ಜನವರಿ 24ರ ನಂತರ ಈ ರಾಶಿಗಳಿಗೆ ಶನಿ ದೇವರ ಕೃಪೆ ದೊರೆಯುತ್ತದೆ

ಜೋತಿಷ್ಯ

ಸ್ನೇಹಿತರೆ 2020 ರಲ್ಲೀ ಯಾವ ಯಾವ ರಾಶಿಗಳಿಗೆ ಶನಿ ಪ್ರಭಾವ ಬಹಳ ಅನುಕೂಲಕರ ಆಗಿದೆ ಎಂಬುದನ್ನು ಈ ದಿನ ನಾವು ತಿಳಿಯೋಣ. 2020 ಜನವರಿ 24 ರಿಂದ ಈ ರಾಶಿಗಳಿಗೆ ಶನಿ ಮಹಾತ್ಮನ ಪ್ರಭಾವ ಬಹಳ ಅನುಕೂಲಕರ ಆಗಿದೆ ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ. ಈ ರಾಶಿಯವರಿಗೆ ಇಷ್ಟು ದಿನ ಅವರು ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆ ಇನ್ನೂ ಮುಂದೆ ಶನಿ ಮಹಾತ್ಮನ ಪ್ರಭಾವ ಬಹಳ ಅನುಕೂಲಕರ ಆಗಿರುವುದರ ಕಾರಣ ಇವರಿಗೆ ವಿದೇಶ ಪ್ರಯಾಣದ ಯೋಗ ಇದೆ ಹಾಗೂ ಸಂತಾನ ಬಯಸುವವರಿಗೆ ಸಂತಾನ ಯೋಗ ಇದೆ. ಯಾರಾದರೂ ಕೆಲಸದಲ್ಲಿ ಬಡ್ತಿ ಅಥವಾ ಪ್ರಮೋಷನ್ ಬಯಸುವವರು ಅವರಿಗೆ 2020 ರ ಮೇಲ್ಪಟ್ಟು ಬಹಳ ಒಳ್ಳೆಯ ಫಲಿತಾಂಶ ಕಾಣುವರು ಹಾಗೂ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆದು ಅವರಿಗೆ ವೃತ್ತಿಯಲ್ಲಿ ಬಡ್ತಿ ಕೂಡ ಹೊಂದುತ್ತಾರೆ. ಹಣಕಾಸಿನ ಪರಿಸ್ಥಿತಿ ಬಹಳ ಮಟ್ಟಿಗೆ ಸುಧಾರಿಸುತ್ತದೆ. ಎರಡನೆಯದು ವೃಷಭ ರಾಶಿ. ಇವರಿಗೆ 2020 ಮೇಲ್ಪಟ್ಟು ಶನಿ ಮಹಾತ್ಮನ ಅನುಕೂಲದಿಂದ ಎಷ್ಟೊಂದು ಒಳ್ಳೆಯ ಪರಿಣಾಮ ಇವೆ ಎಂದರೆ

