ಕೃತಿಕಾ ನಕ್ಷತ್ರದವರ ಗುಣ ಸ್ವಭಾವ ಹೀಗೆ ಇರುತ್ತದೆ

ಜೋತಿಷ್ಯ

27 ನಕ್ಷತ್ರ ಮಾಲಿಕೆಯಲ್ಲಿ ಬರುವ ಮೂರನೆಯ ನಕ್ಷತ್ರವೇ ಕೃತಿಕಾ ನಕ್ಷತ್ರ. ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ತೇಜಸ್ವಿ ಮತ್ತು ನೀತಿವಂತ ಆಗಿದ್ದು ವಿದ್ಯೆಯಲ್ಲಿ ಕಲೆ ಮತ್ತು ಸಾಹಿತ್ಯದಲ್ಲಿ ಅಭಿರುಚಿ ಇರುತ್ತದೆ ಹಾಗೆಯೇ ಅನೇಕ ತಾಂತ್ರಿಕ ವಿದ್ಯೆಗಳಲ್ಲಿ ಪರಿಣತ ಆಗಿರುತ್ತಾರೆ. ಅಗ್ನಿ ದೇವತೆಯು ಕೃತಿಕಾ ನಕ್ಷತ್ರದ ಅದಿ ದೇವತೆ ಆಗಿದ್ದು ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಅಧಿಕಾರಯುತವಾಗಿ ಮಾತನಾಡುವವರು ಜೀವನವನ್ನು ಕ್ರೀಡೆ ಎಂದು ತಿಳಿಸಿ ಉತ್ಸಾಹದಿಂದ ಕಾರ್ಯ ನಿರ್ವಹಿಸುವವರು. ಸೂಕ್ಷ್ಮ ಮನೋಭಾವ ಹೊಂದಿರುವ ಇವರು ಮಾನವೀಯ ದೃಷ್ಟಿಯಿಂದ ಅನೇಕರಿಗೆ ಉಪಕಾರ ಮಾಡುತ್ತಾರೆ ಉನ್ನತ ವಿಚಾರವನ್ನು ಹೊಂದಿದವರು ಆಗಿರುತ್ತಾರೆ ಸಾಮಾನ್ಯವಾಗಿ ಇವರ ಒರಟು ಆದರೂ ಹೃದಯ ನಿಷ್ಕಲ್ಮಶ ಆಗಿರುತ್ತದೆ ಉಚ್ಚ ವಿದ್ಯೆ ಉನ್ನತ ನಡುವಳಿಕೆಗಳು ಪಡೆದು ಜಾತಕರು ಕುಟುಂಬದಲ್ಲಿ ಶ್ರೇಷ್ಟ ಮಟ್ಟದ ಸುಖ ಶಾಂತಿಗಳನ್ನು ಹೊಂದುತ್ತಾರೆ ಆತ್ಮ ಚಾನವನ್ನು ಸಹಾ ಸಂಪಾದಿಸಿ ಸಮಾಜದಲ್ಲಿ ನ್ಯಾಯ ನೀತಿ ಧರ್ಮಗಳಿಂದ ಶ್ರಮಿಸಿ ಅನೇಕರಿಗೆ ಮಾರ್ಗದರ್ಶಕ ಆಗಿರುತ್ತಾರೆ ತಾವು ಸಂಪಾದಿಸಿದ ತಾಂತ್ರಿಕ ವಿದ್ಯೆಯಿಂದ ಉನ್ನತ ಹುದ್ದೆಯನ್ನು ಗಳಿಸಿ ಅಪಾರ ಹಣ ಗಳಿಸಿ ಜನಪ್ರಿಯ ಆಗುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದ ಹೆಚ್ಚಿನವರು ಅಹಂಕಾರಿ ಆಗಿದ್ದು ಸ್ವಾಭಿಮಾನಿ ಜೀವಿ ಆಗಿದ್ದು ಅತಿ ಸಾಹಸ ಮನೋಭಾವ ದೊಂದಿಗೆ ಆಕ್ರಮಣ ಶೀಲತೆಯ ಜೀವನವನ್ನು ನಡೆಸುತ್ತಾರೆ. ಅತ್ಯುತ್ತಮ ಕೆಲಸಗಾರ ಆದ ಇವರು ಯಾವುದೇ ಕೆಲಸ ಹಿಡಿದರೆ ಅದನ್ನು ಪೂರ್ಣ ಗೊಳಿಸದೆ ಬಿಡುವವರು ಅಲ್ಲ ಅದಕ್ಕೆ ಸರಿಯಾದ ನ್ಯಾಯವನ್ನು ಒದಗಿಸುತ್ತಾರೆ. ಕೃತಿಕಾ ನಕ್ಷತ್ರದ ಅಧಿಪತಿಯು ಸೂರ್ಯ ಗ್ರಹ ಆಗಿದ್ದು ಕೃತಿಕಾ ನಕ್ಷತ್ರದ ಒಂದನೇ ಪಾದವು ಮೇಷ ರಾಶಿಗೆ ಸೇರಿದರೆ ಉಳಿದ ಎರಡು ಮೂರು ನಾಲ್ಕನೆಯ ಪಾದಗಳು ವೃಷಭ ರಾಶಿಗೆ ಸೇರುತ್ತದೆ ಇದರ ಜನುಮ ನಾಮಗಳು ಆ ಇ ಉ ಏ ಹಾಗೆಯೇ ಈ ಕೃತಿಕಾ ನಕ್ಷತ್ರದ ಯೋನಿ ಹೆಣ್ಣು ಮೇಕೆ ಆಗಿದೆ. ಕೃತಿಕಾ ನಕ್ಷಟದವರಿಗೆ ಸೂಕ್ತವಾದ ಕೆಲಸಗಳು ಎಂದರೆ ಅಡುಗೆ ಅನಿಲ ಸೀಮೆ ಎಣ್ಣೆ ಅಂತಹ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದ ಕೆಲಸವೂ ಜೊತೆಗೆ ಬೆಂಕಿಗೆ ಸಂಬಂಧಪಟ್ಟ ಅಥವಾ ಪಟಾಕಿ ವ್ಯಾಪಾರಗಳು ಸರಿ ಹೊಂದುತ್ತದೆ ಹಾಗೂ ಹೋಟೆಲ್ ಉದ್ಯಮವು ಈ ನಕ್ಷತ್ರದವರಿಗೆ ಸೂಕ್ತವಾದ ವೃತ್ತಿ ಆಗಿದೆ. ಸಾಮಾನ್ಯವಾಗಿ ಈ ನಕ್ಷಟದವರು ಹೆಂಡತಿ ಮತ್ತು ಮಕ್ಕಳು ಕುಟುಂಬದವರ ಏಳಿಗೆಗಾಗಿ ಸದಾ ಶ್ರಮಿಸುತ್ತಾರೆ. ಇವರು ಸ್ನೇಹಿತರಿಗೆ ಯಾವುದೇ ತ್ಯಾಗಕ್ಕೆ ಸಿದ್ಧ ಆಗುತ್ತಾರೆ ಇಂದ್ರಿಯ ಸುಖವನ್ನು ಹತೋಟಿಯಲ್ಲಿ ಇಟ್ಟುಕೊಂಡು ಧಾರ್ಮಿಕ ಜೀವನವನ್ನು

