ರಷ್ಯಾ ದೇಶದ ಮನಸ್ಸು ಗೆದ್ದ ನಮ್ಮ ಹಳ್ಳಿ ಹುಡುಗ

ಇತರೆ ಸುದ್ದಿ

ಪ್ರೀತಿ ಅನ್ನೋದು ಒಂದು ಸುಮಧುರ ಅನುಭವ ಒಮ್ಮೆಯಾದರೂ ಜೀವನದಲ್ಲಿ ಅನುಭವಿಸ ಬೇಕಾದ ಫೀಲಿಂಗ್ ಮನುಷ್ಯನ ಜೀವನದಲ್ಲಿ ಉದ್ಭವಿಸುವ ಅತ್ಯುನ್ನತ ಫೀಲಿಂಗ್ ಪ್ರೀತಿಯೆಂದು ಪಂಡಿತರ ಮಾತುಗಳಿವೆ. ಹೀಗೆ ಎಲ್ಲೋ ಹಳ್ಳಿಯಲ್ಲಿ ಹುಟ್ಟಿದ ಹುಡುಗನ ಮೇಲೆ ಮೊದಲ ನೋಟದಲ್ಲೇ ಫಾರಿನ್ ಹುಡುಗಿಗೆ ಪ್ರೀತಿಯಾಗಿದೆ ಅಷ್ಟೇ ಅಲ್ಲದೆ ಆಕೆ ಯಾರೆಂದು ಗೊತ್ತಾದ್ರೆ ಅಚ್ಚರಿಯ ಆಗೋದು ಮಾತ್ರ ಗ್ಯಾರಂಟಿ ಕುಗ್ರಾಮದಲ್ಲಿ ಹುಟ್ಟಿದ ನರೇಂದ್ರನ ಎಂಬ ಹುಡುಗನಿಗೆ ಓದು ತಲೆಗೆ ಹತ್ತಲಿಲ್ಲ ಹತ್ತನೇ ತರಗತಿ ಫೇಲ್ ಆದ ಆಗ ತಮಗೆ ಇದ್ದ ಅರ್ಧ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಫ್ರೀ ಇದ್ದಾಗ ಕೂಲಿ ಕೆಲಸ ಮಾಡುತ್ತಿದ್ದ ಊರಲ್ಲಿ ಮಾಡಕ್ಕೆ ಏನು ಕೆಲಸ ಇಲ್ಲದೆ ಇದ್ದುದರಿಂದ ಬರೀ ಕೈಯಲ್ಲಿ ಹೊರಟ ನರೇಂದ್ರ ಕರ್ನಾಟಕ ಮತ್ತು ಗೋವಾ ಬಾರ್ಡರ್ ನಲ್ಲಿ ಬಾರ್ ಒಂದರಲ್ಲಿ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿಕೊಂಡು ಕೆಲಸಮಾಡುತ್ತಿದ್ದ ಆ ಬಾರಿಗೆ ವಿದೇಶಿಯರು ಅದರಲ್ಲಿ ಗಂಡು ಹೆಣ್ಣು ಭೇದಭಾವ ಇಲ್ಲದೆ ಎಲ್ಲರೂ ಬರುತ್ತಿದ್ದರು ಹಾಗೆ ಒಂದು ದಿನ

