ಶಿವನ ದೇವಾಲಯದಲ್ಲಿ ಹೀಗೆ ಮಾಡಿದರೆ ನಿಮಗೆ ಸಂಕಷ್ಟ ಖಂಡಿತ

ದೇವರು

ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ ದೇವರ ಸುತ್ತಲೂ ಪ್ರದಕ್ಷಿಣೆ ಹಾಕುತ್ತೇವೆ ಇದರ ಜೊತೆಗೆ ತೀರ್ಥ ಪ್ರಸಾದ ಸ್ವೀಕರಿಸುತ್ತೇವೆ ಹಾಗೇನೇ ದೇವರಲ್ಲಿ ನಾವು ನಂಬಿಕೆ ಇಟ್ಟು ನಮಗೆ ಅವಶ್ಯಕತೆ ಇರುವ ಕೋರಿಕೆಯನ್ನು ಸಹ ಅವನ ಎದುರಿಗೆ ಇಡುತ್ತೇವೆ ಹೀಗೆ ನಾವು ದೇವಸ್ಥಾನದಲ್ಲಿ ದೇವರನ್ನು ಶ್ರದ್ಧಾ ಭಕ್ತಿಯಿಂದ ಬೇಡಿಕೊಳ್ಳುತ್ತೇವೆ ಆದರೆ ಕೆಲವೊಂದು ದೇವಸ್ಥಾನಗಳಲ್ಲಿ ಇವೆಲ್ಲದರ ಜೊತೆಗೆ ಪ್ರದಕ್ಷಿಣೆ ಹಾಕುವ ರೂಢಿ ಇರುವುದಿಲ್ಲ ಏಕೆಂದರೆ ಆ ದೇವರಿಗೆ ಹೋದಂತಹ ಭಕ್ತರು ಆ ದೇವರ ಸುತ್ತಲೂ ಪ್ರದಕ್ಷಿಣೆ ಹಾಕುವಂತಿಲ್ಲ ಹಾಗಾದರೆ ಈ ದೇವರ ಸುತ್ತಲೂ ಪ್ರದಕ್ಷಿಣೆ ಅದನ್ನು ಏಕೆ ಹಾಕುತ್ತೇವೆ ಮತ್ತು ಇರೀತಿಯಾಗಿ ಪ್ರದಕ್ಷಿಣೆ ಹಾಕಬೇಕೋ ಅಥವಾ ಬೇಡವೋ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಶೈವ ಸಂಪ್ರದಾಯಗಳಿಗೂ ಮತ್ತು ವೈಷ್ಣವ ಸಂಪ್ರದಾಯಗಳಿಗೂ ಅನೇಕ ವ್ಯತ್ಯಾಸಗಳಿವೆ ಶೈವ ಸಂಪ್ರದಾಯಕ್ಕೂ ಹಾಗೂ ವಿರಶೈವರ ಸಂಪ್ರದಾಯಕ್ಕೂ ಕೂಡ ವ್ಯತ್ಯಾಸವಿದೆ ವಿಷ್ಣುವಿನ ದೇವಾಲಯಗಳಲ್ಲಿ ಭಕ್ತರು ತಪ್ಪದೆ ಪ್ರದಕ್ಷಿಣೆ ಹಾಕುತ್ತಾರೆ

