ಆಷಾಡ ಮಾಸದಲ್ಲಿ ಯಾರು ಈ ದೀಪ ಹಚ್ಚುತ್ತಾರೆ ಅವರಿಗೆ ಮನಸಿನ ಎಲ್ಲಾ ಕೋರಿಕೆ ಸಂಪೂರ್ಣ ಆಗಲಿದೆ

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೀಪಾರಾಧನೆಗೆ ಸಾಕಷ್ಟು ಮಹತ್ವವನ್ನು ನೀಡಲಾಗುತ್ತದೆ, ನಾವು ಮಾಡುವಂತಹ ದೀಪಾರಾಧನೆ ನಮ್ಮ ಜೀವನದಲ್ಲಿ ಉತ್ತಮವಾದ ಸಕರಾತ್ಮಕ ಬದಲಾವಣೆಯನ್ನು ತಂದುಕೊಡುತ್ತದೆ, ಇದು ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂದು ಕೂಡ ಹೇಳಲಾಗುತ್ತದೆ, ಅದೇ ರೀತಿಯಾಗಿ ದೀಪಾರಾಧನೆಯಲ್ಲಿ ಸಾಕಷ್ಟು ವಿಧಗಳು ಕೂಡ ಕಂಡುಬರುತ್ತವೆ, ಪ್ರತಿಯೊಂದು ವಿಧದ ದೀಪಾರಾಧನೆಯು ಕೂಡ ಅದರದ್ದೇ ಆದ ವಿಶೇಷತೆ ಮತ್ತು ಮಹತ್ವವನ್ನು ಹೊಂದಿದೆ, ಅದೇ ರೀತಿಯಾಗಿ ಬಹಳ ಪ್ರಸಿದ್ದಿಯಾದ ಮಹಾಲಕ್ಷ್ಮಿದೇವಿಗೆ ಬಹಳ ಪ್ರಿಯವಾದ ಅಂತಹ ಬಹಳ ಪ್ರಭಾವಶಾಲಿಯಾದ ಅಂತಹ ದೀಪಾರಾಧನೆ ಎಂದರೆ ಅದು ಉಪ್ಪಿನ ದೀಪಾರಾಧನೆ, ನಿಮ್ಮ ಸಮಸ್ಯೆಗೆ ಉಚಿತ ಸಲಹೆ ತಕ್ಷಣ ಫೋನ್ ಮಾಡಿ 9845630778 ಉಪ್ಪಿನ ದೀಪಾರಾಧನೆಯು ನಮ್ಮ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಲು ವಿಶೇಷವಾಗಿ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತದೆ, ಈ ಒಂದು ಉಪ್ಪಿನ ದೀಪಾರಾದನೆಯನ್ನು ನಾವು ವಿಶೇಷವಾದ ಆಷಾಢಮಾಸದಲ್ಲಿ ಬೆಳಗುವುದರಿಂದ ವಿಶೇಷವಾದ ಪ್ರಯೋಜನಗಳು ಕೂಡ ಲಭಿಸುತ್ತದೆ, ಹಾಗಾದರೆ ಆಷಾಢಮಾಸದಲ್ಲಿ ಯಾವ ರೀತಿಯಾಗಿ ಉಪ್ಪಿನ ದೀಪವನ್ನು ಬೆಳಗಿಸಬೇಕು, ಇದರಿಂದ ಸಿಗುವ ಪ್ರಯೋಜನಗಳು ಇದು ಯಾವುದು ನಮ್ಮ ಮನೋಕಾಮನೆಗಳು ಬಗೆಹರಿಯುತ್ತವೆ ಎಂದು ನೋಡೋಣ.

