ಹನುಮಂತನ ಪವಾಡ ನಡೆದಿದೆ

ದೇವರು

ಹನುಮಂತನನ್ನು ನಂಬಿದ ಈ ಹುಡುಗ ಅಚ್ಚರಿ ರೀತಿಯಲ್ಲಿ ಹೀಗೆ ಪಾರಾದನು. ಹನುಮಂತನ ಶಕ್ತಿಯನ್ನು ಮೀರಿಸುವ ಶಕ್ತಿ ಭೂಮಿಯ ಮೇಲೆ ಮತ್ತೊಂದು ಇಲ್ಲ ಹನುಮಂತನನ್ನು ಮೀರಿಸಿ ಯಾರು ನಿಲ್ಲಲಾರ ಅಂಜನಿ ಪುತ್ರನನ್ನು ನೋಡಿದರೆ ದೆವ್ವಗಳು ಭೂತಗಳು ಓಡಿ ಹೋಗುತ್ತದೆ ನಾವು ಹನುಮಂತನ ಬಗ್ಗೆ ಈಗ ಹೇಳುವ ಈ ವಿಚಾರಗಳನ್ನು ತಿಳಿದು ಕೊಂಡರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ ಮತ್ತು ನಂಬುತ್ತೀರಾ ಹನುಮಂತನನ್ನು ಇಂದಿಗೂ ಚಿರಂಜೀವಿ ಮತ್ತು ನಮ್ಮ ಮಧ್ಯೆ ಇದ್ದಾನೆ ಎಂದು ಕೇಳಿಯೇ ಇರುತ್ತೀರಿ. ಅದೇ ರೀತಿ ಓರ್ವ ವ್ಯಕ್ತಿ ಮಧ್ಯ ರಾತ್ರಿ ಹನುಮಾನ್ ಚಾಲಿಸವನ್ನು ಪಠಿಸಿದಾಗ ಅಲ್ಲಿ ನಡೆದ ಘಟನೆ ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವಿರಿ ಅದನ್ನು ನೋಡೋಣ ಬನ್ನಿ. ಅಜಿತ್ ಎನ್ನುವ ಯುವಕ ಚಂಡಿಘರ್ ಗೆ ಸೇರಿದವನು ಪ್ರತಿ ದಿನ ಹನುಮಾನ್ ಚಾಲಿಸವನ್ನ ಓದಿದ ನಂತರ ಪೂಜೆ ಮುಗಿಸಿ ಊಟ ಮಾಡಿ ಮಲಗುತ್ತ ಇದ್ದರು ಆದರೆ ತನ್ನ ಮಗ ಶಟಲ್ ಕಾಕ್ ಟೂರ್ನಮೆಂಟ್ ಗೆ ಪಕ್ಕಾದಾ ಊರಿಗೆ ಕರೆದುಕೊಂಡು ಹೋಗಿದ್ದ ನಂತರ ಟೂರ್ನಮೆಂಟ್ ಮುಗಿಸಿ

