ಈ ದಳವನ್ನು ಬಳಸಿ ದೇವರಿಗೆ ನೈವ್ಯದ್ಯ ಅರ್ಪಿಸಿದರೆ ಬೇಗನೆ ತಲುಪುತ್ತದೆ

ದೇವರು

ಈ ಒಂದು ದಳವನ್ನು ಬಳಸಿ ದೇವರಿಗೆ ನೈವ್ಯದ್ಯ ಅರ್ಪಿಸಿದರೆ ಬೇಗನೆ ತಲುಪುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಒಂದು ವಿಶೇಷ ಸ್ಥಾನವಿದೆ ದೇವರೇ ಜಗತ್ತಿನ ಸೃಷ್ಟಿಕರ್ತ ಎಂದು ದೇವರನ್ನು ಎಲ್ಲರೂ ಆರಾಧಿಸುತ್ತಾರೆ ದೇವರ ಬಗ್ಗೆ ಎಲ್ಲರೂ ನಂಬಿಕೆ ಹೊಂದಿದ್ದಾರೆ ಪ್ರತಿನಿತ್ಯ ದೇವರನ್ನು ಪೂಜಿಸುವುದು ಪ್ರಾರ್ಥಿಸುವುದು ಹಾಗೇನೇ ದೇವರಿಗೆ ನೈವ್ಯದ್ಯ ಅರ್ಪಿಸುವುದು ನಮ್ಮ ಹಿಂದೂ ಸಂಸ್ಕ್ರುತಿಯಲ್ಲಿ ನಾವು ಆಚರಿಸಿಕೊಂಡು ಬಂದಂತಹ ಒಂದು ಪದ್ದತಿ ಆದರೆ ಹೀಗೆ ಪೂಜೆ ಮಾಡಿ ದೇವರಿಗೆ ನೈವ್ಯದ್ಯ ಅರ್ಪಿಸುವ ಸಮಯದಲ್ಲಿ ಆ ಒಂದು ದಳವನ್ನು ಬಳಸಿ ದೇವರಿಗೆ ನೈವ್ಯದ್ಯ ಅರ್ಪಿಸುತ್ತಾರೆ ಆದರೆ ಅದಕ್ಕೆ ಕಾರಣವೇನು ಏಕೆ ಆ ದಳವನ್ನೇ ಬಳಸಿ ದೇವರಿಗೆ ನೈವ್ಯದ್ಯ ಅರ್ಪಿಸಬೇಕು ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಎಲ್ಲರೂ ತಿಳಿಯೋಣ ಬನ್ನಿ ಆ ದಳವೆಂದರೆ ಅದು ತುಳಸಿ ದಳ ಈ ತುಳಸಿಯ ವೈಶಿಷ್ಟ್ಯತೆ ಬಗ್ಗೆ ನೋಡಿದಾಗ ತುಳಸಿಯ ಗಿಡವು ವಾಯು ಮಂಡಲದಲ್ಲಿನ ಸಾತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆ ಪ್ರಕ್ಷೇಪಿಸುತ್ತದೆ ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣ ತತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿದೆ

ಹಾಗೇನೇ ತುಳಸಿ ಎಲೆಯನ್ನು ಬಳಸಿ ದೇವರಿಗೆ ನೈವ್ಯದ್ಯ ಮಾಡುವುದರಿಂದ ಸಾತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ಲಹರಿಗಳನ್ನು ತುಳಸಿ ಎಲೆಯು ಗ್ರಹಿಸಿಕೊಳ್ಳುತ್ತದೆ ಹೀಗೆ ಸೂಕ್ಷ್ಮ ಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೆ ತಲುಪುತ್ತದೆ ಇದರಿಂದ ನಾವು ಪೂಜಿಸಿದ ದೇವತೆಯೂ ಸಂತುಷ್ಟಗೊಳ್ಳುತ್ತಾಳೆ ತುಳಸಿ ಎಲೆಯನ್ನು ನೈವ್ಯಧ್ಯದ ಮೇಲೆ ಇಡುವುದರಿಂದ ಅನ್ನದ ಮೇಲೆ ಬಂದಿರುವ ರಜತಮ ಕಣಗಳ ಅವರಣವು ಕಡಿಮೆ ಆಗುತ್ತದೆ ತುಳಸಿ ಎಲೆಯಿಂದ ಪ್ರಕ್ಷೇಪಿತವಾಗುವ ಸಾತ್ವಿಕ ಲಹರಿಗಳಿಂದ ನೈವ್ಯದ್ಯದ ಸುತ್ತಲಿನ ವಾಯು ಮಂಡಲವು ಶುದ್ಧವಾಗಿ ನೈವ್ಯಧ್ಯದ ಮೇಲೆ ಕೆಟ್ಟ ಶಕ್ತಿಗಳ ಹಲ್ಯಯ ಆಗುವ ಸಾಧ್ಯತೆಯೂ ಕಡಿಮೆ ಆಗುತ್ತದೆ ಇನ್ನು ಭಾವಪೂರ್ಣವಾಗಿ ನೈವ್ಯಧ್ಯದ ಮೇಲೆ ತುಳಸಿ ಎಲೆಯನ್ನು ಇಡುವುದರಿಂದ ಅದು ಅದರ ಗುಣಧರ್ಮಕ್ಕೆ ಅನುಸಾರವಾಗಿ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವ್ಯದ್ಯದಲ್ಲಿ ಹರಡುತ್ತದೆ ಇಂತಹ ನೈವ್ಯದ್ಯವನ್ನು ನಾವು ಸೇವಿಸುವುದರಿಂದ

ಜೀವಕ್ಕೆ ಚೈತನ್ಯದ ಲಹರಿಗಳು ಸಿಗಲು ಸಹಾಯವಾಗುತ್ತದೆ ಹಾಗಾಗಿ ಪ್ರಿಯ ಓದುಗರೇ ತುಳಸಿ ದಳವಿಲ್ಲದ ನೈವ್ಯದ್ಯ ದೇವರಿಗೆ ಸಲ್ಲುವುದಿಲ್ಲ ಹಾಗಾಗಿ ದೇವರಿಗೆ ನೈವ್ಯದ್ಯ ಸಲ್ಲಿಸುವಾಗ ತುಳಸಿ ದಳದೊಂದಿಗೆ ಸಲ್ಲಿಸಿ ಇದರಿಂದ ನಿಮ್ಮ ಪೂಜಾ ಫಲ ನಿಮಗೆ ಆದಷ್ಟು ಬೇಗನೆ ಸಿಗುತ್ತದೆ ಏಕೆಂದರೆ ಹೀಗೆ ತುಳಸಿ ದಳ ಬಳಸಿ ನೀವು ದೇವರಿಗೆ ನೈವುದ್ಯ ಸಲ್ಲಿಸಿದಾಗ ಅದು ದೇವರಿಗೆ ಬೇಗನೆ ತಲುಪುತ್ತದೆ ಅದರಿಂದ ದೇವರು ಸಂತುಷ್ಟನಾಗಿ ನಿಮಗೆ ಬೇಗನೆ ಅನುಗ್ರಹಿಸುತ್ತಾನೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.