ಶಿವನ ಕೃಪೆಯಿಂದ ಕುಬೇರ ಯೋಗ ಪಡೆಯುವ ರಾಶಿಗಳು

ಜೋತಿಷ್ಯ

ಶಿವನ ಕೃಪೆಯಿಂದ ಈ ನಾಲ್ಕು ರಾಶಿಯವರಿಗೆ ದಿಶೆ ತಿರುಗಿ ಕುಬೇರ ಆಗುತ್ತಾರೆ. ಶಿವನ ಕೃಪೆಯಿಂದ ದಿಷೆ ತಿರುಗೆ ಕುಬೇರ ಆಗುತ್ತಾ ಇದ್ದಾರೆ ಈ ನಾಲ್ಕು ರಾಶಿಯವರು ಈ ನಾಲ್ಕು ರಾಶಿಯವರಿಗೆ ಪರಮೇಶ್ವರನ ಪರಮ ಅನುಗ್ರಹದಿಂದ ಮುಖ್ಯವಾಗಿ ವಿಶೇಷವಾದ ಫಲಗಳನ್ನು ಹೊಂದುತ್ತಾ ಇದ್ದಾರೆ ಏಕೆಂದರೆ ಈ ನಾಲ್ಕು ರಾಶಿಯವರು ಪ್ರಮೇಶ್ವರ ಪ್ರೀತಿ ಪಾತ್ರ ಹೊಂದುವ ರಾಶಿಗಳು ಇನ್ನೂ ಯಾವ ರಾಶಿಗಳು ಪರಮೇಶ್ವರನ ಕೃಪೆಗೆ ಒಳಗಾಗಿ ಅನಂತ ಐಶ್ವರ್ಯ ಪಡೆಯುತ್ತಾರೆ ಎಂದು ನೋಡೋಣ ಬನ್ನಿ. ಈ ನಾಲ್ಕು ರಾಶಿಯವರು ಪರಮೇಶ್ವರ ಇಷ್ಟವಾದ ಸೋಮವಾರ ದಿನ ಅಭಿಷೇಕ ಮಾಡಿ ಕೊಳ್ಳುವುದರಿಂದ ಇನ್ನಷ್ಟು ವಿಶೇಷ ಪುಣ್ಯ ಫಲಗಳು ಒದಗಿ ಬರುತ್ತದೆ ಈ ರಾಶಿಗಳು ಯಾವುವು ಎಂದರೆ ಮೊದಲನೆಯದು ಮೇಷ ರಾಶಿ. ಮೇಷ ರಾಶಿಯವರು ಸದಾ ಭಗವಂತ ನಾಮ ಸ್ಮರಣೆಯಲ್ಲಿ ಕಾಲ ಕಳೆಯುವ ಜನ ಪರಮೇಶ್ವರ ಎಂದರೆ ಭಕ್ತಿ ಜಾಸ್ತಿ ಪ್ರತಿ ನಿತ್ಯ ಈ ಭೋಲ ಶಂಕರನನ್ನು ಪೂಜಿಸುತ್ತಾ ಒಂದು ವೇಳೆ ಅವರಿಗೆ ಈ ದಿನ ಆಗದೆ ಇದ್ದರೆ ತಮ್ಮ ಬಾಂಧು ಬಾಂಧವರೊಂದಿಗೆ ಪೂಜೆ ಮಾಡಿಸುತ್ತಾ ತೃಪ್ತಿ ಪಡುತ್ತಾರೆ

