ಆಶಾಡ ಮಾಸದ ಪ್ರತಿ ಶುಕ್ರವಾರ ಸಂಜೆ ಹೊಸ್ತಿಲಿನ ಬಳಿ ಈ ಒಂದು ದೀಪವನ್ನು ಬೆಳಗುವುದರಿಂದ ನಿಮ್ಮ ಸಕಲ ಸಮಸ್ಯೆಗಳು ಪರಿಹಾರ ಆಗುವುದು ಖಚಿತ

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಅದೃಷ್ಟದ ದೇವತೆಯಾದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಇದ್ದ ವ್ಯಕ್ತಿಯು ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿಯ ಜೀವನವನ್ನು ನಡೆಸುತ್ತಾರೆ, ಇದಕ್ಕಾಗಿ ಪ್ರತಿಯೊಬ್ಬರು ಕೂಡ ಲಕ್ಷ್ಮೀದೇವಿ ಅನುಗ್ರಹವನ್ನು ಪಡೆಯಬೇಕು ಎಂದು ಸಾಕಷ್ಟು ಪ್ರಯತ್ನವನ್ನು ಕೂಡ ಪಡುತ್ತಾರೆ ಪ್ರತಿ ಶುಕ್ರವಾರ ಬಹಳ ವಿಶೇಷವಾದಂತಹ ಪೂಜೆ-ಪುನಸ್ಕಾರಗಳನ್ನು ಕೆಲವು ನಿಯಮಗಳನ್ನು ಅನುಸರಿಸುವುದರ ಮೂಲಕ ಲಕ್ಷ್ಮೀದೇವಿ ಅನುಗ್ರಹವನ್ನು ಪಡೆಯಲು ಪ್ರಯತ್ನಿಸುತ್ತಾರೆ, ಅದೇ ರೀತಿಯಾಗಿ ಬಹಳ ವಿಶೇಷವಾದಂತಹ ಆಶಾಡ ಮಾಸದಲ್ಲಿ ಮಹಾಲಕ್ಷ್ಮಿ ದೇವಿಯ ಆರಾಧನೆಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ, ಮಹಾಲಕ್ಷ್ಮಿ ದೇವಿಯ ವ್ರತ ಪೂಜೆಗಳನ್ನು ಮಾಡುವುದರ ಮೂಲಕ ಲಕ್ಷ್ಮಿದೇವಿ ಅನುಗ್ರಹವನ್ನು ಪಡೆದು ನಮ್ಮ ಜೀವನದಲ್ಲಿ ಇರುವಂತಹ ದಾರಿದ್ರ್ಯವನ್ನು ದೂರ ಮಾಡಿಕೊಂಡು ಅದೃಷ್ಟವನ್ನು ಕೈಹಿಡಿಯಬೇಕು ಲಕ್ಷ್ಮಿ ದೇವಿಯ ಅನುಗ್ರಹ ನಮ್ಮ ಮೇಲೆ ಇರಬೇಕು ಲಕ್ಷ್ಮೀದೇವಿ ನಮ್ಮ ಮನೆಯಲ್ಲಿ ವಾಸಿಸಬೇಕು ಎಂದು ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಪ್ರಯತ್ನಿಸುತ್ತೇವೆ. ಇನ್ನು ಅದೇ ರೀತಿಯಾಗಿ ಈ ಒಂದು ವಿಶೇಷವಾದ ಆಷಾಢ ಮಾಸದ ಶುಕ್ರವಾರದ ದಿನ ಪ್ರತಿಸಂಜೆ ಮನೆಯ ಹೊಸ್ತಿಲಿನ ಬಳಿ ಈ ಒಂದು ದೀಪಾರಾದನೆ ಯನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಮತ್ತು ಲಕ್ಷ್ಮೀದೇವಿಯ ಆಕರ್ಷಣೆ ಎನ್ನುವುದು ಉಂಟಾಗುತ್ತದೆ ಇದರ ಮೂಲಕ ಮನೆಗೆ ಲಕ್ಷ್ಮಿ ದೇವಿಯೂ ಪ್ರವೇಶ ಮಾಡುತ್ತಾಳೆ,

