ಆಂಜನೇಯ ಸ್ವಾಮಿಗೆ ಅಪಾರ ಸಂಖ್ಯೆ ನಲ್ಲಿ ಭಕ್ತರು ಇದ್ದಾರೆ, ಹನುಮ ಶ್ರೀ ರಾಮನ ಭಕ್ತ, ರಾಮ ಯಾವಾಗ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ ಅಂದರೆ ರಾತ್ರಿ ಯಾವಾಗ ಮಲಗುತ್ತಾರೆ ಈ ಸಮಯದಲ್ಲಿ ಆಂಜನೇಯ ಯಾವಾಗಲೂ ಎದ್ದು ರಾಮನ ಸೇವೆ ಮಾಡುತ್ತಾ ಇರುತ್ತಾರೆ, ಇದಕ್ಕೆ ವಿಶೇಷವಾಗಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಲು ನಿಮ್ಮ ಕೋರಿಕೆಗಳನ್ನೂ ಸಲ್ಲಿಸಲು ಒಂದು ನಿರ್ದಿಷ್ಟ ಸಮಯ ಕೂಡ ಇರುತ್ತದೆ ಇಂತಹ ಸಮಯದಲ್ಲಿ ನೀವು ಆಂಜನೇಯ ಸ್ವಾಮಿಗೆ ನಿಮ್ಮ ಕೋರಿಕೆಯನ್ನು ಕೇಳಿಕೊಂಡರೆ ಅದು ಸಂಪೂರ್ಣ ಆಗುತ್ತದೆ, ಈ ಉಪಾಯ ಬಹಳ ಸುಲಭ ಇದನ್ನು ನೀವು ರಾತ್ರಿ 9 ಗಂಟೆ ನಂತರ ಈ ಉಪಾಯ ಮಾಡಬೇಕು ನೀವು 9 ಗಂಟೆಯ ಮೇಲೆ ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ ಒಮ್ಮೆ ಆದರು ಕೂಡ ಓದಬೇಕು, ಈ ಒಂದು ವಿಶೇಷ ಸಮಯದಲ್ಲಿ ಆಂಜನೇಯ ಸ್ವಾಮಿ ಜಾಗ್ರತ ಸ್ಥಿತಿನಲ್ಲಿ ಇರುತ್ತಾರೆ, ಈ ಸಮಯದಲ್ಲಿ ನೀವು ಮಾಡುವ ಪ್ರಾರ್ಥನೆ ಮತ್ತು ಕೋರಿಕೆಗಳು ವಿಶೇಷ ರೀತಿಯಲ್ಲಿ ಫಲ ನೀಡುತ್ತದೆ ಎಂದು ನಂಬಿಕೆ ಇದೆ, ಇನ್ನು ಇದನ್ನು ಮಂಗಳವಾರ ಶುರು ಮಾಡಿ ಯಾರು 21 ದಿನಗಳು ಸಂಪೂರ್ಣ ಮಾಡುತ್ತಾರೆ ಅಂತಹ ಜನರಿಗೆ ಅಷ್ಟ ಐಶ್ವರ್ಯ ದೊರೆಯುತ್ತದೆ ಎಂಬುದು ಉಲ್ಲೇಖ್ಯ ಇದೆ.
ಹಾಗೆಯೇ ಮಂಗಳವಾರ ಆಂಜನೇಯ ಸ್ವಾಮಿಗೆ ತುಂಬಾ ವಿಶೇಷ ದಿನ ಆಗಿರುತ್ತದೆ ಈ ಸಮಯದಲ್ಲಿ ಯಾರು ಆಂಜನೇಯ ಸ್ವಾಮಿ ದರ್ಶನ ಮಾಡಿಕೊಂಡು ಆಂಜನೇಯ ಸ್ವಾಮಿಗಳಿಗೆ ತುಳಸಿ ಮತ್ತು ಬಾಳೆ ಹಣ್ಣು ನೀಡುತ್ತಾರೆ ಆ ದಿನ ಹನುಮಾನ್ ಚಾಲೀಸ ಪಾರಾಯಣ ಮಾಡುತ್ತಾರೋ ಅವರಿಗೆ ಜೀವನದಲ್ಲಿ ಕಷ್ಟಗಳೇ ಬರಲ್ಲ ಅಂತೆ, ನಿಮ್ಮ ಗ್ರಹದೋಷ ಮತ್ತು ಶನಿ ದೋಷಗಳಿಂದ ಬರುವ ಎಲ್ಲಾ ಸಮಸ್ಯೆಗಳು ಕೂಡ ಆಂಜನೇಯ ಸ್ವಾಮಿ ನುಂಗಿ ನಿಮಗೆ ಬರೀ ಸುಖವನ್ನು ಉಂಟು ಮಾಡುತ್ತಾನೆ ಎಂದು ಹೇಳುತ್ತಾರೆ, ಹಾಗೆಯೇ ಸ್ನೇಹಿತರೇ ನೀವು ಏನು ಕೆಲಸ ಕಾರ್ಯಗಳು ಮಾಡಿದರು ಕೂಡ ಭಕ್ತಿ ಇಲ್ಲಿ ತುಂಬಾ ಇರಬೇಕಾಗುತ್ತದೆ, ನೀವು ಭಕ್ತಿ ಇಲ್ಲದೆ ದೇವರಿಗೆ ಏನೇ ಅರ್ಪಣೆ ಮಾಡಿದರು ಅದು ನಿಮಗೆ ಒಳ್ಳೆಯದು ಉಂಟು ಮಾಡಲ್ಲ, ಸಾಕಷ್ಟು ಜನರಿಗೆ ವಿವಾಹ ಆಗಲಿಲ್ಲ ಎನ್ನುವ ಚಿಂತೆ ಮತ್ತಷ್ಟು ಜನರಿಗೆ ಉದ್ಯೋಗ ಸಿಗಲಿಲ್ಲ ಎಂಬ ಹತಾಶೆ, ಮತ್ತಷ್ಟು ಜನರಿಗೆ ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರೋದಿಲ್ಲ, ಈ ರೀತಿಯ ಇನ್ನು ನೂರಾರು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಸಾಕ್ಷಾತ್ ಆಂಜನೇಯ ಸ್ವಾಮಿಯು ನಿಮ್ಮ ಮೇಲೆ ಅನುಗ್ರಹ ನೀಡಲು ಈ ಮಂತ್ರ ತುಂಬಾ ಸಹಾಯ ಮಾಡುತ್ತದೆ, ರಾತ್ರಿ 9 ಗಂಟೆ ನಂತರ ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ ಓದಿ.
ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.