ಗೃಹಿಣಿಯರು ಈ ತಪ್ಪುಗಳನ್ನು ಮಾಡಿದರೆ ಮನೆಗೆ ದಟ್ಟ ದಾರಿದ್ರ್ಯ ಕಾಡುತ್ತದೆ

ಜೋತಿಷ್ಯ

ಮನೆಯಲ್ಲಿ ಗೃಹಿಣಿಯರು ಅಥವಾ ಹೆಂಗಸರು ಅದರಲ್ಲಿ ಮದುವೆ ಆದ ಹೆಂಗಸರು ಈ ತಪ್ಪುಗಳನ್ನು ಮಾಡಿದರೆ ದಾರಿದ್ರ್ಯ ಎನ್ನುವುದು ಕಾಡುತ್ತದೆ ದಟ್ಟ ದಾರಿದ್ರ್ಯ ಕಾಡುತ್ತದೆ ಹೇಗೆ ಅಂದರೆ ಪ್ರತಿ ನಿತ್ಯವೂ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅನೇಕ ರೀತಿಯ ತಪ್ಪುಗಳನ್ನು ಮಾಡುತ್ತೇವೆ ಸರಿ ಕೂಡ ಮಾಡುತ್ತೇವೆ. ಈ ರೀತಿ ಮಾಡುವುದರಿಂದ ನಮಗೆ ನಾನಾ ರೀತಿಯ ಸಮಸ್ಯೆಗಳು ಮನೆಯಲ್ಲಿ ಎದುರಾಗುತ್ತದೆ ಹಣಕಾಸಿನ ಸಮಸ್ಯೆ ಆಗಿರಬಹುದು ಯಾವಾಗಲೂ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನಿಲ್ಲುವುದಿಲ್ಲ ಸಂಪಾದಿಸಿದ ಹಣ ಉಳಿಯುವುದಿಲ್ಲ ಗಂಡ ಹೆಂಡತಿ ನಡುವೆ ಅಷ್ಟು ಅನ್ಯುನತೆ ಇಲ್ಲ ಅತ್ತೆ ಸೊಸೆ ನಡುವೆ ಬಾಂಧವ್ಯ ಇಲ್ಲ. ಈ ರೀತಿಯಾದ ಸಮಸ್ಯೆ ಕಾಡಲು ಶುರು ಆಗುತ್ತದೆ ಇನ್ನೂ ಮನೆಯಲ್ಲಿ ಹೆಂಗಸರು ಮಾಡುವ ಈ ತಪ್ಪುಗಳಿಂದ ಮನೆಯಲ್ಲಿ ಯಜಮಾನನಿಗೆ ಶ್ರೇಯಸ್ಸು ಅಲ್ಲ ಮನೆಯ ಯಜಮಾನರಿಗೆ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಕುಂಠಿತ ಆಗುತ್ತದೆ. ಪ್ರತಿ ನಿತ್ಯ ಮಾಡುವ ಕೆಲಸದಲ್ಲಿ ಮೊದಲು ಮಂಗಳವಾರ ಹಾಗೂ ಶುಕ್ರವಾರದ ದಿನಗಳು ಯಾವುದೇ ಕಾರಣಕ್ಕೂ ಮನೆಯಲ್ಲಿ ಬಟ್ಟೆಯನ್ನು ಒಗೆಯಲು ಹೋಗಬೇಡಿ

