ದೇವರ ಮನೆಯಲ್ಲಿ ಈ ವಸ್ತುವನ್ನು ಇಟ್ಟರೆ ಮನೆಯಲ್ಲಿ ಸದಾ ನೆಮ್ಮದಿ ಎಂಬುದು ನೆಲೆಸುತ್ತದೆ

ಜೋತಿಷ್ಯ

ಮನೆಯಲ್ಲಿ ಕೇಂದ್ರ ಬಿಂದುವಾಗಿರುವುದು ದೇವರ ಮನೆ, ನಮ್ಮನ್ನೆಲ್ಲ ಕಾಯುತ್ತ ಇರುವವರು ನಮ್ಮ ಕಷ್ಟಗಳನ್ನು ದೂರ ಮಾಡುವವನು ಆ ದೇವರು ಹಾಗಾಗಿ ನಮ್ಮ ಮನೆಯಲ್ಲಿ ಸದಾ ದೇವರನ್ನು ಪೂಜಿಸಬೇಕು ಅದಕ್ಕಾಗಿಯೇ ಮನೆಯಲ್ಲಿ ದೇವರಿಗೆ ಎಂದು ಒಂದು ಪ್ರತ್ಯೇಕ ಕೊಠಡಿ ಅನ್ನು ನಿರ್ಮಾಣ ಮಾಡಿ ಆ ಜಾಗ ಕೇವಲ ದೇವರಿಗೆ ಮಾತ್ರ ಮೂಡುಪಾಗಿ ಇಡುವುದು, ಒಂದು ದೇವರ ಮನೆ ಎಂದರೆ ಅದಕ್ಕೆ ಅದರದೇ ಆದ ವಿಶೇಷ ನಿಯಮಗಳು ಇರುತ್ತದೆ ಅಂದರೆ ದೇವರ ಮನೆಯು ಮನೆಯ ಪೂರ್ವ ದಿಕ್ಕಿನ ಕಡೆಗೆ ಬಾಗಿಲು ಬಂದಿರಬೇಕು, ಅಂದರೆ ನಾವು ಪೂಜೆ ಮಾಡುವಾಗ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿ ನಿಂತು ದೇವರಿಗೆ ಪೂಜೆ ಸಲ್ಲಿಸುವ ರೀತಿ ಇರಬೇಕು, ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9620569954 ಹಾಗೆಯೇ ಯಾವುದೇ ಕಾರಣಕ್ಕೂ ಕೂಡ ಸ್ನಾನದ ಗೃಹ, ಶೌಚಾಲಯದ ಪಕ್ಕದಲ್ಲಿ ದೇವರ ಮನೆಯನ್ನು ನಿರ್ಮಾಣ ಮಾಡಬಾರದು. ಅಕಸ್ಮಾತ್ ಹಾಗೇನಾದರೂ ಇದ್ದಾರೆ ಯಾವುದೇ ರೀತಿಯ ಋಣಾತ್ಮಕ ಶಕ್ತಿ ಮನೆಯಲ್ಲಿ ಇರುವುದಿಲ್ಲ. ಹಾಗೆಯೆ ಒಂದು ದೇವರ ಮನೆ ಅಂದ ಮೇಲೆ ಅದು ಸದಾ ಸ್ವಚ್ಛವಾಗಿ ಇರಬೇಕು ಹಾಗೂ ದೇವರ ಮನೆಯಲ್ಲಿ ಕೇವಲ ದೇವರಿಗೆ ಸಂಬಂಧ ಪಟ್ಟ ವಸ್ತುಗಳು ಮಾತ್ರ ಇರಬೇಕು, ಹಾಗೂ ದೇವರಿಗೆ ಸಂಬಂಧ ಪಟ್ಟ ಅಗತ್ಯವಿರುವ ವಸ್ತುಗಳು ಮಾತ್ರ ಇರಬೇಕು, ದೇವರ ಮನೆ ಎಂದು ಸಿಕ್ಕ ಸಿಕ್ಕ ದೇವರ ಫೋಟೋ ವನ್ನು ಇಟ್ಟುಕೊಳ್ಳುವುದು, ವಿಗ್ರಹಗಳನ್ನು ಇಟ್ಟುಕೊಳ್ಳುವುದು ಮಾಡಬಾರದು,