ರಷ್ಯಾದ ಸುಂದರ ಹುಡುಗಿ ಕೂಡ ಈ ನರೇಂದ್ರ ಕೆಲಸ ಮಾಡುವ ಬಾರಿಗೆ ಬಂದಳು ಏನಾದರೂ ಆರ್ಡರ್ರ್ ಮಾಡೋಣ ಎಂದು ನರೇಂದ್ರನನ್ನು ಕರೆದ ರಷ್ಯಾದ ಆ ಹುಡುಗಿ ಒಂದು ಬಿಯರ್ ತರುವಂತೆ ಹೇಳಿದಳು ಆಗ ಬಿಯರ್ ತಂದು ಹಾಕಿ ಕ್ಲಾಸ್ಗೆ ತುಂಬಿದ ನರೇಂದ್ರನನ್ನು ಮೊದಲ ಬಾರಿಗೆ ನೋಡಿದಳು ರಷ್ಯಾದ ಹುಡುಗಿ ಆಕೆಗೆ ಏನಾಯ್ತೋ ಗೊತ್ತಿಲ್ಲ ಆ ಕ್ಷಣದಿಂದ ನರೇಂದ್ರನ ಇಷ್ಟಪಡಲು ಪ್ರಾರಂಭಿಸಿದಳು. ನರೇಂದ್ರನ ಬಗ್ಗೆ ಪ್ರೀತಿ ಹುಟ್ಟಿದ್ದೇ ತಡ ಆತನಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿದಳು ರಷ್ಯಾದ ಹುಡುಗಿ. ನರೇಂದ್ರ ಕೂಡ ಆಕೆಯ ಪ್ರೀತಿಯನ್ನು ಒಪ್ಪಿಕೊಂಡ ನಂತರ ಇಬ್ಬರು ಅಲ್ಲಿ ಇಲ್ಲಿ ಸುತ್ತಾಡಿದರು ಗಾಢವಾದ ಪ್ರೀತಿಯಲ್ಲಿ ಮುಳುಗಿದರುಆಗ ತಿಳಿಯಿತು ಬೆರಗಾಗುವ ಮಾಹಿತಿ ರಷ್ಯಾ ದೇಶದ ಆಕೆ ರಷ್ಯಾದ ಪಾರ್ಲಿಮೆಂಟ್ನಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಳೆ ಎಂದು ತಿಳಿದು ನರೇಂದ್ರ ಒಂದು ಕ್ಷಣ ಅಚ್ಚರಿಚಕಿತನಾದ ಕೆಲವು ವಾರಗಳ ನಂತರ ಆಕೆ ರಷ್ಯಾಗೆ ಹಿಂತಿರುಗಿದಾಗ ಆಕೆಯನ್ನು ನೋಡಲು ನರೇಂದ್ರ ಕೂಡ ಎರಡು ಬಾರಿ ರಷ್ಯಾದ ಮಾಸ್ಕೋಗೆ ಹೋಗಿ ಬಂದಿದ್ದಾನೆ

ಮತ್ತೆ ಇಂಡಿಯಾಗೆ ಬಂದ ಆಕೆ ನರೇಂದ್ರನನ್ನು ಮದುವೆಯಾದಳು ಒಂದು ಬಾರಿ ನರೇಂದ್ರ ಆಕೆಯನ್ನು ತನ್ನ ಊರಿಗೆ ಕರೆದುಕೊಂಡು ಹೋದಾಗ ಅದನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟರು ಸದ್ಯಕ್ಕೆ ರಷ್ಯಾದಲ್ಲಿ ವಾಸಿಸಲು ಪ್ಲಾನು ಮಾಡಿರುವ ನರೇಂದ್ರ ಮತ್ತು ಅನಸ್ಪತ ಎಂಬಾ ಆ ರಷ್ಯಾದ ಹುಡುಗಿ ವರ್ಷಕ್ಕೆ ಎರಡು ಮೂರು ತಿಂಗಳ ಕಾಲ ಇಂಡಿಯಾಇರಲು ಬಯಸಿದ್ದಾರೆ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಆಕೆ ಹೇಳಿದಂತೆ ನರೇಂದ್ರ ಬದುಕಬೇಕಾಗುತ್ತದೆ ಎಂದುಕೊಂಡರೆ ತಪ್ಪು ಕಾರಣ ನರೇಂದ್ರನು ಅತಿಯಾಗಿ ಪ್ರೀತಿಸುತ್ತಿರುವ ಹುಡುಗಿ ಆತನಿಗೆ ತುಂಬಾ ಗೌರವ ಕೊಡುವ ಜೊತೆ ಆತನ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾಳೆ ನಾನು ಚೆನ್ನಾಗಿ ಕಾಣುತ್ತಿಲ್ಲ ನನ್ನನ್ನು ಯಾರು ಇಷ್ಟಪಡುವುದಿಲ್ಲ ಎಂದು ತುಂಬಾ ಜನ ಹುಡುಗ ಹುಡುಗಿಯರು ಭಾವಿಸುತ್ತಾರೆ ಆದರೆ ನಿಮ್ಮ ಮುಖ ಚಹರೆಯನ್ನು ನಿಮ್ಮ ನಡುವಳಿಕೆಯನ್ನು ಗಾಢವಾಗಿ ಪ್ರೀತಿಸುವವರು ಈ ಪ್ರಪಂಚದಲ್ಲಿ ಇದ್ದೆ ಇರುತ್ತಾರೆ ಅನ್ನೋದು ಮರೆಯಬೇಡಿ ರಷ್ಯಾದ ಈ ಹುಡುಗಿ ಅನಸ್ದಪತ ಲವ್ ಸ್ಟೋರಿ ನಿಮಗೆ ಇಷ್ಟ ಆದ್ರೆ ಒಂದು ಲೈಕ್ ಕೊಡಿ ಹಾಗೆ ಯಾರಿಗೂ ಹೇಳಿದಿರುವ ಮಾತನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published.