ಇವರು ಮುಟ್ಟಿದ್ದೆಲ್ಲಾ ಚಿನ್ನವಾಗಿ ಪರಿಣಮಿಸುತ್ತದೆ. ಇವರು ವ್ಯಾಪಾರ ಕ್ಷೇತ್ರದಲ್ಲಿ ಆಗಲಿ ಉದ್ಯೋಗದಲ್ಲಿ ಆಗಲಿ ಮತ್ತು ಯಾವುದಾದರೂ ಹೊಸ ರೀತಿ ಕಲಾತ್ಮಕವಾಗಿ ಯೋಚಿಸಿ ಈ ನಿಟ್ಟಿನಲ್ಲಿ ಯಾವುದಾದರೂ ಕೆಲಸ ಬಯಸುವವರಿಗೆ ಬಹಳ ಶ್ರೇಯಸ್ಸು ಬಂದು ಒದಗಲಿದೆ. ಸ್ತ್ರೀಯರಿಗೆ ಬಹಳ ಅನುಕೂಲಕರ ವರ್ಷ ಆಗಿದೆ. ಸ್ತ್ರೀಯರು ತಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ನೆರವೇರಿಸಲು ಸುಲಭ ವರ್ಷ ಆಗಿದೆ. ಇದೆಲ್ಲ ಶನಿ ಮಹಾತ್ಮನ ಪ್ರಭಾವದಿಂದ 2020 ರಲ್ಲೀ ಬಂದು ಒದಗುತ್ತದೆ. ಮೂರನೆಯದು ವೃಶ್ಚಿಕ ರಾಶಿ. ಇವರಿಗೆ ಇಷ್ಟು ಕಾಲ ಶನಿ ಸಾಡೆ ಸಾತ್ ನಡೆಯುತ್ತಾ ಇತ್ತು ಈಗ ತಾನೇ ಅವರಿಗೆ ಇದರಿಂದ ಮುಕ್ತಿ ಇದೆ. ಆದರೂ ಕೂಡ ಶನಿ ಮಹಾತ್ಮ ಇವರಿಗೆ ಬಹಳ ಅನುಕೂಲಕರವಾದ ವಿಶಿಷ್ಟವಾದ ಶಕ್ತಿ ಕೊಟ್ಟು ಇವರ ಜೀವನ ಬಂಗಾರ ಆಗಿಸುವ ಶಕ್ತಿ ಕೊಟ್ಟು ಅವರ ರಾಶಿಗೆ ಬಹಳ ಅನುಕೂಲ ಮಾಡಿದ್ದಾರೆ ಇದರಿಂದ ಇವರ ಆರೋಗ್ಯ ಸ್ಥಿತಿ ಬಹಳ ಸುಧಾರಿಸಲಿದೆ ರಾಜಕೀಯದಲ್ಲಿ ಇದ್ದವರಿಗೆ ಈ ರಾಶಿಯಲ್ಲಿ ಹುಟ್ಟಿದವರಿಗೆ ಬಹಳ ಒಳ್ಳೆಯ ಉನ್ನತ ಸ್ಥಾನಗಳನ್ನು ಪಡೆಯುವ ಒಂದು ಅವಕಾಶಗಳು ಇವೆ.

ಹಾಗೂ ಈ ವರ್ಷದಲ್ಲಿ ಈ ರಾಶಿಯವರು ಉತ್ತಮ ಪ್ರಯಾಣಗಳನ್ನು ಬೆಳಸುತ್ತಾರೆ ವಿದೇಶ ಪ್ರಯಾಣ ಮಾಡುವ ಯೋಗ ಇದೆ ಹಾಗೂ ಇವರಿಗೆ ಎಲ್ಲಾ ರೀತಿಯಾದ ಔತಣ ಕೂಟಗಳಿಗೆ ಹೋಗುವ ಸೌಭಾಗ್ಯ ಬಂದು ಒದಗಲಿದೆ. ಮೀನಾ ರಾಶಿಯವರಿಗೆ ಕೂಡ ಈ ವರ್ಷ ಶನಿ ಮಹಾತ್ಮ ಬಹಳ ಅನುಕೂಲಕರ ಆಗಿ ಇರಲಿದ್ದಾರೆ ಈ ಮೀನಾ ರಾಶಿಯವರಿಗೆ ಚಂಚಲ ಸ್ವಭಾವ ಆದರೂ ಪರವಾಗಿಲ್ಲ ಅವರ ದೃಡತ್ವ ಸ್ವಾಭಿಮಾನ ಇರುವವರಿಗೆ ಬಹಳ ಒಳ್ಳೆಯ ಫಲಿತಾಂಶ ಇರಲಿದೆ. ಇವರ ಹಣ ಕಾಸು ಪರಿಸ್ಥಿತಿ ಸುಧಾರಿಸಿ ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಒದಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.