ಈ ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳಬಾರದು

ಜೋತಿಷ್ಯ

ಈ ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳಬಾರದು. ಹೌದು ಈ ಮೂರು ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಈಗಿನ ಕಾಲದಲ್ಲಿ ಯುವಕ ಮತ್ತು ಯುವತಿಯರು ತಮ್ಮ ಕಾಲು ಮತ್ತು ಕೈಗಳಿಗೆ ಕಪ್ಪು ದಾರವನ್ನು ಧರಿಸುತ್ತಾರೆ ಇನ್ನೂ ಕೆಲವರು ಈ ಕಪ್ಪು ದಾರವನ್ನು ಯಾವುದೋ ಒಂದು ಅನಿವಾರ್ಯ ಕಾರಣಯಿಂದ ಕಟ್ಟಿಕೊಂಡರೆ ಇನ್ನೂ ಕೆಲವರು ಹುಡುಗಾಟಿಗೆಗಾಗಿ ಕಟ್ಟಿಕೊಳ್ಳುತ್ತಾರೆ ಇನ್ನೂ ಇವರು ತಮ್ಮ ರಾಶಿಗಳಿಗೆ ಅನುಗುಣವಾಗಿ ಕಪ್ಪು ದಾರವನ್ನು ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುತ್ತಾರೆ ಮತ್ತು ಕೆಲವು ರಾಶಿಗಳಿಗೆ ಈ ದಾರ ಆಗಿ ಬರುವುದಿಲ್ಲ ಎಂದು ಹೇಳುತ್ತ ಇದೆ ಜ್ಯೋತಿಷ್ಯ ಶಾಸ್ತ್ರ ಈ ಕೆಲವು ರಾಶಿಯವರು ಕಪ್ಪು ದಾರವನ್ನು ಕಟ್ಟಿಕೊಂಡರೆ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ ಮತ್ತು ಅವರ ಜೀವನದಲ್ಲಿ ಬೆಳಕು ಮೂಡುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.

ಇನ್ನೂ ಈ ಮೂರು ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳಲೆ ಬಾರದು ಹಾಗಾದರೆ ಈ ರಾಶಿಗಳು ಯಾವುವು ಎಂದು ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಕೊಡುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಮೊದಲನೆಯದು ಮೇಷ ರಾಶಿ ಈ ರಾಶಿಯವರು ಯಾವುದೇ ಕಾರಣಕ್ಕೂ ಕಲ್ಲಿ ದಾರವನ್ನು ಕೈಗೆ ಕಟ್ಟಿಕೊಳ್ಳಬಾರದು ಮೇಷ ರಾಶಿಯವರ ಅಧಿಪತಿ ಆಂಜನೇಯ ಸ್ವಾಮಿ ಇನ್ನೂ ಆಂಜನೇಯ ಸ್ವಾಮಿಗೆ ಕೆಂಪು ಬಣ್ಣ ಎಂದರೆ ಬಹಳ ಇಷ್ಟ ಹಾಗಾಗಿ ಕಪ್ಪು ದಾರದ ಬದಲು ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡರೆ ಸ್ವಾಮಿ ಆಂಜನೇಯನ ಅಪೂರ್ಣ ಆಶೀರ್ವಾದ ನಿಮಗೆ ಸಿಗುತ್ತದೆ. ಇನ್ನೂ ಮಹಿಳೆಯರು ಕಪ್ಪು ದಾರವನ್ನು ಕಾಲಿಗೆ ಕಟ್ಟಿ ಕೊಳ್ಳುತ್ತಾರೆ ಆದರೆ ಈ ರಾಶಿಯ ಮಹಿಳೆಯರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳಬೇಡಿ ಏಕೆಂದರೆ ಅದು ನಿಮಗೆ ಶುಭ ತಂದು ಕೊಡುವುದಿಲ್ಲ.

ಇನ್ನೂ ಎರಡನೆಯದು ವೃಶ್ಚಿಕ ರಾಶಿ. ಈ ರಾಶಿಯವರ ಅಧಿಪತಿ ಕೂಡ ಆಂಜನೇಯ ಸ್ವಾಮಿ ಆಗಿರುವ ಕಾರಣದಿಂದ ಈ ರಾಶಿಯವರು ಕೆಂಪು ದಾರವನ್ನು ಕಟ್ಟಿಕೊಂಡರೆ ತುಂಬಾ ಒಳ್ಳೆಯದು ಇನ್ನೂ ಕಪ್ಪು ದಾರವನ್ನು ಈ ರಾಶಿಯವರು ಕಟ್ಟಿ ಕೊಂಡರೆ ಮಾಡುವ ಕೆಲಸದಲ್ಲಿ ನೀವು ಅಂದುಕೊಂಡಷ್ಟು ಲಾಭ ನಿಮ್ಮದು ಆಗುವುದಿಲ್ಲ ಮತ್ತು ಕುಟುಂಬದಲ್ಲಿ ಸಂತೋಷ ಇರುವುದಿಲ್ಲ. ಇನ್ನೂ ಮೂರನೆಯದು ಕಟಕ ರಾಶಿ. ಈ ರಾಶಿಯವರು ಕೂಡ ಜೀವನದಲ್ಲಿ ಯಾವುದೇ ಕಾರಣಕ್ಕೂ ಕೈಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬಾರದು ಇನ್ನೂ ಈ ರಾಶಿಯವರು ಕಪ್ಪು ದಾರವನ್ನು ತಮ್ಮ ಕೈಗೆ ಕಟ್ಟಿಕೊಂಡರೆ ಕೆಟ್ಟ ಶಕ್ತಿಗಳು ನಿಮ್ಮ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ ಕಪ್ಪು ಎನ್ನುವುದು ಈ ರಾಶಿಯವರಿಗೆ ಆಗಿ ಬರುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಕಪ್ಪು ದಾರವನ್ನು ನೀವು ಕೈಗೆ ಕಟ್ಟಿ ಕೊಂಡರೆ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಈ ಮೂರು ರಾಶಿಯ ಯುವಕ ಮತ್ತು ಯುವತಿಯರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕೈಗೆ ಕಟ್ಟಿ ಕೊಳ್ಳಲೇ ಬೇಡಿ ಮತ್ತು ಆದಷ್ಟು ಕೆಂಪು ದಾರವನ್ನು ನಿಮ್ಮ ಕೈಗೆ ಕಟ್ಟಿಕೊಳ್ಳಿ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.