ಹಾಗೆಯೇ ಒಂದು ದೇವರ ಫೋಟೋವನ್ನು ಹಲವಾರು ಇಟ್ಟುಕೊಳ್ಳಬಾರದು. ಹಾಗೂ ದೇವರ ಮನೆಯಲ್ಲಿ ಪೂರ್ವಜರ ಫೋಟೋ ಗಳನ್ನು ಇಟ್ಟು ಕೊಳ್ಳಬಾರದು, ದೇವರ ಮನೆಯಲ್ಲಿ ಯಾವುದೇ ಹರಿತ, ಚೂಪದ ವಸ್ತುಗಳನ್ನು ಇಡಬಾರದು ಇದರಿಂದ ಶನಿ ದೇವರ ಕೋಪಕ್ಕೆ ತುತ್ತಾಗುತ್ತೇವೆ, ಹಾಗೆಯೇ ದೇವರ ಮನೆಯಲ್ಲಿ ಈ ಒಂದು ವಸ್ತುವನ್ನು ಇಟ್ಟುಕೊಂಡರೆ ಜೀವನದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು ಹಾಗೂ ಮನೆಯಲ್ಲಿ ಸದಾ ನೆಮ್ಮದಿ ಎಂಬುದು ನೆಲೆಸುತ್ತದೆ ಆಗಿದ್ದರೆ ಅದು ಯಾವ ವಸ್ತು ಬನ್ನಿ ತಿಳಿಯೋಣ. ದೇವರ ಮನೆಯಲ್ಲಿ ಶಂಕುವನ್ನು ಇಟ್ಟು ಪೂಜೆ ಸಲ್ಲಿಸಬೇಕು ಹಾಗೂ ಪೂಜೆ ಸಮಯದಲ್ಲಿ ಅದನ್ನು ಊದಬೇಕು ಇದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರ ಆಗುತ್ತದೆ, ಹಾಗೂ ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿ ಆಗುತ್ತದೆ ಹಾಗೂ ಮನೆಯಲ್ಲಿ ಸದಾ ಲಕ್ಷ್ಮಿ ವಾಸ ಇರುತ್ತಾಳೆ ದೇವರ ಮನೆಯಲ್ಲಿ ನವಿಲು ಗರಿಗಳನ್ನು ಇಡಬೇಕು ಇದರಿಂದ ಧನಾತ್ಮಕ ಶಕ್ತಿ ವೃದ್ಧಿ ಆಗುತ್ತದೆ. ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುತ್ತಾಳೆ, ಹಾಗೆಯೇ ಸಾಲಿಗ್ರಾಮ ಇದು ವಿಷ್ಣು ದೇವರ ಸ್ವರೂಪ ಎಂದು ಹೇಳಬಹುದು ಹಾಗಾಗಿ ದೇವರ ಮನೆಯಲ್ಲಿ ಸಾಲಿಗ್ರಾಮ ಇಟ್ಟು ಭಕ್ತಿಯಿಂದ ಪೂಜೆ ಮಾಡಬೇಕು. ಹಾಗೆಯೆ ದೇವರ ಮನೆಯಲ್ಲಿ ಶಿವನಿಗೆ ಪ್ರಿಯವಾದ ಭಸ್ಮವನ್ನು ಇಡಬೇಕು ಹಾಗೂ ನಿತ್ಯ ಅದನ್ನು ಧರಿಸಿಕೊಂಡು ಪೂಜಿಸಬೇಕು. ಹಾಗಾಗಿ ದೇವರ ಮನೆಯಲ್ಲಿ ಮೇಲೆ ತಿಳಿಸಿದ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಿ ದೇವರ ಕೃಪೆ ನಿಮ್ಮ ಮೇಲೆ ಸಿಗುತ್ತದೆ.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

Leave a Reply

Your email address will not be published.