ಹಾಗಾದರೆ ಆಷಾಢ ಮಾಸದ ಪ್ರತಿ ಶುಕ್ರವಾರ ಮನೆಯ ಹೊಸ್ತಿಲಿನ ಬಳಿ ಯಾವ ದೀಪವನ್ನು ಬೆಳಗಿಸಬೇಕು ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ. ಈ ಒಂದು ದೀಪವನ್ನು ಆಶಾಡ ಮಾಸದ ಪ್ರತಿ ಶುಕ್ರವಾರ ಸಂಜೆ ಗೋಧೂಳಿ ಸಮಯದ ಒಳಗಡೆ ದೀಪವನ್ನು ಬೆಳಗಿಸಬೇಕು, ಇದಕ್ಕಾಗಿ ನೀವು ಒಂದು ಚಿಕ್ಕದಾದ ಮಣ್ಣಿನ ಮಡಿಕೆ ಮತ್ತು ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು, ಮಡಿಕೆ ಮತ್ತು ದೀಪವನ್ನು ಶುದ್ಧವಾದ ನೀರಿನಲ್ಲಿ ಸ್ವಚ್ಛಗೊಳಿಸಿ ಅರಿಶಿಣವನ್ನು ಸಂಪೂರ್ಣವಾಗಿ ದೀಪಕ್ಕೆ ಮತ್ತು ಮಡಿಕೆಗೆ ಹಚ್ಚಬೇಕು, ಮಣ್ಣಿನ ಮಡಿಕೆಗೆ ಅರಿಶಿಣವನ್ನು ಹಚ್ಚಿದ ನಂತರ ಹೊಟ್ಟೆಯ ಭಾಗದಲ್ಲಿ ಗಂಧವನ್ನು ಹಚ್ಚಿ ಅಲ್ಲಿ ಅರಿಶಿನ ಕುಂಕುಮವನ್ನಿಟ್ಟು ಅಲಂಕಾರ ಮಾಡಿ ಸಿದ್ಧ ಮಾಡಿಕೊಳ್ಳಬೇಕು, ಈ ಒಂದು ದೀಪವನ್ನು ನೀವು ನಿಮ್ಮ ಮನೆಯ ಹೊಸ್ತಿಲಿನ ಒಳಭಾಗದಲ್ಲಿ ಬೆಳಗಬೇಕು, ನೀವು ಮನೆಯ ಹೊರಗಡೆಯಿಂದ ಒಳಗಡೆ ಬರುವಾಗ ಇರುವ ಹೊಸ್ತಿಲ ಬಲಭಾಗದಲ್ಲಿ ದೀಪವನ್ನು ಬೆಳಗಬೇಕು, ಒಂದು ಭಾಗದಲ್ಲಿ ನೀವು ಅರಿಶಿನ ಅಥವಾ ಸಗಣಿಯಿಂದ ಸಾರಿಸಿ ಅದರಲ್ಲಿ ಅಷ್ಟ ಪದ್ಮ ದಳದ ರಂಗೋಲಿಯನ್ನು ಹಚ್ಚಬೇಕು, ನಂತರ ರಂಗೋಲಿಯ ಮೇಲೆ ಮಡಿಕೆಯನ್ನು ಇಟ್ಟು ಅದರ ತುಂಬಾ ನೀರನ್ನು ಹಾಕಿ ನೀರಿನ ಒಳಗಡೆ ಒಂದು ನಾಣ್ಯ ಮತ್ತು ಹೂವನ್ನು ಹಾಕಬೇಕು, ನಂತರ ಈ ಒಂದು ಹಾಕಿರುವ ಹೂವಿನ ಮೇಲೆ ಮಣ್ಣಿನ ದೀಪವನ್ನು ಇಟ್ಟು ಎಣ್ಣೆ ಮತ್ತು ಬತ್ತಿಯನ್ನು ಹಾಕಿ ಸುಗಂಧ ಭರಿತವಾದ ಹೂವುಗಳಿಂದ ಅಲಂಕಾರವನ್ನು ಮಾಡಿ ದೀಪವನ್ನು ಬೆಳಗಿಸಿ ಪೂಜೆಯನ್ನು ಮಾಡಬೇಕು.

ಈ ರೀತಿ ಆಶಾಡ ಮಾಸದ ಪ್ರತಿ ಶುಕ್ರವಾರ ಸಂಜೆ ದೀಪಾರಾಧನೆ ಮಾಡುವುದರಿಂದ ಲಕ್ಷ್ಮೀದೇವಿಯ ಆಕರ್ಷಣೆಯಿಂದ ಸ್ವತಹ ತಾಯಿಯೇ ಮನೆಗೆ ಬರುತ್ತಾರೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.

Leave a Reply

Your email address will not be published.