ಸಂತಾನ ಭಾಗ್ಯ ಸಮಸ್ಯೆಗಳು ನಿವಾರಣೆ ಆಗಲು ಸಣ್ಣ ಅನುಷ್ಟಾನ

ಜೋತಿಷ್ಯ

ಈ ರೀತಿ ಅರಿಶಿಣದ ಗೌರಮ್ಮನನ್ನು ಮಾಡಿ ಸಂತಾನ ಭಾಗ್ಯ ಪಡೆಯಿರಿ. ನಮ್ಮ ಜೀವನದಲ್ಲಿ ಸಾಲ ಭಾದೆ ಇದ್ದರೆ ಜೀವನ ನಡೆಸುವುದು ಬಹಳ ನರಕ ಯಾತನೆ ಆಗುತ್ತದೆ ಈ ಸಾಲ ಭಾದೆ ಎನ್ನುವುದು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗುತ್ತದೆ ಎಂದರೆ ಪೊನ್ನ ಶೂಲಕ್ಕೆ ಏರಿಸಿದಂತೆ ನಮಗೆ ಭಾದೆ ಉಂಟು ಮಾಡುತ್ತದೆ ಇಂತಹ ಸಾಲಾ ಭಾದೆಗಳಿಂದ ನಾವು ಮುಕ್ತಿ ಹೊಂದ ಬೇಕಾದರೆ ಒಂದು ಚಿಕ್ಕ ಪರಿಹಾರ ಇದೆ ಈ ಪರಿಹಾರವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಬಹಳ ಅಭಿವೃದ್ಧಿ ಕಾಣುವಿರಿ ಅದು ಏನು ಎಂದು ನೋಡೋಣ ಬನ್ನಿ. ಈ ಪರಿಹಾರ ಏನು ಎಂದರೆ ನಿಮ್ಮ ಮನೆಯಲ್ಲಿ ಸಾಲ ಭಾದೆಯಿಂದ ಬಳಲುತ್ತಾ ಇರುವ ವ್ಯಕ್ತಿ ಏನು ಮಾಡ್ಬೇಕು ಎಂದರೆ ನಿಮ್ಮ ಊರಿನಲ್ಲಿ ಇರುವ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಅಮ್ಮನವರ ದೇವಾಲಯದ ಮೆಟ್ಟಿಲುಗಳನ್ನು ಚೆನ್ನಾಗಿ ತೊಳೆಯಬೇಕು ತೊಳೆದು ಅರಿಶಿಣ ಕುಂಕುಮವನ್ನು ಹಚ್ಚಿ ನಂತರ ದಿನಾಲೂ ರಂಗೋಲಿ ಹಾಕಿ ಬರಬೇಕು ಹೀಗೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುತ್ತಾರೆ ಹಾಗೂ

ಬಹಳ ಮಟ್ಟಿಗೆ ಸಾಲ ಬಾಧೆಯಿಂದ ಮುಕ್ತಿ ಹೊಂದುತ್ತಾರೆ ಇದು 21 ದಿನಗಳ ಕಾಲ ಅಥವಾ 48 ದಿನಗಳ ಕಾಲ ಮಾಡುವ ಒಂದು ಪ್ರಕ್ರಿಯೆ ಆಗಿದೆ ಕನಿಷ್ಟ ಪಕ್ಷ 5 ದಿನ ಆದರೂ ಈ ಪ್ರಕ್ರಿಯೆ ಮಾಡಿದ್ದಲ್ಲಿ ಬಹಳ ಉತ್ತಮ ಫಲಿತಾಂಶ ಕಾಣುವಿರಿ ಇನ್ನೂ ಒಂದು ವಿಶೇಷತೆ ಏನು ಅಂದರೆ ಮದುವೆ ಆಗದ ಹೆಣ್ಣು ಮಕ್ಕಳು ಅಮ್ಮನವರಿಗೆ ಅಭಿಷೇಕ ಮಾಡಿದ ಅಮ್ಮನವರಿಗೆ ಹಚ್ಚಿದ ಅರಿಶಿನವನ್ನು ತೆಗೆದುಕೊಂಡು ಬಂದು ಅದನ್ನು ದಿನಾಲೂ ತಮ್ಮ ಕೆನ್ನೆಗಳಿಗೆ ಹಚ್ಚಿಕೊಂಡರೆ ಬಹಳ ಒಳ್ಳೆಯ ಫಲಿತಾಂಶ ಕಾಣುತ್ತಾರೆ ಹಾಗೂ ಬಹು ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ. ಅರಿಶಿಣ ಗುರುವಿನ ಸಂಕೇತ ಆಗಿರುವುದರಿಂದ ಅವರಿಗೆ ಗುರು ಬಲ ಇಲ್ಲದಿದ್ದ ಪಕ್ಷದಲ್ಲಿ ಗುರು ಬಲ ಬಹಳ ಬೇಗ ಬಂದು ಅವರಿಗೆ ಮದುವೆ ಆಗುವುದರಲ್ಲಿ ಸಂಶಯವಿಲ್ಲ ಹಾಗೂ ಅವರ ಜೀವನದಲ್ಲಿ ಬಹಳ ಸಂತೋಷದಿಂದ ಇರುತ್ತಾರೆ. ಹೀಗೆಯೇ ಮಕ್ಕಳು ಆಗದೆ ಇರುವ ಹೆಣ್ಣು ಮಕ್ಕಳು ಕೂಡ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಸ್ವಲ್ಪ ಅರಿಷಿಣ ತೆಗೆದುಕೊಂಡು ಬಂದು ಅದರಲ್ಲೂ ಒಂದು ಚಿಕ್ಕ ಗೌರಮ್ಮ ಮಾಡಿ ಇದನ್ನು 5 ದಿನಗಳ ಕಾಲ ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಇಟ್ಟು

ಅಂದರೆ ಗೌರಮ್ಮ ಮಾಡುವ ಪ್ರಕ್ರಿಯೆ ಮಾಡಿದರೆ ಅಂದರೆ ಅದರಿಂದ ಒಂದು ಚಿಕ್ಕ ಮುದ್ದೆ ಮಾಡಿ ಅದರ ಮೇಲೆ ಎರಡು ಬಿಟ್ಟನ್ನು ಇಟ್ಟು ಗೌರಮ್ಮನ ಪೂಜೆ ಮಾಡಿದರೆ ಸಂತಾನ ಭಾಗ್ಯ ಕೂಡ ಪಡೆಯುವ ಸಂಭವಗಳು ಹೆಚ್ಚಾಗಿ ಇವೆ. ಅಮ್ಮನವರ ದೇವಸ್ಥಾನದಲ್ಲಿ ಸಿಗುವ ಪರಿಶುದ್ಧವಾದ ಅರಿಶಿನವನ್ನು ತಂದು ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಉನ್ನತಿಯನ್ನು ಕಾಣುವಿರಿ ಹಾಗೂ ನಿಮ್ಮ ಹಲವು ದಿನಗಳ ಆಸೆ ಈಡೇರುವ ಸಂಭವ ಜಾಸ್ತಿ ಇರುತ್ತದೆ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.