ಆಷಾಢ ಮಾಸಕ್ಕೆ ವಿಶೇಷವಾದಂತಹ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಒಂದು ತಿಂಗಳಿನಲ್ಲಿ ವಿಶೇಷವಾಗಿ ಶಕ್ತಿದೇವತೆಗಳ ಆರಾಧನೆಯನ್ನು ಹೆಚ್ಚಾಗಿ ಮಾಡುವುದರ ಜೊತೆಗೆ ಲಕ್ಷ್ಮೀದೇವಿಯ ಆರಾಧನೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ ಆಶಾಡ ಮಾಸದಲ್ಲಿ ನಾವು ಲಕ್ಷ್ಮೀದೇವಿಗೆ ಸಂಬಂಧಿಸಿದ ಯಾವುದೇ ಪೂಜೆಯನ್ನು ಸಲ್ಲಿಸಿದರು ಕೂಡ ಅದು ವಿಶೇಷವಾದ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಇಂತಹ ಸಂದರ್ಭದಲ್ಲಿ ನಾವು ತಪ್ಪದೇ ಈ ಒಂದು ವಿಶೇಷವಾದ ಮತ್ತು ಶಕ್ತಿಶಾಲಿಯಾದ ಆಷಾಢಮಾಸದಲ್ಲಿ ತಪ್ಪದೇ ಉಪ್ಪಿನ ದೀಪವನ್ನು ಬೆಳಗಿಸುವುದರಿಂದ ಲಕ್ಷ್ಮೀದೇವಿ ಅನುಗ್ರಹದ ಜೊತೆಗೆ ನಮ್ಮ ಜೀವನದಲ್ಲಿ ಇರುವ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ, ನಮ್ಮ ಮನಸ್ಸಿನ ಬೇಡಿಕೆಗಳು ಇಚ್ಛೆಗಳು ಕೂಡ ಈಡೇರುತ್ತವೆ, ನಿಮ್ಮ ಸಮಸ್ಯೆಗೆ ಉಚಿತ ಸಲಹೆ ತಕ್ಷಣ ಫೋನ್ ಮಾಡಿ 9845630778 ಈಗಾಗಲೇ ಮನೆಯಲ್ಲಿ ಉಪ್ಪಿನ ದೀಪವನ್ನು ಬೆಳಗಿಸುವುದು ಇರುವವರು ತಪ್ಪದೆ ಆಷಾಢಮಾಸದಲ್ಲಿಯ ಕೂಡ ಮುಂದುವರಿಸಿ, ಇನ್ನು ಹೊಸದಾಗಿ ಉಪ್ಪಿನ ದೀಪವನ್ನು ಬೆಳಗಿಸಬೇಕು ಎನ್ನುವವರು ಒಂದು ಮಣ್ಣಿನ ತಟ್ಟೆ ಮತ್ತು ಒಂದು ಮಣ್ಣಿನ ದೀಪವನ್ನು ತೆಗೆದುಕೊಂಡು ಮಣ್ಣಿನ ತಟ್ಟೆಗೆ ಮತ್ತು ದೀಪಕ್ಕೆ ಅರಿಶಿಣವನ್ನು ಹಚ್ಚಿ ಒಣಗಿಸಿ, ನಂತರ ಒಂದು ಸಿದ್ಧವಾದ ತಟ್ಟೆಯಲ್ಲಿ ರಂಗೋಲಿಯನ್ನು ಹಾಕಿ ಅದರ ಮೇಲೆ ಮಣ್ಣಿನ ತಟ್ಟೆಯನ್ನು ಇಟ್ಟು ಅದಕ್ಕೆ ಕಲ್ಲುಪ್ಪನ್ನು ತುಂಬಿ ಕಲ್ಲುಪ್ಪಿನ ಮೇಲೆ ದೀಪವನ್ನು ಇಟ್ಟು ಎಣ್ಣೆ ಅಥವಾ ತುಪ್ಪ ಹಾಕಿ

2 ಬತ್ತಿಗಳನ್ನು ತಿರುವು ಹಾಕಿ ಉತ್ತರಾಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ದೀಪವನ್ನು ಬೆಳಗಿಸಬೇಕು, ಈ ರೀತಿಯಾಗಿ ಆಷಾಢ ಮಾಸದಲ್ಲಿ ಪ್ರತಿನಿತ್ಯ ಉಪ್ಪಿನ ದೀಪಾರಾಧನೆಯನ್ನು ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುತ್ತದೆ, ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.

Leave a Reply

Your email address will not be published.