ಆದರೆ ಪೂಜೆ ಮಾತ್ರ ಬಿಡುವುದಿಲ್ಲ ಹೀಗಾಗಿ ಈ ಮೇಷ ರಾಶಿಯವರಿಗೆ ಭಗವಂತನ ಸಂಪೂರ್ಣ ಅನುಗ್ರಹ ಇದ್ದೇ ಇರುತ್ತದೆ. ಇವರು ಭಗವಂತನ ಹೆಚ್ಚು ನಂಬಿಕೆ ಹೊಂದುವಂತವರು ಆಗಿರುತ್ತಾರೆ. ಎರಡನೆಯದು ಕರ್ಕಾಟಕ ರಾಶಿ ಈ ರಾಶಿಯವರು ಸಂಸ್ಕೃತಿ ಸಂಪ್ರದಾಯದ ಬಗ್ಗೆ ಹೆಚ್ಚಿನ ವಿಧೇಯ ವಿನಯತೆ ಹೊಂದಿರುತ್ತಾರೆ ಸಂಸ್ಕೃತಿ ಸಂಪ್ರದಾಯಕ್ಕೆ ಹೆಚ್ಚಿನ ಮೌಲ್ಯ ನೋಡುತ್ತಾರೆ ಇನ್ನೂ ಅವುಗಳನ್ನು ಆಚರಿಸುವುದು ಅಲ್ಲದೆ ಇತರರನ್ನು ಕೂಡ ಆಚರಿಸುವಂತೆ ಪ್ರೇರೇಪಿಸುತ್ತದೆ ತಮ್ಮದೇ ಆದ ಶೈಲಿಯಲ್ಲಿ ಭಗವಂತನ ಪೂಜಿಸಿ ತೃಪ್ತಿ ಹೊಂದುತ್ತಾರೆ. ಇನ್ನೂ ಇವರು ಸಹಾಯ ಹಸ್ತವನ್ನು ಚಾಚುವಂತವರು ಆಗಿರುತ್ತಾರೆ. ಪ್ರತಿಯೊಬ್ಬರಿಗೂ ಎಡ ಗೈ ದಾನ ಮಾಡುತ್ತಾ ಪ್ರಸಿದ್ಧಿ ಆಗಿರುತ್ತಾರೆ. ಇನ್ನೂ ಮೂರನೆಯ ರಾಶಿ ಕನ್ಯಾ ರಾಶಿ. ಈ ರಾಶಿಯವರು ನಿರ್ಮಲ ಮನಸ್ಸು ಉಳ್ಳವರು ಆಗಿರುತ್ತಾರೆ ಹೊರಗೆ ಒಂದು ಒಳಗೆ ಒಂದು ಇಲ್ಲದೆ ನಿಶ್ಚಲವಾದ ಮನಸ್ಸನ್ನು ಹೊಂದಿರುತ್ತಾರೆ. ಇನ್ನೂ ಇವರಲ್ಲಿ ಕ್ಷಮಾ ಗುಣ ಹೆಚ್ಚು ಮೇಲೊಂದು ಒಳಗೊಂಡು ಹೊರಗೊಂದು ಇರುವುದಿಲ್ಲ ಇನ್ನೂ ಪ್ರತಿಯೊಬ್ಬರಿಗೆ ಒಂದೇ ತರಹ ನಡೆದುಕೊಳ್ಳುತ್ತಾರೆ. ನಾಲ್ಕನೆಯದು ಕುಂಭ ರಾಶಿ.

ಈ ರಾಶಿಯವರು ಮೃದು ಸ್ವಭಾವದವರು ಇವರು ಮಾನಸಿಕವಾಗಿ ಸದೃಢವಾಗಿ ಇದ್ದರೂ ಕಾಣ ಸಿಗದು ಇವರಿಗೆ ದೈವ ಭಕ್ತಿ ಎಂದರೆ ಹೆಚ್ಚು ಶ್ರದ್ಧೆ ಕೂಡ ಹೆಚ್ಚು ಭಯ ಕೂಡ ಹೆಚ್ಚು ಆದರೆ ಇವು ಯಾವನ್ನು ಕೂಡ ಹೊರಗೆ ತೋರಿಸಿ ಕೊಳ್ಳುವುದಿಲ್ಲ ನಾಲ್ಕು ಜನ ಇರುವಾಗ ಭಗವಂತನ ಮಂತ್ರಗಳನ್ನು ಸ್ತುತಿಯನ್ನು ಮಾಡಲು ಹೋಗುವುದಿಲ್ಲ. ಇನ್ನೂ ಈ ರಾಶಿಯವರು ಮುಖ್ಯವಾಗಿ ಎದುರಿನವರ ಕಷ್ಟಗಳನ್ನು ಬಹು ಬೇಗ ಸ್ಪಂದನೆ ಮಾಡುವವರು ಆಗಿರುತ್ತಾರೆ. ಕಪಟ ಪ್ರೇಮ ಗೊತ್ತಿರುವುದಿಲ್ಲ ನಿಜವಾದ ಸ್ವಚ್ಛವಾದ ಮನಸ್ಸು ಉಳ್ಳವರು ಆಗಿರುತ್ತಾರೆ ಅದಕ್ಕೆ ಶಿವನು ಕುಂಭ ರಾಶಿಯವರಿಗೆ ಹೆಚ್ಚು ಪ್ರೀತಿ ಮಾಡುವಂತವನು ಆಗಿರುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.