ಆಶ್ಲೇಷ ನಕ್ಷತ್ರದ ಗುಣ ಸ್ವಭಾವ ಹೀಗಿದೆ

ಜೋತಿಷ್ಯ

ಈ ನಕ್ಷತ್ರದ ಸಂಜಾತರು ಬುದ್ಧಿವಂತರು ಮತ್ತು ಶಾಸ್ತ್ರಗಳನ್ನು ಅರಿತು ಅದರ ಪ್ರಕಾರವೇ ಜೀವನ ನಡೆಸುವರು ಆಗಿರುತ್ತಾರೆ ಇವರು ಅತ್ಯುತ್ತಮವಾದ ಬರವಣಿಗೆ ಹೊಂದಿದವರು ಆಗಿದ್ದು ಲಿಪಿ ಲಿಖನ ಸಾಹಿತ್ಯ ಕಲೆಗಳಲ್ಲಿ ಪ್ರೌಡಿಮೆ ಸಾಧಿಸುವರು ಸುಖ ಕುಟುಂಬ ಜೀವನ ನಡೆಸುತ್ತಾರೆ ಪ್ರವಾಸ ಪ್ರಿಯರಾದ ಇವರು ಮಾತಿನಲ್ಲಿಯೇ ಮರಳು ಮಾಡುವ ದಿಗ್ಗಜರು ಮನಸ್ಸಿನಲ್ಲಿ ಮನೆ ಕಟ್ಟುವ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಆದರೆ ಯಾವಾಗ ಇವರು ತಮ್ಮ ನಿರ್ಧಾರ ಬದಲಿಸುತ್ತಾರೆ ಆ ದೇವರಿಗೆ ಗೊತ್ತು ಹಲವಾರು ಭಾಷೆ ಕಲಿಯುವ ಸಾಮರ್ಥ್ಯ ಇವರಿಗೆ ಇದ್ದು ಎಲ್ಲಾ ವಾತಾವರಣದಲ್ಲಿ ಹೊಂದಿಕೊಂಡು ಹೋಗುತ್ತಾರೆ ಸಮಯಕ್ಕೆ ತಕ್ಕಂತೆ ತಾವು ಕೂಡ ಬದಲಾಗಿ ಸೋಗು ಮಾಡುವ ಸೊಗಸುಗಾರ ಇವರು. ಇವರಿಗೆ ಯಾವಾಗಲೂ ಹದವಾದ ಮತ್ತು ರುಚಿಯಾದ ಊಟ ಇರಬೇಕು ಕಷ್ಟಕ್ಕೆ ಕರಿಬೇಡಿ ಊಟಕ್ಕೆ ಮರೀಬೇಡಿ ಎನ್ನುತ್ತಾರೆ ಕೆಲವರು ಒಟ್ಟಿನಲ್ಲಿ ಬಗೆ ಬಗೆಯ ಸ್ವಾಧ ಸವಿಯುತ್ತಾ ನಾಲಿಗೆಯ ರುಚಿಯನ್ನು ಹತ್ತಿಸಿಕೊಂಡಿರುತ್ತಾರೆ ಯಾವುದಕ್ಕೂ ಹೆದರುವುದು ಇಲ್ಲ ಇವರಿಗೆ ಕುಟುಂಬ ಜೀವನ ಹಿತಕರ ಆಗಿ ಇರುವುದಲ್ಲದೆ ಹಣಕ್ಕಾಗಿ ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇರುವುದಿಲ್ಲ ಸಮಾಜದಲ್ಲಿ ಉತ್ಕರ್ಷದ ಬುದ್ಧಿ ಶಕ್ತಿಯ ಸಹಾಯದಿಂದ ಸುಧಾರಣೆ ತರುವರು ಆಗಿರುತ್ತಾರೆ.

