಯ ಕೆಲಸ ಕಾರ್ಯದಲ್ಲಿಯ ಅಡ್ಡಿ ಆತಂಕ ಹೆಚ್ಚಿಗೆ ಉಂಟು ಆಗ್ತಾ ಇದ್ರೆ ಸಾಕ್ಷಾತ್ ಶ್ರೀ ಕೃಷ್ಣನು ನುಡಿದ ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ, ನಿಮ್ಮ ವಯಕ್ತಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಕೂಡ ಈ ಪ್ರಭಾವಿಶಾಲಿ ಮಂತ್ರ ಪರಿಹಾರ ಮಾಡುತ್ತದೆ, ನಿಮ್ಮ ಪ್ರಮುಖ ಕೆಲಸ ಕಾರ್ಯಗಳು ಸಂಪೂರ್ಣ ಆಗದೇ ಮುಂದೂಡಿಕೆ ಆಗುತ್ತಾ ಇದ್ರೆ ಅಥವ ಕೆಲಸ ಕಾರ್ಯದಲ್ಲಿ ಬರೀ ವಿಗ್ನಗಳು ಉಂಟು ಮಾಡುತ್ತಾ ಇದ್ರೆ ಅಥವ ಕೆಲಸ ಶುರು ಮಾಡಿದ ನಂತರ ಅರ್ದಕ್ಕೆ ನಿಂತು ಹೋದ್ರೆ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶ್ರೀ ಕೃಷ್ಣ ಪರಿಹಾರ ನೀಡಿದ್ದಾರೆ, ಯಾವ ವ್ಯಕ್ತಿ ಈ ಶ್ಲೋಕವನ್ನು ಭಕ್ತಿಯಿಂದ ಪಾರಾಯಣ ಮಾಡುತ್ತಾನೆ ಅಂತಹ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಬರೋದಿಲ್ಲ, ನೆಮ್ಮದಿ ಹೆಚ್ಚಿಗೆ ದೊರೆಯುತ್ತದೆ, ಎಲ್ಲಾ ಸಂಕಷ್ಟಗಳಿಂದ ಹೊರಗೆ ಬರುತ್ತಾನೆ, ಏನು ಎಂದರೆ ಭಗವದ್ಗೀತೆ ಎಲ್ಲರಿಗೂ ಗೊತ್ತು ಅದರ ಅಧ್ಯಾಯದಲ್ಲಿ ತಿಳಿಸಿದ ಒಂದು ಶ್ಲೋಕ ಆಗಿದೆ, ಇದನ್ನು ಹೇಳುವುದರಿಂದ ನಿಮ್ಮ ಸಕಲ ಸಮಸ್ಯೆ ಪಾಪ ನಿವಾರಣೆ ಮಾಡುತ್ತದೆ ಶ್ಲೋಕ ಹೀಗಿದೆ,

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಸ್ನೇಹಿತರೆ ಸಂಭವಾಮಿ ಯುಗೇ ಯುಗೇ ಅಂದ್ರೆ ಈ ಧರೆಯ ಮೇಲೆ ಮನುಷ್ಯನ ಪಾಪ ಕಾರ್ಯಗಳು ತುಂಬಾ ಜಾಸ್ತಿ ಆಗಿದೆ ಅದನ್ನು ನಾನು ನಿರ್ನಾಮ ಮಾಡುತ್ತಾನೆ ಎಂದು ಶ್ರೀ ಕೃಷ್ಣನು ಹೇಳಿರುವ ಒಂದು ಮಾತು ಆಗಿದೆ, ಸ್ನೇಹಿತರೆ ಯಾರು ಇದನ್ನು 21 ಭಾರಿ ಹೇಳುತ್ತಾರೆ ಅಂತಹ ಜನರಿಗೆ ಜಯ ದೊರೆಯುತ್ತದೆ ಕಪಟಿಗಳು ಸಮಸ್ಯೆಗೆ ಅನುಭವಿಸುತ್ತಾರೆ, ಹಾಗೆಯೇ ಪ್ರತಿ ದಿನ ಈ ಒಂದು ಮಂತ್ರವನ್ನು ಹೇಳುವುದರಿಂದ ನಿಮ್ಮ ಸಕಲ ಸಮಸ್ಯೆಗಳು ಪರಿಹಾರ ಮಾಡುತ್ತದೆ, ಅದರಲ್ಲಿ ಕೂಡ ಇದನ್ನು ಹೇಳೋಕೆ ಉಚ್ಚಾರಣೆ ಬರುತ್ತಾ ಇಲ್ಲ ಅಂದ ಜನರು ಇದನ್ನು ಪ್ರತಿ ದಿನ 21 ಬಾರಿ ಕೇಳಿ ಮನಸಿನಲ್ಲಿ ಪ್ರಾರ್ಥನೆ ಮಾಡುವುದರಿಂದ ಕೂಡ ನಿಮ್ಮ ಎಲ್ಲಾ ಸಂಕಷ್ಟಗಳು ಪರಿಹಾರ ಆಗಲಿದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.