ಕಾರ್ ನಲ್ಲಿ ಮಗನ ಜೊತೆ ಬರುವಾಗ ರಾತ್ರಿ ಸರಿ ಸುಮಾರು 11 ಗಂಟೆ ಆಗಿತ್ತು ಮತ್ತು ಸುತ್ತಲೂ ಕೂಡ ಕಾಡು ಇದ್ದ ಕಾರಣ ಕತ್ತಲು ವಾತಾವರಣ ಇತ್ತು ಇದೆ ಸಂಧರ್ಭದಲ್ಲಿ ಯಾರೋ ಒಬ್ಬ ವ್ಯಕ್ತಿ ಕಾರ್ ಗೆ ಅಡ್ಡ ಬಂದಂತೆ ಮತ್ತು ಮಾಯ ಆದಂತೆ ಕಾಣಿಸಿತು ಇನ್ನೇನು ವೇಗವಾಗಿ ಹೋಗಬೇಕು ಅನ್ನುವಷ್ಟರಲ್ಲಿ ಕಾರ್ ಕೂಡ ಆಫ್ ಆಗಿ ಬಿಟ್ಟಿತು ಮತ್ತು ಇದು ಯಾವುದೋ ದುಷ್ಟ ಶಕ್ತಿ ಇರಬೇಕು ಎಂದು ಅಜಿತ್ ಗೆ ಅರ್ಥ ಆಯಿತು. ಅಜಿತ್ ನ ಮಗ ಕೂಡ ಕಾರ್ ನ ಹಿಂದೆ ಸೀಟ್ ನಲ್ಲಿ ಮಲಗಿದ್ದ ಏನು ಮಾಡಬೇಕು ತಿಳಿಯದ ಪರಿಸ್ಥಿತಿಯಲ್ಲಿ ಅಜಿತ್ ಗೆ ಜ್ಞಾಪಕ ಬಂದಿದ್ದು ಹನುಮಂತ ಈ ಸಂಧರ್ಭದಲ್ಲಿ ಹನುಮಂತನನ್ನು ನೆನೆದು ಕಣ್ಣು ಮುಚ್ಚಿ ತನಗೆ ತಿಳಿದಷ್ಟು ಹನುಮಾನ್ ಚಾಲಿಸಾವನ್ನ ಜೋರಾಗಿ ಪಠಿಸಿದ ನಂತರ ಕೆಲವೇ ನಿಮಿಷದಲ್ಲಿ ಅಜಿತ್ ನ ಕಾರ್ ಕೂಡ ಆನ್ ಆಯಿತು. ಹಾಗೂ ಅಲ್ಲಿಂದ ಜೋರಾಗಿ ಓಡಿಸಿಕೊಂಡು ಆ ಕಾಡನ್ನು ದಾಟಲು ಮುಂದಾದ ಅದೇ ಸಂಧರ್ಭದಲ್ಲಿ ಒಬ್ಬ ವಯಸ್ಸಾದ ಸಾಧು ಸಂತ ರೀತಿ ಇರುವ ಒಬ್ಬ ವ್ಯಕ್ತಿ ನಡೆದುಕೊಂಡು ರೋಡ್ ದಾಟುತ್ತಾ ಇದ್ದರು ಆಗ ಕಾರ್ ನಿಲ್ಲಿಸಿ ಅಜಿತ್ ವೃದ್ಧ ಸನ್ಯಾಸಿಯನ್ನು ದಾರಿ ಕೇಳಿದಾಗ ಮಗು ಈ ದಾರಿಯಲ್ಲಿ ಓಡಾಡಬೇಡ ದುಷ್ಟ ಶಕ್ತಿಗಳ ಕಾಟ ಇದೆ

ಎಂದು ದಾರಿ ತೋರಿಸಿದರು ನಂತರ ಅಲ್ಲಿಂದ ಕೇವಲ ಐದು ನಿಮಿಷಕ್ಕೆ ಮನೆ ತಲುಪಿದರು ಅಜಿತ್. ನಂತರ ದಿಗ್ಭ್ರಮೆ ಆದ ಅಜಿತ್ ಸಾಕ್ಷಾತ್ ಹನುಮಂತ ನನ್ನನ್ನು ಕಾಪಾಡಿದ ಎಂದು ತಿಳಿದು ನಡೆದ ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಪ್ರತಿಯೊಬ್ಬರೂ ಹನುಮಾನ್ ಚಾಲಿಸವನ್ನ ಪಠಣೆ ಮಾಡಬೇಕು ಎಂದು ಮನವಿ ಮಾಡಿದರು. ನೀವು ಕೂಡ ಹನುಮಂತನನ್ನು ನಂಬಿ ಇನ್ನೂ ಮುಂದೆ ಹುನುಮಾನ್ ಚಾಲಿಸ ಪಠಿಸಿ ನೆಮ್ಮದಿ ಕಾಣಿರಿ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.