ದೇವತಾ ಪೂಜಾದಿಗಳಲ್ಲಿ ಆಸಕ್ತರು ಹಾಗೂ ಶ್ರೀಮಂತ ಜೀವನ ನಡೆಸುವವರು ಆಗಿರುತ್ತಾರೆ. ರಾಕ್ಷಸ ಗಣದ ಆಶ್ಲೇಷ ನಕ್ಷತ್ರ ದವರು ಶೀಘ್ರ ಕೋಪಿಷ್ಟಗಳು ಅಲ್ಲದೆ ತಮ್ಮ ಆಲೋಚನೆಗಳ ಪ್ರಕಾರವೇ ಎಲ್ಲವೂ ನಡೆಯಬೇಕು ಎಂಬ ಚಲವು ಇವರಿಗೆ ಇರುತ್ತದೆ ಆಶ್ಲೇಷಾ ಈ ಹೆಸರಿನಲ್ಲಿಯೇ ಶೇಷ ಎಂಬ ಅಕ್ಷರ ಅಡಗಿದೆ ಇಷ್ಟೆ ಸಾಕು ಮತ್ತೆ ಇನ್ನೇನು ಹೇಳುವ ಅವಶ್ಯಕತೆ ಇಲ್ಲ ಇವರ ಬಗ್ಗೆ ಒಮ್ಮೆ ಕೋಪ ಬಂದರೆ ಹಾವಿನಂತೆ ಬುಸು ಗುಡುತ್ತಾರೆ ಇವರ ಕುಟುಂಬ ಅಥವಾ ಇವರಿಗೆ ಯಾರಾದರೂ ಕೆಟ್ಟದ್ದನ್ನು ಮಾಡಿದರೆ ಅವರ ಕಥೆ ಮುಗಿಯಿತು ಎಂದೇ ಸರಿ. ಹಾವಿನ ದ್ವೇಷ ಹನ್ನೆರಡು ವರುಷ ಎಂಬಂತೆ ಇವರ ನಡುವಳಿಕೆ ಇರುತ್ತದೆ ಭಗವಾನ್ ಶ್ರೀ ಮಹಾ ವಿಷ್ಣುವು ಶೇಷ ಆಗಿರುತ್ತಾನೆ ವಿಷ್ಣುವಿನ ಕೃಪಾ ಕಟಾಕ್ಷ ಇರುವುದರಿಂದ ಏನೋ ಎಂತವರನ್ನು ಆದರೂ ಹೆದರಿಕೊಳ್ಳುವ ಧೈರ್ಯ ಇವರಿಗೆ ಇರುತ್ತದೆ. ಆದರೆ ಇವರ ಸುದ್ದಿಗೆ ಬರಲು ಎಲ್ಲರೂ ಬೆವರುತ್ತಾರೆ. ಜನುಮ ನಕ್ಷತ್ರದ ಪ್ರಕಾರ ಇವರದು ರಾಕ್ಷಸ ಗಣ ಆದ್ದರಿಂದ ಕೆಲವೊಮ್ಮೆ ಯಾವುದೇ ವಿಷಯಕ್ಕೂ ಅನ್ನುವುದೇ ಇಲ್ಲ. ಸರ್ಪ ದೇವತೆಯು ಆಶ್ಲೇಷ ನಕ್ಷತ್ರದ ಅಧಿ ದೇವತೆ ಹಾಗೆಯೇ ಈ ನಕ್ಷತ್ರದ ಅಧಿಪತಿ ಬುಧ ಗ್ರಹ ಆಗಿದ್ದು ಹಾಗೆಯೇ ಈ ನಕ್ಷತ್ರದ ನಾಲ್ಕೂ ಪಾದಗಳು ಜನುಮ ರಾಶಿಗೆ ಸೇರಿದ್ದು ಅವುಗಳ ನಾಮಗಳು

ಡಿ ಡು ಡೇ ಡೋ ಈ ನಕ್ಷತ್ರದ ಯೋನಿ ಬೆಕ್ಕು ಆಗಿರುತ್ತದೆ ಸಾಮಾನ್ಯವಾಗಿ ಆಶ್ಲೇಷ ನಕ್ಷತ್ರದಲ್ಲಿ ಜನಿಸಿದವರು ರಸಾಯನ ಶಾಸ್ತ್ರದಲ್ಲಿ ಪ್ರವೀಣ ಆಗಿರುತ್ತಾರೆ ಇವರು ಪ್ರಾಧ್ಯಾಪಕ ಆಗಬಹುದು ಅಥವಾ ವಿಜ್ಞಾನಿಗಳು ಆಗಬಹುದು ತೈಲ ಕಂಪನಿಗಳಲ್ಲಿ ಕೆಲಸವನ್ನು ಮಾಡಬಹುದು ಔಷಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ ಹಾಗೆಯೇ ಯೋಗ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಲು ಇಷ್ಟ ಪಡುವ ಇವರಿಗೇ ತಮ್ಮ ಸ್ವ ಸಾಮರ್ಥ್ಯದ ಬಗ್ಗೆ ಎಲ್ಲವನ್ನೂ ಅರಿತು ಕೊಂಡಿರುತ್ತಾರೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.