ಜುಲೈ1 ಶುಕ್ರವಾರದ ಬೆಳಗಿನ ಜಾವದಲ್ಲಿ ಗುರುಪುಷ್ಯಾಮೃತಾ ಯೋಗ ಬಂದಿದ್ದು ತಪ್ಪದೇ ಹೀಗೆ ಮಾಡಿದರೆ ಲಕ್ಷ್ಮಿ ವಿಷ್ಣು ಅನುಗ್ರಹದ ಜೊತೆಗೆ ಮನಸ್ಸಿನ ಇಚ್ಛೆಗಳು ಈಡೇರಲಿವೆ.

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮತ್ತು ಹಿಂದೂ ಶಾಸ್ತ್ರಗಳಲ್ಲಿ ಕೆಲವೊಂದು ಯೋಗಗಳಿಗೆ ಬಹಳ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಯಾಕೆಂದರೆ ಕೆಲವೊಂದು ವಿಶೇಷವಾದ ಯೋಗಗಳು ವಿಶೇಷವಾದಂತಹ ಶಕ್ತಿಯನ್ನು ಮಹತ್ವವನ್ನು ಹೊಂದಿರುತ್ತವೆ ಅದೇ ರೀತಿಯಾಗಿ ಗುರುಪುಷ್ಯಮೃತಾ ಯೋಗವು ಕೂಡ ಬಹಳ ಮಂಗಳಕರವಾದಂತಹ ಯೋಗವಾಗಿದ್ದು ಈ ಒಂದು ಯೋಗ ಬಂದಿರುವಂತಹ ಸಮಯದಲ್ಲಿ ನಾವು ಮಾಡುವಂತಹ ಕಾರ್ಯಗಳು ನಮಗೆ ಉತ್ತಮವಾದಂತಹ ಫಲವನ್ನು ನೀಡುತ್ತದೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ಇನ್ನು ಇದೇ ಜುಲೈ 30 ಗುರುವಾರ ಮಧ್ಯರಾತ್ರಿ ಅಂದರೆ ಜುಲೈ1 ಶುಕ್ರವಾರ ಬೆಳಗಿನ ಜಾವ 1 ಗಂಟೆಯಿಂದ ಆರಂಭವಾಗಿ ಮುಂಜಾನೆ 5:40ಮುಗಿಯಲಿದೆ, ಇನ್ನೊಂದು ಸಮಯವು ಬಹಳ ಮಹತ್ವವಾಗಿದ್ದು ಈ ಒಂದು ಸಮಯದಲ್ಲಿ ತಪ್ಪದೆ ನಾವು ಕೆಲವು ಕಾರ್ಯಗಳನ್ನು ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುವುದರ ಜೊತೆಗೆ ಲಕ್ಷ್ಮೀದೇವಿ ಮತ್ತು ಮಹಾವಿಷ್ಣುವಿನ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಈ ಒಂದು ಗುರುಪುಷ್ಯಮೃತಾ ಯೋಗದಲ್ಲಿ ಯಾವ ರೀತಿಯಾದಂತಹ ಕಾರ್ಯಗಳನ್ನು ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಈಡೇರುವುದರ ಜೊತೆಗೆ ಮಹಾವಿಷ್ಣು ಮತ್ತು ಲಕ್ಷ್ಮೀದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ ಎಂದು ನೋಡೋಣ.

ಈ ಬಾರಿ ಗುರುಪುಷ್ಯಮೃತ್ ಆಯೋಗವು ಮಧ್ಯರಾತ್ರಿ ಮತ್ತು ಬೆಳಗಿನಜಾವದ ಸಮಯದಲ್ಲಿ ಬಂದಿರುವುದರಿಂದ ತಪ್ಪದೆ ನಾವು ಶುಕ್ರವಾರ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಒಂದು ಪೂಜೆಯನ್ನು ಮಾಡಬೇಕು, ಇದಕ್ಕಾಗಿ ನೀವು ಒಂದು ಇಂದಿನ ದಿನವೇ ಪೂಜೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಶುಕ್ರವಾರದ ದಿನ ಆದಷ್ಟು ಬೆಳಗ್ಗೆ ಬೇಗ ಎದ್ದು ಮನೆಯನ್ನು ಸಾರಿಸಿ ವಿಶೇಷವಾಗಿ ಹೊಸ್ತಿಲನ್ನು ಸ್ವಚ್ಛಗೊಳಿಸಿ ಅಲಂಕರಿಸಿ ನಂತರ ಮನೆಯಲ್ಲಿ ಲಕ್ಷ್ಮಿ ದೇವಿ ಮತ್ತು ಮಹಾವಿಷ್ಣುವಿನ ಆರಾಧನೆಯನ್ನು ಮಾಡಬೇಕು, 5:40 ನಿಮಿಷದ ಒಳಗಡೆ ನೀವು ಒಂದು ಪೂಜೆಯನ್ನು ಮಾಡಬೇಕು, ಯಾವುದಾದರೂ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇಟ್ಟು ದೀಪಾರಾಧನೆಯನ್ನು ಮಾಡಿ, ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರಬೇಕು ಎಂದು ಮಹಾವಿಷ್ಣು ಮತ್ತು ಲಕ್ಷ್ಮಿ ದೇವಿಯ ಬಳಿ ಪ್ರಾರ್ಥಿಸಬೇಕು, ಈ ರೀತಿ ಬಂದಿರುವಂತಹ ಗುರುಪುಷ್ಯ ಯೋಗದ ಸಮಯದಲ್ಲಿ ನಾವು ಮಹಾವಿಷ್ಣು ಮತ್ತು ಲಕ್ಷ್ಮಿ ದೇವಿಯ ಆರಾಧನೆ ಮಾಡಿ ಯಾವುದೇ ಬೇಡಿಕೆಯನ್ನು ಬೇಡಿಕೊಂಡರು ಕೂಡ ಅದು ಶೀಘ್ರವಾಗಿ ಈಡೇರುತ್ತದೆ ಎಂದು ಹೇಳಲಾಗುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ಅಲ್ಲದೆ ಈ ಒಂದು ಸಮಯದಲ್ಲಿ ತಪ್ಪದೆ ಕನಕದಾರ ಸ್ತೋತ್ರವನ್ನು ಪಠನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ದಾರಿದ್ರ್ಯತೆಗಳು ನಿವಾರಣೆಯಾಗುತ್ತದೆ, ಇನ್ನು ಈ ಒಂದು ಸಮಯದಲ್ಲಿ ವಿಷ್ಣು ಸಹಸ್ರನಾಮ ಲಕ್ಷ್ಮೀದೇವಿಯ ಅಷ್ಟೋತ್ತರಗಳನ್ನು ಪಠಣೆ ಮಾಡುವುದು ಕೂಡ ಬಹಳ ವಿಶೇಷವಾದ ಫಲವನ್ನು ನೀಡುತ್ತದೆ,

ಹಾಗಾಗಿ ಅಪರೂಪಕ್ಕೆ ಬರುವಂತಹ ಈ ಒಂದು ಗುರುಪುಷ್ಯಾಮೃತಾ ಯೋಗವನ್ನು ಸದುಪಯೋಗಪಡಿಸಿಕೊಂಡು ಜೀವನದ ಅದೃಷ್ಟವನ್ನು ಬದಲಾಯಿಸಿಕೊಳ್ಳಿ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

Leave a Reply

Your email address will not be published.