ಹೀಗೆ ಪ್ರದಕ್ಷಿಣೆ ಹಾಕುವಾಗ ದ್ವಜಸ್ತಂಭದಿಂದ ಪ್ರಾರಂಭಿಸಿ ದ್ವಜಸ್ತಂಭದ ಬಳಿಯಲ್ಲಿಯೇ ಮುಕ್ತಾಯ ಗೊಳಿಸಬೇಕು ಪ್ರದಕ್ಷಿಣೆಯನ್ನು ಅವಸರದಿಂದ ಹಾಕಬಾರದು ಎಡದಿಂದ ಬಲಕ್ಕೆ ಪ್ರದಕ್ಷಿಣೆ ಹಾಕಬೇಕು ಪ್ರದಕ್ಷಿಣೆ ಮಾಡುವಾಗ ನಗಬಾರದು ಮತ್ತು ಬೇರೆ ಯಾರನ್ನು ನೋಡಬಾರದು ಒಂ ನಮೋ ನಾರಾಯಣಾಯ ಎಂದು ಮನಸ್ಸಿನಲ್ಲಿ ಜಪಿಸುತ್ತ ಪ್ರದಕ್ಷಿಣೆಯನ್ನು ಹಾಕಬೇಕು. ಆಗ ನಾವು ಸ್ಮರಿಸುವಂತಹ ಮಂತ್ರವಾಗಲಿ ಅಥವಾ ಶ್ಲೋಕವಾಗಲಿ ಅಥವಾ ಸ್ತುತಿ ಸ್ತೋತ್ರವಾಗಲಿ ಮತ್ತೊಬ್ಬರಿಗೆ ಕೇಳಿಸಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇನ್ನು ಶಿವಾಲಯದಲ್ಲಿ ಪ್ರದಕ್ಷಿಣೆಯನ್ನು ಏಕೆ ಹಾಕಬಾರದು ಎಂದರೇ ಶಿವಾಲಯದಲ್ಲಿ ಎಂದಿಗೂ ಪ್ರದಕ್ಷಿಣೆ ಹಾಕಬಾರದು ಏಕೆಂದರೆ ಶಿವನು ಅಭಿಷೇಕ ಪ್ರಿಯನು ಆಗಿರುವುದರಿಂದ ಬಂದಂತಹ ಭಕ್ತರು ಅಭಿಷೇಕಗಳನ್ನು ಮಾಡಿಸುತ್ತಿರುತ್ತಾರೆ ಅಭಿಷೇಕದ ಜಲ ರಂದ್ರಗಳಿಂದ ಹೊರಗೆ ಬರುತ್ತಾ ಇರುತ್ತದೆ ಈ ಪರಮ ಪವಿತ್ರ ಜಲವನ್ನು ಪ್ರದಕ್ಷಿಣೆ ಮಾಡುವಾಗ ಭಕ್ತರು ತುಳಿದು ಬೀಡುವಂತಹ ಪರಿಸ್ಥಿತಿ ಇರುತ್ತದೆ ಇದರಿಂದ ಶಿವಾಲಯದಲ್ಲಿ ಪ್ರದಕ್ಷಿಣೆ

ಮಾಡಬಾರದೆಂದು ಶಾಸ್ತ್ರದಲ್ಲಿ ನಿಯಮವಿದೆ ಇನ್ನು ಈಶ್ವರನ ಎದುರಲ್ಲಿ ನಂದಿಶ್ವರ ನಿಂತಿರುತ್ತಾನೆ ನಂದಿಶ್ವರನಿಗು ಹಾಗೂ ಶಿವಲಿಂಗಕ್ಕೂ ಮಧ್ಯದಲ್ಲಿ ಯಾರು ಕೂಡ ನಿಲ್ಲಬಾರದು ಶಿವನಿಗೆ ಏದುರಾಗಿ ನಿಂತು ದರ್ಶನವನ್ನು ಮಾಡಬಾರದು ಎಡ ಬಲಗಳಲ್ಲಿ ಮಾತ್ರ ನಿಂತು ನಮಸ್ಕರಿಸಬೇಕು ಮೊದಲಿಗೆ ನಂದಿಶ್ವರನನ್ನು ಬಲಗೈಯಿಂದ ಸ್ಪರ್ಶಿಸಿ ನಂತರ ಶಿವಲಿಂಗಕ್ಕೆ ನಮಸ್ಕಾರ ಮಾಡಬೇಕು ಶಿವ ದರ್ಶನವನ್ನು ವಿಭೂತಿ ಧರಿಸಿದ ನಂತರವೇ ಮಾಡಬೇಕು ದರ್ಶನದ ನಂತರವೇ ವಿಭೂತಿ ಧಾರಣೆ ಮಾಡಬಾರದು ಶಿವಲಿಂಗದಲ್ಲಿ ಪಾರ್ವತಿ ಪರಮೇಶ್ವರ ಇಬ್ಬರು ಇರುತ್ತಾರೆ ಸತಿಪತಿಯರಿಬ್ಬರು ಜೊತೆಯಾಗಿ ಬಂದು ಶಿವನ ದರ್ಶನವನ್ನು ಮಾಡಿದರೆ ಬಹಳ ಉತ್ತಮ ಶಿವನು ನಿರಾಡಂಬರನು ಆದ್ದರಿಂದ ನಾವು ಸಹ ನಿರಾಡಂಬರದಿಂದ ಶಿವನ ದರ್ಶನ ಮಾಡಬೇಕು ಶಿವಾಲಯದಲ್ಲಿ ತಪ್ಪದೆ ತೀರ್ಥವನ್ನು ಸ್ವೀಕರಿಸಬೇಕು. ಹೀಗೆ ಮಾಡಿದ್ದೆ ಅದಲ್ಲಿ ನೀವು ಆ ಶಿವನ ಕೃಪೆಗೆ ಪಾತ್ರರಾಗುತ್ತಿರ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.