ನಡೆಸುತ್ತಾ ಇರುತ್ತಾರೆ ಆದರೆ ಇವರಿಗೆ ಆಗಾಗ ಆರೋಗ್ಯ ಸಮಸ್ಯೆ ಕಾಡುತ್ತದೆ ಆದ್ದರಿಂದ ಸೂರ್ಯ ದೇವರ ಆರಾಧನೆ ಅಥವಾ ಆದಿತ್ಯ ನಾರಾಯಣನ ಪಾರಾಯಣ ಮಾಡುತ್ತಾ ಇರಬೇಕು ಇದರಿಂದ ಆರೋಗ್ಯ ಸಮಸ್ಯೆ ದೂರ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ನೋಡಿದಿರಾ ಸ್ನೇಹಿತರೆ ಕೃತಿಕಾ ನಕ್ಷತ್ರದವರ ಗುಣ ಸ್ವಭಾವ ಹೇಗೇ ಇರುತ್ತದೆ ಎಂದು ಹಾಗೂ ಅವರ ವೃತ್ತಿ ಜೀವನದ ಬಗ್ಗೆ ತಿಳಿಯಿತು ಅಲ್ಲವಾ ತಾಯಿ ದುರ್ಗಾ ಕೃಪೆಯಿಂದ ಎಲ್ಲವೂ ಒಳ್ಳೆಯದಾಗುತ್ತದೆ. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ನೀವು ಉಚಿತ ಭವಿಷ್ಯ ತಿಳಿಯಬೇಕೆ. ಹಾಗೆಯೇ ನಿಮಗೆ ಈಗಾಗಲೇ ಆಗಿರೋ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕೆ. ಇದು ಇಷ್ಟೇ ಅಲ್ಲದೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನಿಮಗೆ ದೊರೆಯಲಿದೆ. ಈ ಕೂಡಲೇ ಚಿಂತೆ ಎಂಬುದು ಬಿಟ್ಟು ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡೀ.

Leave a Reply

Your email address will not be published.