ಈ ರೀತಿ ಮಾಡುವುದರಿಂದ ದಾರಿದ್ರ್ಯ ಸುತ್ತಿ ಕೊಳ್ಳುತ್ತದೆ ದಾರಿದ್ರ್ಯ ಬರುತ್ತದೆ ಮನೆಗೆ ಯಾವುದೇ ರೀತಿಯ ಏಳಿಗೆ ಆಗುವುದಿಲ್ಲ ಇನ್ನೂ ಸಂಜೆಯ ಸಮಯ ಯಾವುದೇ ಕಾರಣಕ್ಕೂ ಬಟ್ಟೆಗಳನ್ನು ಒಗೆಯಬೇಡಿ. ಮನೆಯಲ್ಲಿ ಇಬ್ಬರು ಅಥವಾ ಮೂರು ಮಕ್ಕಳು ಇದ್ದರೆ ಒಂದು ಮಗುವಿಗೆ ಹಚ್ಚಿದ ಎಣ್ಣೆಯಿಂದ ಇನ್ನೊಂದು ಮಗುವಿನ ತಲೆಗೆ ಎಣ್ಣೆ ಹಚ್ಚಬೇಡಿ. ಈ ರೀತಿ ಮಾಡಿ ನೋಡಿ ನಿಮಗೆ ಗೊತ್ತಿರಲ್ಲ ಯಾವ ತಪ್ಪುಗಳಿಂದ ಯಾವ ಸಮಸ್ಯೆ ಬರುತ್ತದೆ ಎಂದು ಹೇಳೋಕೆ ಆಗಲ್ಲ ಆದರೆ ಇದೆಲ್ಲ ಕೆಲವು ಕೆಟ್ಟ ಅಭ್ಯಾಸಗಳು ಈ ರೀತಿ ಮನೆಯಲ್ಲಿ ಮಾಡಬಾರದು ಮಾಡಿದರೆ ಲಕ್ಷ್ಮಿ ಸ್ಥಿರವಾಗಿ ನಿಲ್ಲುವುದಿಲ್ಲ. ಹಾಗೂ ಗೃಹಿಣಿಯರು ಮನೆಯಲ್ಲಿ ಕೆಟ್ಟ ಮಾತುಗಳನ್ನು ಆಡ ಬೇಡಿ ಅವಾಚ್ಯ ಶಬ್ಧಗಳಿಂದ ಬೇರೆಯವರನ್ನು ನಿಮ್ಮ ಮನೆಯಲ್ಲಿ ನಿಂದಿಸಬೇಡಿ ಯಾರು ಏನೇನು ಕರ್ಮ ಮಾಡಿರುತ್ತಾರೆ ಯಾರು ನಿಮ್ಮ ಹತ್ತಿರ ದುಡ್ಡು ತೆಗೆದುಕೊಂಡಿರುತ್ತಾರೆ ಬೈಯುತ್ತಿರಿ ಆದರೆ ಅವರ ಪಾಪ ಕರ್ಮ ನಿಮ್ಮ ಮನೆಗೆ ಸುತ್ತಿ ಕೊಳ್ಳುತ್ತದೆ ನಿಮ್ಮ ಮನೆಯ ಯಜಮಾನರಿಗೆ ಸುತ್ತಿ ಕೊಳ್ಳುತ್ತದೆ ಮನೆಯ ಯಜಮಾನ ದುಡಿದರೆ ನಿಮ್ಮ ಜೀವನ ಚೆನ್ನಾಗಿ ಇರುತ್ತದೆ. ಆದ್ದರಿಂದ ಮನೆಯ ಯಜಮಾನ ಚೆನ್ನಾಗಿರಬೇಕು ಎಂದರೆ ನೀವು ಗೃಹಿಣಿಯರು ಈ ತಪ್ಪುಗಳನ್ನು ಎಂದಿಗೂ ಮಾಡಬಾರದು ಇನ್ನೂ ಅಕ್ಕ ಪಕ್ಕದವರ

ವಿಷಯ ಕೂಡ ಮನೆಯಲ್ಲಿ ಯಾವುದೇ ಕಾರಣಕ್ಕೂ ಚರ್ಚೆ ಮಾಡಬೇಡಿ ಚರ್ಚೆ ಮಾಡುವುದು ಮೊದಲು ನಿಲ್ಲಿಸಿ ಅಕ್ಕ ಪಕ್ಕದವರ ಸಂಸಾರದ ಗುಟ್ಟು ತಂದು ನಿಮ್ಮ ಮನೆಯಲ್ಲಿ ವಾದ ವಿವಾದ ಮಾಡಿದ್ದೀರಿ ಎಂದರೆ ಖಂಡಿತವಾಗಿ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಅರ್ಥ. ಹಾಗಾಗಿ ನೀವು ಸಹ ಎಂದಿಗೂ ಈ ತಪ್ಪುಗಳನ್ನು ಮಾಡಲೇ ಬೇಡಿ ಯಾವುದೇ ಕಾರಣಕ್ಕೂ ನಿಮ್ಮ ಪ್ರಯತ್ನ ಆದಷ್ಟು ಮಾಡಿರಿ ಸುಖಕರ ಜೀವನ ನಡೆಸಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.